28/04/2023
ಪ್ರೀತಿಯ ಸ್ನೇಹಿತರೇ 🙏 ಇಂದಿನಿಂದ...
ನನ್ನ ನೃತ್ಯ ಶಾಲೆಯ ಮಕ್ಕಳು ನವರಸ ನಾಯಕ ಜಾಗೇಶ್ ಅವರು ನಟಿಸಿರುವ ರಾಘವೇಂದ್ರ ಸ್ಟೋರ್ ಸಿನಿಮಾ
ದಲ್ಲಿ ಅಭಿನಯಿಸಿದ್ದಾರೆ..... ಅಭಿನಯಿಸಲು
ಅವಕಾಶ ಮಾಡಿ ಕೊಟ್ಟಿರುವ ಸಂತೋಷ್
ಆನಂದರಾಮ ಸರ್ ಹಾಗೂ ಹೊಂಬಾಳೆ ಫಿಲಂ ಮತ್ತು ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು..... ನೋಡಿ ಅರಸಿ ಮಕ್ಕಳಿಗೆ ಆಶೀರ್ವದಿಸಿ ❤
gowda
#❤