Yallaling Hosur

Yallaling Hosur ಕನ್ನಡಿಗ

ಮುಗಳಖೋಡ- ಜಿಡಗಾ ಮಠ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಪರಮ ಪೂಜ್ಯರು ಶಿಕ್ಷಣ ವಂಚಿತ ಬಡ ವಿದ್ಯಾರ್ಥಿಗಳಿಗೆ ಗುಣಮಟ್...
05/05/2024

ಮುಗಳಖೋಡ- ಜಿಡಗಾ ಮಠ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಪರಮ ಪೂಜ್ಯರು ಶಿಕ್ಷಣ ವಂಚಿತ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸಂಕಲ್ಪದಂತೆ 100 ಬಡ ಮಕ್ಕಳಿಗೆ ಉಚಿತ ವಸತಿ ರಹಿತ ಶಿಕ್ಷಣದ ಪ್ರವೇಶ ಪರೀಕ್ಷೆ ದಿನಾಂಕ : 08.05.2024 ರಂದು ಜರುಗಲಿದ್ದು ಇದರ ಸದುಪಯೋಗವನ್ನು ಪಡೆಯಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ : 7090472009
ಸ್ಥಳ : ಶ್ರೀ ಸಿದ್ಧಶ್ರೀ ಶಾಲೆ, ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಮಠ, ಮುಗಳಖೋಡ.

07/03/2024
30/05/2021

🙏🙏🙏

01/03/2021

ನಗುವಲ್ಲೇ ಗೆಲ್ಲು ಈ ಜಗವ

ನಾವು ಇಷ್ಟಪಟ್ಟ ವ್ಯಕ್ತಿ ಎಂತಹ ತಪ್ಪು ಮಾಡಿದರೂ, ನಾವು ಮನ್ನಿಸುತ್ತೇವೆ. ಅಷ್ಟೇ ಅಲ್ಲ ಅವರ ಪರವಾಗಿ ಮಾತನಾಡುತ್ತೇವೆ. ಅಂದರೆ ತಪ್ಪುಗಳನ್ನು ಮನ್...
11/01/2021

ನಾವು ಇಷ್ಟಪಟ್ಟ ವ್ಯಕ್ತಿ ಎಂತಹ ತಪ್ಪು ಮಾಡಿದರೂ, ನಾವು ಮನ್ನಿಸುತ್ತೇವೆ. ಅಷ್ಟೇ ಅಲ್ಲ ಅವರ ಪರವಾಗಿ ಮಾತನಾಡುತ್ತೇವೆ. ಅಂದರೆ ತಪ್ಪುಗಳನ್ನು ಮನ್ನಿಸುವ ಗುಣ ನಮ್ಮಲ್ಲಿ ಇದೆ ಎಂದಂತಾಯಿತು. ಇದನ್ನು ಇತರರ ಮೇಲೂ ಪ್ರಯೋಗಿಸಿದರೆ ಇದರಿಂದ ನಮಗೆ ಒಳ್ಳೆಯದಾಗುತ್ತದೆ...



ಪಾರ್ಥೇನಿಯಂ ಗಿಡ ವೇಗವಾಗಿ ಬೆಳೆದಷ್ಟು ಶ್ರೇಷ್ಠ ತುಳಸಿ ಗಿಡ ಬೆಳೆಯುವುದಿಲ್ಲ ಹಾಗೆ ಕೆಟ್ಟವರು ಉದ್ಧಾರವಾಗುವ ವೇಗದಲ್ಲಿ ಒಳ್ಳೆಯವರು ಉದ್ಧಾರ ಆಗ...
12/11/2020

