Krishna Kulal Perdoor page

Krishna Kulal Perdoor page krishna kulal

ದಿನಾಂಕ 05.02.20240ರಂದು ಗಣೇಶ್ ಕುಲಾಲ್, ಸಾಂತ್ಯಾರು ಇವರ ಮದರಂಗಿ ಕಾರ್ಯಕ್ರಮದಲ್ಲಿ  'ಇಂಚರ ಮ್ಯೂಸಿಕಲ್ಸ್ ಪೆರ್ಡೂರು' ನಮ್ಮ ತಂಡ ದಿಂದ ಸಂಗೀ...
20/02/2024

ದಿನಾಂಕ 05.02.20240ರಂದು ಗಣೇಶ್ ಕುಲಾಲ್, ಸಾಂತ್ಯಾರು ಇವರ ಮದರಂಗಿ ಕಾರ್ಯಕ್ರಮದಲ್ಲಿ 'ಇಂಚರ ಮ್ಯೂಸಿಕಲ್ಸ್ ಪೆರ್ಡೂರು' ನಮ್ಮ ತಂಡ ದಿಂದ ಸಂಗೀತ ರಸಮಂಜರಿ ನಡೆಯಿತು,ಕಾರ್ಯಕ್ರಮ ನೀಡಿದ ಗಣೇಶ್ ಕುಲಾಲ್ ಇವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದಗಳು. 🎤❤️❤️

19.02.2024ರಂದು ಸುರೇಶ್ , ಮಟ್ಟಿಬೈಲು ಪೆರ್ಡೂರು ಇವರ ಆರತಕ್ಷತೆ ಕಾರ್ಯಕ್ರಮದಲ್ಲಿ ನಮ್ಮ ಇಂಚರ ಮ್ಯೂಸಿಕಲ್ಸ್ ಪೆರ್ಡೂರು ತಂಡದಿಂದ ಸಂಗೀತ ರಸಮಂ...
20/02/2024

19.02.2024ರಂದು ಸುರೇಶ್ , ಮಟ್ಟಿಬೈಲು ಪೆರ್ಡೂರು ಇವರ ಆರತಕ್ಷತೆ ಕಾರ್ಯಕ್ರಮದಲ್ಲಿ ನಮ್ಮ ಇಂಚರ ಮ್ಯೂಸಿಕಲ್ಸ್ ಪೆರ್ಡೂರು ತಂಡದಿಂದ ಸಂಗೀತ ರಸಮಂಜರಿ ನಡೆಯಿತು🎤🎤❤️❤️

11/02/2024

ಹೆಬ್ರಿಯ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ ವಂದನಾ ಕಾರ್ಯಕ್ರಮದಲ್ಲಿ ದಾಮೋದರ್ ಶರ್ಮರ ಮಾತು !

09/09/2023

Dr Rajkumar

08/09/2023
ಅಭಿನಂದನೆಗಳು ಸುಕೇಶ್ ಎಣ್ಣೆ ಹೊಳೆ 🎉👏ಉತ್ತಮ ಪ್ರತಿಭೆ ಇದ್ದರೂ ಸರಿಯಾದ ಮಾರ್ಗದರ್ಶನ ಇಲ್ಲದೆ ಎಲೆಮರೆ ಕಾಯಿಯಂತೆ ಇದ್ದು ಇತ್ತೀಚಿಗೆ  ಫೇಸ್ಬುಕ್ ...
01/09/2023

ಅಭಿನಂದನೆಗಳು ಸುಕೇಶ್ ಎಣ್ಣೆ ಹೊಳೆ 🎉👏ಉತ್ತಮ ಪ್ರತಿಭೆ ಇದ್ದರೂ ಸರಿಯಾದ ಮಾರ್ಗದರ್ಶನ ಇಲ್ಲದೆ
ಎಲೆಮರೆ ಕಾಯಿಯಂತೆ ಇದ್ದು ಇತ್ತೀಚಿಗೆ ಫೇಸ್ಬುಕ್ ಲೈವ್ ಹಾಗೂ ಹಲವಾರು ವೇದಿಕೆಯಲ್ಲಿ ಹಾಡುವ ಮೂಲಕ ಎಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿರುವ , ಜಿ ಕನ್ನಡದ ಸ ರಿ ಗ ಮ ಪ ಸೀಜನ್ - 20 ಇದರ ಎರಡನೇ ಸುತ್ತಿನ ಆಡಿಷನ್ ಗೆ ಆಯ್ಕೆಯಾಗಿರುವ ತಮಗೆ ಕೃಷ್ಣ ಕುಲಾಲ್ ಪೆರ್ಡೂರು ಪೇಜ್ ಹಾಗೂ ಇಂಚರ ಮ್ಯೂಸಿಕಲ್ಸ್ ಪೆರ್ಡೂರು ಮತ್ತು ಹೆಬ್ರಿ ಕಡೆಯಿಂದ ಅಭಿನಂದನೆಗಳು ಹಾಗೂ ಮುಂದಿನ ಸುತ್ತಿನ ಆಡಿಷನ್ ಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದೇವೆ . 💐🥰

02/06/2023

ಇಂಚರ ಮ್ಯೂಸಿಕಲ್ ಪೆರ್ಡೂರು ತಂಡದ ನಮ್ಮ ಹೆಮ್ಮೆಯ ಗಾಯಕ, ಹೀಗೆ ನಿಮ್ಮ ಸಾಧನೆ ಮುಂದುವರಿಯಲಿ ,ಮುಂದೆ ತುಂಬಾ ಅವಕಾಶಗಳು ತಮಗೆ ಸಿಗಲಿ ಎಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರಲ್ಲಿ ಪ್ರಾರ್ಥಿಸುತ್ತೇನೆ ❤️❤️🎤🎤🙏

07/04/2023

ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಾಣ.....

06/04/2023

ಅಧ್ಬುತ ಕಂಠ ಸಿರಿ ಹೊಂದಿರುವ, ಸೌಮ್ಯ ಸ್ವಭಾವದ,ಹಲವಾರು ವೇದಿಕೆ ಯಲ್ಲಿ ಸಂಗೀತ ರಸದೌತಣ ಉಣಬಡಿಸಿದ ಹಾಗೂ ಹಲವಾರು ಸಂಗೀತ ಸ್ಪರ್ದೆಯಲ್ಲಿ ಪ್ರಶಸ್ತಿಯನ್ನು ಪಡಕೊಂಡ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗಾಯಕರಾದ ರಾಜೇಶ್ ಪ್ರಭು,ಹೆಬ್ರಿ ಇವರಿಗೆ ಜನುಮ ದಿನದ ಶುಭಾಶಯ ಗಳು ❤️❤️❤️❤️🎤🎤🎤🎤

Address

Udupi
576103

Website

Alerts

Be the first to know and let us send you an email when Krishna Kulal Perdoor page posts news and promotions. Your email address will not be used for any other purpose, and you can unsubscribe at any time.

Share