Suresh Ambiger

Suresh Ambiger ನಗರಸಭೆ ಅಧ್ಯಕ್ಷರು ಯಾದಗಿರಿ & ಬಿಜೆಪಿ ನಗರ ಮಂಡಲ ಅಧ್ಯಕ್ಷರು ಯಾದಗಿರಿ

03/04/2024
31/01/2024
ಜೈ ಶ್ರೀರಾಮ್‌ 🙏🚩🛕ಇನ್ನು 11 ದಿನಗಳಲ್ಲಿ ದಶಕಗಳ ಕಾಯುವಿಕೆ ಅಂತ್ಯವಾಗಲಿದೆ...
12/01/2024

ಜೈ ಶ್ರೀರಾಮ್‌ 🙏🚩🛕
ಇನ್ನು 11 ದಿನಗಳಲ್ಲಿ ದಶಕಗಳ ಕಾಯುವಿಕೆ ಅಂತ್ಯವಾಗಲಿದೆ...

ಇತಿಹಾಸ ನಿರ್ಮಿಸಿದ ಇಸ್ರೋ! ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದೇಶದ ಮೊದಲ‌ ಸೌರ ಮಿಷನ್ ಯಶಸ್ವಿಯಾಗಿದ್ದು, ...
06/01/2024

ಇತಿಹಾಸ ನಿರ್ಮಿಸಿದ ಇಸ್ರೋ!

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದೇಶದ ಮೊದಲ‌ ಸೌರ ಮಿಷನ್ ಯಶಸ್ವಿಯಾಗಿದ್ದು, ಆದಿತ್ಯ L1 ತನ್ನ ನಿಗದಿತ ಕಕ್ಷೆಗೆ ತಲುಪಿದೆ. 126 ದಿನಗಳ ನಂತರ ತನ್ನ ಕಕ್ಷೆ ಸೇರಿದ್ದು, ಈ ಸಾಧನೆಗೆ ಕಾರಣಕರ್ತರಾದ ಇಸ್ರೋದ ಎಲ್ಲ ವಿಜ್ಞಾನಿಗಳು, ತಂತ್ರಜ್ಞರಿಗೂ ಹಾರ್ದಿಕ ಅಭಿನಂದನೆಗಳು.

ಈ ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ಬೆನ್ನೆಲುಬಾಗಿ ನಿಂತು ಸದಾ ನಮ್ಮ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಪ್ರಧಾನಿ ಶ್ರೀ Narendra Modi ಅವರಿಗೆ ಧನ್ಯವಾದಗಳು.


ಕಳೆದ ನಾಲ್ಕು ವರ್ಷಗಳಿಂದ ಅವಿರತವಾಗಿ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬಿದ, ಪ್ರತಿ ಮಂಡಲಕ್ಕೂ ಕನಿಷ್ಠ ಎರಡೂ ಬಾರಿ ಭೇಟಿ ನೀಡಿ ಪಕ್ಷದ ಸಂಘಟನ...
10/11/2023

ಕಳೆದ ನಾಲ್ಕು ವರ್ಷಗಳಿಂದ ಅವಿರತವಾಗಿ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬಿದ, ಪ್ರತಿ ಮಂಡಲಕ್ಕೂ ಕನಿಷ್ಠ ಎರಡೂ ಬಾರಿ ಭೇಟಿ ನೀಡಿ ಪಕ್ಷದ ಸಂಘಟನೆಯನ್ನು ಶಿಷ್ಟಾಚಾರದ ಅಡಿಯಲ್ಲಿ ಕಟ್ಟುವ ಮೂಲಕ ಕಾರ್ಯಕರ್ತರಿಗೆ ಮೂಲ ಸಿದ್ಧಾಂತವನ್ನು ಪರಿಚಯಿಸಿದ ನಿಕಟಪೂರ್ವ ರಾಜ್ಯಾಧ್ಯಾಕ್ಷರಾದ ಶ್ರೀ Nalin Kumar Kateel ಅವರಿಗೆ ಹೃದಯ ಪೂರ್ವಕ ಧ್ಯನ್ಯವಾದಗಳು.
ಮುಜುಗರದ ಸಮಯದಲ್ಲೂ ಸಹ ತಾವು ತೋರಿದ ತಾಳ್ಮೆ, ಸಹನೆ, ಹಾಗೂ ಬದ್ಧತೆ ಕಾರ್ಯಕರ್ತರಿಗೆ ನೂರಕ್ಕೆ ನೂರು ಪ್ರೇರಣೆ. ನಿಮ್ಮ ಸುತ್ತಾಟ ನಮ್ಮನ್ನು ತಣಿಸಿತ್ತು‌, ಅಷ್ಟರ ಮಟ್ಟಿಗೆ ನಿಮ್ಮ ಚಕ್ರಗಳು ಉರುಳಿದ್ದವು. ನಿಮ್ಮ ಎಲ್ಲ ಶಕ್ತಿಯನ್ನು ಮೀರಿ ಸಂಘಟನೆಗೆ ಸಮಯ ನೀಡಿದ್ದೀರಿ, ಮಾರ್ಗದರ್ಶನ ಮಾಡಿದ್ದೀರಿ, ತಿದ್ದಿದ್ದೀರಿ, ಸರಿ ದಾರಿಗೆ ತಂದಿದ್ದೀರಿ, ಕುಟುಂಬದ ಸದಸ್ಯರಂತೆ ಭಾವನಾತ್ಮಕವಾಗಿ ಸ್ಪಂದಿಸಿದ್ದೀರಿ‌.
ರಾಜ್ಯದ ಬಿಜೆಪಿಗೆ ಸುಸಜ್ಜಿತ ಅಡಿಪಾಯ ಹಾಕಿ, ಪಕ್ಷದ ಅಭ್ಯುದಯಕ್ಕೆ ಶ್ರಮಿಸಿದ ತಮಗೆ ನನ್ನ ಅಂತರಾಳದಿಂದ ಅನಂತ ಅನಂತ ಧನ್ಯವಾದಗಳು.....
ನೂತನ ಜವಾಬ್ದಾರಿ ಹೊತ್ತ ನಮ್ಮ ರಾಜ್ಯಾಧ್ಯಾಕ್ಷರಿಗೆ ಅಭಿನಂದನೆಗಳು...

Address

Yadgir
Yadgir
585201

Telephone

9449204444

Website

Alerts

Be the first to know and let us send you an email when Suresh Ambiger posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Suresh Ambiger:

Shortcuts

Share