Manasi Sudhir

Manasi Sudhir ಕಾವ್ಯಾಭಿನಯ ಗಾಯನ

Do you  remember her?ಯಾವ ಕಥೆಯ ಯಾವ ಪಾತ್ರ? ....
18/08/2026

Do you remember her?
ಯಾವ ಕಥೆಯ ಯಾವ ಪಾತ್ರ? ....

ಇಂದು ಗುರು ಪೂರ್ಣಿಮೆಯ ಶುಭ ದಿನದಂದು ನಮ್ಮ ಸಂಸ್ಥೆಯ ಪುಟಾಣಿ ನೃತ್ಯ ಕಲಾವಿದೆಯರನ್ನು ನಿಮಗೆ ಪರಿಚಯಿಸಲು ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. 'ನೃ...
29/07/2026

ಇಂದು ಗುರು ಪೂರ್ಣಿಮೆಯ ಶುಭ ದಿನದಂದು ನಮ್ಮ ಸಂಸ್ಥೆಯ ಪುಟಾಣಿ ನೃತ್ಯ ಕಲಾವಿದೆಯರನ್ನು ನಿಮಗೆ ಪರಿಚಯಿಸಲು ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. 'ನೃತ್ಯ ಶಂಕರ' ಸರಣಿಯ14 ರ ಕಾರ್ಯಕ್ರಮವನ್ನು ಈ ಮುದ್ದು ಮಕ್ಕಳು (Shreeya and Priya, Dhruthi, Navinya, Shrisai, Chinmayee, Preeti, Charvi, Suprabha, Arvi Anshi)
ಅಂದವಾಗಿ ನಡೆಸಿಕೊಟ್ಟರು. ಕ್ಲಿಷ್ಟಕರವಾದ Choreography ಗಳು, coordination ನ ಜೊತೆಗೆ ಮಂದಹಾಸ, ಕೊನೆಯ ನೃತ್ಯದವರೆಗೂ ಉಳಿಸಿಕೊಂಡ stamina ಈ ಪುಟ್ಟ ಮಕ್ಕಳ ದೊಡ್ಡ ಸಾಧನೆಯೇ ಸರಿ. ಸುಮಾರು ಒಂದು ಗಂಟೆ ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡ ಇವರನ್ನು ವೇದಿಕೆಗೆ ಅಣಿಗೊಳಿಸಿದ ನಮ್ಮ ಸಂಸ್ಥೆಯ ಹಿರಿಯ ಕಲಾವಿದರಾದ Dr. Vidushi Chaithanya Acharya ಮತ್ತು soundarya laxmi ಇವರ ತಾಳ್ಮೆಯನ್ನು ಮೆಚ್ಚಲೇಬೇಕು.
Love you all ಮಕ್ಕಳೇ.......
PC Muralidhar Bhat

ಸೀರೆ, ನಗು, ಮಳೆ... ಈ ಕ್ಷಣವೇ ಒಂದು ಕವಿತೆ. 🤍❤️ಪಿಸಿ Muralidhar Bhat
28/07/2026

ಸೀರೆ, ನಗು, ಮಳೆ... ಈ ಕ್ಷಣವೇ ಒಂದು ಕವಿತೆ. 🤍❤️
ಪಿಸಿ Muralidhar Bhat

Candid magic✨✨✨✨ PC Muralidhar Bhat
24/07/2026

Candid magic✨✨✨✨
PC Muralidhar Bhat

ಮಗಳೇ.... ಮುದ್ದು ಮಗಳೇ.......surabhiiii
17/07/2026

ಮಗಳೇ.... ಮುದ್ದು ಮಗಳೇ.......
surabhiiii

11/07/2026
ನಗು, ಕೃತಜ್ಞತೆ, ಧನಾತ್ಮಕತೆ… ಇವುಗಳೇ ಜೀವನದ ನಿಜವಾದ ಅಲಂಕಾರ. ✨🌿PC  Muralidhar BhatMakeup  : Keerthana Bhat
10/07/2026

ನಗು, ಕೃತಜ್ಞತೆ, ಧನಾತ್ಮಕತೆ… ಇವುಗಳೇ ಜೀವನದ ನಿಜವಾದ ಅಲಂಕಾರ. ✨🌿

PC Muralidhar Bhat
Makeup : Keerthana Bhat

Address

Udupi
576102

Alerts

Be the first to know and let us send you an email when Manasi Sudhir posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Manasi Sudhir:

Shortcuts

Share