Devadiga Yuva Vedike UDUPI

Devadiga Yuva  Vedike UDUPI Contact information, map and directions, contact form, opening hours, services, ratings, photos, videos and announcements from Devadiga Yuva Vedike UDUPI, Udupi.

1 ರಿಂದ 20 ನಮ್ಮ ಮತ.
20/10/2019

1 ರಿಂದ 20 ನಮ್ಮ ಮತ.

*ಉಡುಪಿ ದೇವಾಡಿಗ ಸಂಘ ಚುನಾವಣೆ* ಖ್ಯಾತ ಸಾಮಾಜಿಕ ತಾಣ *ದೇವಾಡಿಗ ಐಡಲ್* ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭಾರೀ ಮುನ್ನಡೆ ಗಳಿಸಿದ *1 ರಿ...
19/10/2019

*ಉಡುಪಿ ದೇವಾಡಿಗ ಸಂಘ ಚುನಾವಣೆ* ಖ್ಯಾತ ಸಾಮಾಜಿಕ ತಾಣ *ದೇವಾಡಿಗ ಐಡಲ್* ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭಾರೀ ಮುನ್ನಡೆ ಗಳಿಸಿದ
*1 ರಿಂದ 20* ಸಂಖ್ಯೆಯ ಬಣ. ಇದು ನಾಳೆ ನಡೆಯುವ ಚುನಾವಣೆಯ ಫಲಿತಾಂಶದ ಮುನ್ಸೂಚನೆಯೆ? ಬನ್ನಿ ನಿಮ್ಮ ಮತವನ್ನು ಚಲಾಯಿಸಿ ಹಾಗು ದೇವಾಡಿಗ ಸಮುದಾಯವನ್ನು ಉಳಿಸಿ ಬೆಳೆಸಿ.

19/10/2019

*ಉಡುಪಿ ದೇವಾಡಿಗ ಸಂಘ ಚುನಾವಣೆ*
*1 ರಿಂದ 20 ಸಂಖ್ಯೆಗೆ ನಮ್ಮ ಮತ*
# 20 ಅಭ್ಯರ್ಥಿಗಳಲ್ಲಿ11 ಯುವಕರಿಗೆ ಅವಕಾಶ ಮಾಡಿಕೊಟ್ಟ *1 ರಿಂದ 20* ಸಂಖ್ಯೆಗೆ *ನಮ್ಮ ಮತ.*
# ತಮ್ಮ ಸ್ವಂತ ಖರ್ಚಿನಿಂದ ದೇವಾಡಿಗ ಸಮುದಾಯಕ್ಕೆ ಆದ ಅನ್ಯಾಯದ ವಿರುದ್ಧ ಹೋರಾಡಿ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ಮರಳಿಸಿ ಕೊಟ್ಟ *1 ರಿಂದ 20* ಸಂಖ್ಯೆಗೆ *ನಮ್ಮ ಮತ.*
# ಸತತ 5 ವರ್ಷ ಯಾವುದೇ ಫಲಾಪೇಕ್ಷೆ ಇಲ್ಲದೆ ನೊಂದ ದೇವಾಡಿಗರ ಪರ ನಿಂತ *1 ರಿಂದ 20* ಸಂಖ್ಯೆಯ ಯುವ ಅನುಭವಿ ನಾಯಕರಿಗೆ *ನಮ್ಮ ಮತ.*
# ಮಹಿಳಾ ದಿನಾಚರಣೆ,ಮಹಿಳಾ ಭಜನಾ ಮಂಡಳಿ, ಶೈಕ್ಷಣಿಕ ಮಾರ್ಗದರ್ಶನ, ನೇಜಿ ನೆಡುವ ಕಾರ್ಯಕ್ರಮ, ಇಂತಹಾ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಿದ *1 ರಿಂದ 20* ಸಂಖ್ಯೆಗೆ *ನಮ್ಮ ಮತ.*
ಹಿರಿಯರು ಕಟ್ಟಿದ ಸಂಘವನ್ನು ದಿವಾಳಿ ಆಗಲು ಬಿಡೆವು.
*1 ರಿಂದ 20 ಸಂಖ್ಯೆಗೆ ನಮ್ಮ ಮತ.*

19/10/2019
24/05/2019
24/07/2017



ನಲ್ಮೆಯ ಸ್ನೇಹಿತರೆ, ಸಮಾಜ ಮುಖಿ ಜನಪರ ಕೆಲಸದ ಮೂಲಕ ಸಕ್ರೀಯವಾಗಿರುವ ದೇವಾಡಿಗ ಯುವ ವೇದಿಕೆ (ರಿ), ಉಡುಪಿ, ನಮ್ಮ ಸಂಸ್ಕೃತಿ & ಪರಂಪರೆಯನ್ನು ಉಳ...
22/07/2017

ನಲ್ಮೆಯ ಸ್ನೇಹಿತರೆ, ಸಮಾಜ ಮುಖಿ ಜನಪರ ಕೆಲಸದ ಮೂಲಕ ಸಕ್ರೀಯವಾಗಿರುವ ದೇವಾಡಿಗ ಯುವ ವೇದಿಕೆ (ರಿ), ಉಡುಪಿ, ನಮ್ಮ ಸಂಸ್ಕೃತಿ & ಪರಂಪರೆಯನ್ನು ಉಳಿಸುವ ಪ್ರಯತ್ನವಾಗಿ ಈ ಬಾರಿಯೂ ‘ನೇಜಿ ನೆಡುವ’ ಕಾರ್ಯಕ್ರಮವನ್ನು ಇದೇ ಬರುವ ಆದಿತ್ಯವಾರ 23-7-2017 ರಂದು ಉಡುಪಿ ಮಂಚಿ , ಅಲೆವೂರು ಗದ್ದೆಯಲ್ಲಿ ಆಯೋಜಿಸಿದೆ. ಸ್ಥಳ:. ಅಯ್ಯಪ್ಪ ಸ್ವಾಮಿ ಮಂದಿರ, ಗಣೇಶ್ ಸ್ಟೋರ್, (ಕುಕ್ಕಿಕಟ್ಟೆ ರೈಲ್ವೆಬ್ರಿಡ್ಜ್ನ್ನ ನಂತರ). ಸಮಯ ಬೆಳಗ್ಗೆ 8.30. ಎಲ್ಲಾ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗೆ : ಅಶೋಕ್ ಅಲೆವೂರ್ 9945376541

ಕಲಿಯುಗದ ದಾನಶೂರ ಕರ್ಣ,ದೀನರ ಬಂಧು ಶ್ರೀಧರ ದೇವಾಡಿಗ.
11/06/2017

ಕಲಿಯುಗದ ದಾನಶೂರ ಕರ್ಣ,ದೀನರ ಬಂಧು ಶ್ರೀಧರ ದೇವಾಡಿಗ.

10/06/2017

Address

Udupi
576101

Website

Alerts

Be the first to know and let us send you an email when Devadiga Yuva Vedike UDUPI posts news and promotions. Your email address will not be used for any other purpose, and you can unsubscribe at any time.

Share