ಪಾರ್ಥೇನಿಯಂ ಗಿಡ ವೇಗವಾಗಿ ಬೆಳೆದಷ್ಟು
ಶ್ರೇಷ್ಠ ತುಳಸಿ ಗಿಡ ಬೆಳೆಯುವುದಿಲ್ಲ
ಹಾಗೆ ಕೆಟ್ಟವರು ಉದ್ಧಾರವಾಗುವ ವೇಗದಲ್ಲಿ ಒಳ್ಳೆಯವರು ಉದ್ಧಾರ ಆಗಲ್ಲ
ಇದೆ ವಾಸ್ತವದ ಸಂಗತಿ
















ಜ್ಞಾನಸಹಿತವಾದ ವಿದ್ಯೆ ಮುಖ್ಯವಾದುದು.ಬರೀ ಓದು ವ್ಯರ್ಥ.ಯಾರಿಗೆ ವಿವೇಕವಿಲ್ಲದೆ ಕೇವಲ ಪಾಂಡಿತ್ಯವಿರುವುದೋ ಅದೂ ಸಹ ಬರಡು, ಅನುಭವಿಸಿ ರುಚಿಕಾಣಲಾ...
10/11/2020

ಜ್ಞಾನಸಹಿತವಾದ ವಿದ್ಯೆ ಮುಖ್ಯವಾದುದು.
ಬರೀ ಓದು ವ್ಯರ್ಥ.
ಯಾರಿಗೆ ವಿವೇಕವಿಲ್ಲದೆ ಕೇವಲ ಪಾಂಡಿತ್ಯವಿರುವುದೋ ಅದೂ ಸಹ ಬರಡು, ಅನುಭವಿಸಿ ರುಚಿಕಾಣಲಾರರು.

ಪ್ರಶ್ನೆ ಸಾವಿರ ಇದ್ರೂ ಮೌನ ಸರಿಯಾದ ಉತ್ತರ
18/10/2020

ಪ್ರಶ್ನೆ ಸಾವಿರ ಇದ್ರೂ
ಮೌನ ಸರಿಯಾದ ಉತ್ತರ

ನಿನ್ನ ಸಾವಿರ ಪ್ರಶ್ನೆಗಳಿಗೆ ನನ್ನ ಮೌನವೇ ಉತ್ತರ
10/10/2020

ನಿನ್ನ ಸಾವಿರ ಪ್ರಶ್ನೆಗಳಿಗೆ ನನ್ನ ಮೌನವೇ ಉತ್ತರ

ಭಗತ್ ಸಿಂಗ್ ಅಂದರೆ ಏನೋ ರೋಮಾಂಚನ
29/09/2020

ಭಗತ್ ಸಿಂಗ್ ಅಂದರೆ ಏನೋ ರೋಮಾಂಚನ

ಭಾವನೆಗಳು ಹೂವಿನಷ್ಟೇ ಮೃದು.ಹೂವನ್ನು ಹೇಗೆ ಕಠೋರ ಕೈಗಳಿಂದ ಮುಟ್ಟಬಾರದೋ ಹಾಗೆಯೇ ಭಾವನೆಗಳನ್ನು ಕಟುಮಾತುಗಳಿಂದ ನಿಂದಿಸಬಾರದು.
16/09/2020

ಭಾವನೆಗಳು ಹೂವಿನಷ್ಟೇ ಮೃದು.
ಹೂವನ್ನು ಹೇಗೆ ಕಠೋರ ಕೈಗಳಿಂದ ಮುಟ್ಟಬಾರದೋ ಹಾಗೆಯೇ ಭಾವನೆಗಳನ್ನು ಕಟುಮಾತುಗಳಿಂದ ನಿಂದಿಸಬಾರದು.

Address

ಶ್ರೀ ಸಿದ್ದರಾಮೇಶ್ವರ ಮುಕ್ತಿ ಮಠ
Udupi
591235

Opening Hours

Saturday 9am - 5pm
Sunday 9am - 5pm

Website

Alerts

Be the first to know and let us send you an email when Yallaling Hosur posts news and promotions. Your email address will not be used for any other purpose, and you can unsubscribe at any time.

Share

Category