Kalata ಕಲಾಟ

Kalata ಕಲಾಟ Where creativity thrives in playful exploration

Online Bharatanatyam Classes – Join Our Upcoming Batch!Learn the graceful art of Bharatanatyam from the comfort of your ...
17/06/2025

Online Bharatanatyam Classes – Join Our Upcoming Batch!
Learn the graceful art of Bharatanatyam from the comfort of your home through well-guided, structured online sessions.

🔹Weekday batch – ideal for women
🔹Weekend batch – open to beginners and intermediate learners (ages 6+)

🎓 Guidance available for Gandharva Board & Gangubhai Hangal University exams

If you're interested or would like to know more, feel free to reach out: https://wa.me/message/FM7IOS23ONNRH1

Kalata ಕಲಾಟ

02/05/2025

Sharing a glimpse of students gracefully reciting Asamyuta and Samyuta Hastas – expressive hand gestures of the classical art form.

Step into the world of rhythm, expression, and grace. Join now!

Do you dream of dancing on stage with beautiful anklets tied to your feet?If so, welcome to our Online Bharatanatyam Cla...
24/07/2023

Do you dream of dancing on stage with beautiful anklets tied to your feet?
If so, welcome to our Online Bharatanatyam Classes!

ನಿಮ್ಮ ಪಾದಗಳಿಗೆ ಚಂದದ ಕಾಲ್ಗೆಜ್ಜೆಗಳನ್ನು ಕಟ್ಟಿಕೊಂಡು ರಂಗವೇದಿಕೆ‌ಯಲ್ಲಿ ನರ್ತಿಸುವ ಕನಸಿದೆಯೇ?
ಹಾಗಿದ್ದರೆ ನಿಮಗೆ ನಮ್ಮ Online ಭರತನಾಟ್ಯ ತರಗತಿಗಳಿಗೆ ಪ್ರೀತಿಯ ಸ್ವಾಗತ!
Click here to join our free trial classes!
https://wa.me/message/FM7IOS23ONNRH1

ನಾಳೆಗೊಂದು ನೆನಕೆ..19ನೇ ಶತಮಾನದಲ್ಲಿ ಕೇರಳದಲ್ಲಿ ರೂಢಿಯಲ್ಲಿದ್ದ,  ಹೆಣ್ಣು ಮಕ್ಕಳು ಎದೆ ಮುಚ್ಚ ಬೇಕಾದರೆ ಮೊಲೆ ತೆರಿಗೆ ಪಾವತಿಸಬೇಕು ಎಂಬ ಮೇಲ...
08/12/2022

ನಾಳೆಗೊಂದು ನೆನಕೆ..
19ನೇ ಶತಮಾನದಲ್ಲಿ ಕೇರಳದಲ್ಲಿ ರೂಢಿಯಲ್ಲಿದ್ದ, ಹೆಣ್ಣು ಮಕ್ಕಳು ಎದೆ ಮುಚ್ಚ ಬೇಕಾದರೆ ಮೊಲೆ ತೆರಿಗೆ ಪಾವತಿಸಬೇಕು ಎಂಬ ಮೇಲ್ವರ್ಗದವರ ಅನಿಷ್ಟ ಕ್ರೂರ ಪದ್ದತಿಯ ವಿರುದ್ಧ ಹೋರಾಡಿ ಬಲಿದಾನವಾದ ಹೆಣ್ಣು ಮಗಳು ನಂಗೇಲಿಯ ಕತೆಯೊಂದಿಗೆ ಸಮಕಾಲೀನ ಹೆಣ್ಣು ಮಗಳನ್ನು ಮುಖಾಮುಖಿಯಾಗಿಸಿ ಅದರೊಂದಿಗೆ ಮೂಡುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳುವ ಪ್ರಯತ್ನ ಇದು..

ಪ್ರೋತ್ಸಾಹಿಸಲು ನೀವೂ ಬನ್ನಿ..

PC:

ಅರೆಹೊಳೆ ನಾಟಕೋತ್ಸವದ ಅಂಗವಾಗಿಮಂಗಳೂರಿನಲ್ಲಿ‌‌ ಕಲಾಟ ಉದ್ಯಾವರ ಪ್ರಸ್ತುತ ಪಡಿಸುವ 'ಯತ್ರ ನಾರ್ಯಸ್ತು ಪೂಜ್ಯಂತೇ'ಮೂಲ ಕಥೆ: ಸುಧಾ ಆಡುಕಳರಂಗಪಠ್...
06/12/2022

ಅರೆಹೊಳೆ ನಾಟಕೋತ್ಸವದ ಅಂಗವಾಗಿ
ಮಂಗಳೂರಿನಲ್ಲಿ‌‌ ಕಲಾಟ ಉದ್ಯಾವರ ಪ್ರಸ್ತುತ ಪಡಿಸುವ 'ಯತ್ರ ನಾರ್ಯಸ್ತು ಪೂಜ್ಯಂತೇ'
ಮೂಲ ಕಥೆ: ಸುಧಾ ಆಡುಕಳ
ರಂಗಪಠ್ಯ, ವಿನ್ಯಾಸ, ನಿರ್ದೇಶನ: ಪ್ರಶಾಂತ್ ಶೆಟ್ಟಿ ಕೋಟ

ಕಾಣಲು ಪ್ರೀತಿಯಿಂದ ಬನ್ನಿ.. ಸಿಗುವ ಆಯ್ತಾ..

ಈ ಚಂದದ ಅವಕಾಶಕ್ಕೆ ಕೃತಜ್ಞತೆಗಳು ನಿಮಗೆ!

Address

Udupi

Opening Hours

Monday 8am - 8pm
Tuesday 8am - 8pm
Wednesday 8am - 8pm
Thursday 8am - 8pm
Friday 8am - 8pm
Saturday 8am - 8pm
Sunday 8am - 8pm

Telephone

+916363004891

Website

Alerts

Be the first to know and let us send you an email when Kalata ಕಲಾಟ posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Kalata ಕಲಾಟ:

Share