Ullal Beach Festival - Feb 10,11 2018

Ullal Beach Festival - Feb 10,11  2018 Event organised by Mogaveera hr.pri school old students association(R) Brothers sports club(R) Ullal

Be there when it happens....
06/02/2018

Be there when it happens....

ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್(ರಿ) ಉಳ್ಳಾಲ.ಉಳ್ಳಾಲ ಬೀಚ್ ಉತ್ಸವ 2018ಇದೇ ಬರುವ ತಾ. 10 ಹಾಗೂ 11 ಫೆಬ್ರವರಿ 2018 ರಂದು ನಡೆಯಲಿರುವ ಉಳ್ಳಾಲ ಬ...
28/01/2018

ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್(ರಿ) ಉಳ್ಳಾಲ.
ಉಳ್ಳಾಲ ಬೀಚ್ ಉತ್ಸವ 2018

ಇದೇ ಬರುವ ತಾ. 10 ಹಾಗೂ 11 ಫೆಬ್ರವರಿ 2018 ರಂದು ನಡೆಯಲಿರುವ ಉಳ್ಳಾಲ ಬೀಚ್ ಉತ್ಸವದ ಪೂರ್ವಭಾವಿಯಾಗಿ ಉಳ್ಳಾಲ ಬೀಚ್ ಸ್ವಚ್ಚತಾ ಕಾರ್ಯಕ್ರಮವು ಇಂದು ಬೆಳಿಗ್ಗೆ 7.00ಕ್ಕೆ ಸರಿಯಾಗಿ ಉಳ್ಳಾಲ ನಗರಸಭೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಿತು. ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಸಂಯೋಜಕರಾದ ಸ್ವಾಮಿ ಏಕಗಮ್ಯಾನಂದಜಿ ಮಹರಾಜ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಳ್ಳಾಲ ವಲಯದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದರು.

ಉಳ್ಳಾಲ ಬೀಚ್ ಉತ್ಸವ ಪೂರ್ವಭಾವಿ ಸಭೆ
28/01/2018

ಉಳ್ಳಾಲ ಬೀಚ್ ಉತ್ಸವ ಪೂರ್ವಭಾವಿ ಸಭೆ

27/01/2018
ಬನ್ನಿ... ಸ್ವಚ್ಚ ಭಾರತ್ ಅಭಿಯಾನದಲ್ಲಿ ಭಾಗಿಯಾಗೋಣ.
15/01/2018

ಬನ್ನಿ... ಸ್ವಚ್ಚ ಭಾರತ್ ಅಭಿಯಾನದಲ್ಲಿ ಭಾಗಿಯಾಗೋಣ.

ಮೊಗವೀರ ಹಿ.ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘ(ರಿ)ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್(ರಿ) ಉಳ್ಳಾಲವಜ್ರ ಮಹೋತ್ಸವ ಸಮಿತಿ. ಸಂಘದ ವಜ್ರಮಹೋತ್ಸವದ ಕೊಡು...
12/01/2018

ಮೊಗವೀರ ಹಿ.ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘ(ರಿ)
ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್(ರಿ) ಉಳ್ಳಾಲ
ವಜ್ರ ಮಹೋತ್ಸವ ಸಮಿತಿ.

ಸಂಘದ ವಜ್ರಮಹೋತ್ಸವದ ಕೊಡುಗೆ...ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊಗವೀರ ಕುಲಗುರು ಪೂಜ್ಯನೀಯ ಮಾಧವ ಮಂಗಳ ಸಮುದಾಯ ಭವನದ ಲೋಕಾರ್ಪಣೆ ದಿನಾಂಕ: 9-02-2018 ರಂದು ಸಂಜೆ ಗಂಟೆ 6.00ಕ್ಕೆ ಸರಿಯಾಗಿ ಉಳ್ಳಾಲ ಮೊಗವೀರ ಪಟ್ನದಲ್ಲಿ ನಡೆಯಲಿದೆ. ಸರ್ವರಿಗೂ ಸ್ವಾಗತ.

ಉಳ್ಳಾಲ ಬೀಚ್ ಉತ್ಸವ - 2018
10,11 ಫೆಬ್ರವರಿ 2018

Address

Ullal
575022

Telephone

8242466269

Website

Alerts

Be the first to know and let us send you an email when Ullal Beach Festival - Feb 10,11 2018 posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Ullal Beach Festival - Feb 10,11 2018:

Share