Technotainments

Technotainments Contact information, map and directions, contact form, opening hours, services, ratings, photos, videos and announcements from Technotainments, Music Chart, Sirsi.

05/05/2024

Required Freelance RealEstate Image Editors with Experienced

Clicked in motoxplay mobile
17/05/2016

Clicked in motoxplay mobile

17/05/2016
13/06/2015
Hand work
13/06/2015

Hand work

ಇವರು ಯಾರು ಅಂತ ಗೆಸ್ ಮಾಡಿ. ....GUESS WHO IS HE.. AND SHARE IT
20/11/2014

ಇವರು ಯಾರು ಅಂತ ಗೆಸ್ ಮಾಡಿ. ....GUESS WHO IS HE.. AND SHARE IT

17/11/2014

What all sources will be there in these let me know friends... how much my friends know about me let see...

ಎಷ್ಟು ಜನ ಈ ಸಿನಿಮಾ ನೋಡಿದ್ರಿ.. ಈ ವಾರದ ಸೂಪ್ಪರ್ ಸ್ಪೆಶಲ್...  ನಿಮ್ಮ ಅನಿಸಿಕೆ ಏನುಆಗಿನ ಕಾಲದಲ್ಲಿ ಈ ಸಿನಿಮಾ ನೋಡಿ ಎಷ್ಟೋ ಜನ ಥಿಯೇಟರ್ ಹೊ...
10/11/2014

ಎಷ್ಟು ಜನ ಈ ಸಿನಿಮಾ ನೋಡಿದ್ರಿ.. ಈ ವಾರದ ಸೂಪ್ಪರ್ ಸ್ಪೆಶಲ್... ನಿಮ್ಮ ಅನಿಸಿಕೆ ಏನು

ಆಗಿನ ಕಾಲದಲ್ಲಿ ಈ ಸಿನಿಮಾ ನೋಡಿ ಎಷ್ಟೋ ಜನ ಥಿಯೇಟರ್ ಹೊರಗಡೆ ಕಣ್ಣೀರಿನ ಜೊತೆಗೆ ಬಂದರು.. ಆಗ ಜನರ ಮನಸ್ಸು ಹಾಗಿತ್ತು.. ಈಗ ಯಾರಾದರೂ ಕಣ್ಣೀರು ಇಟ್ಟದ್ದು ನಿಮಗೆ ಕಾಣಿಸಿದ್ದರೆ ಹಾಗೆ ಒಂದು ಕಮೆಂಟ್ ಹೊಡಿಯಿರಿ... :)

ಬ್ಯಾಟಿಂಗ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.ಹೊಸದಿಲ್ಲಿ: ಬ್ಯಾಟಿಂಗ್‌ ಲೆಜೆಂಡ್‌ ಸಚಿ...
10/11/2014

ಬ್ಯಾಟಿಂಗ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಹೊಸದಿಲ್ಲಿ: ಬ್ಯಾಟಿಂಗ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸ್ವತ್ಛ ಭಾರತ್‌ ಅಭಿಯಾನದ ಕುರಿತು ಚರ್ಚೆ ನಡೆಸಿದರು.

ಮಹಾತ್ಮ ಗಾಂಧಿಯವರ ಹುಟ್ಟುಹಬ್ಬ ದಿನವಾದ ಅ. 2ರಂದು ಆರಂಭಿಸಲಾದ ಈ ಅಭಿಯಾನಕ್ಕೆ ತಮ್ಮ ಕೊಡುಗೆ ನೀಡುವಂತೆ ತೆಂಡುಲ್ಕರ್‌ ಅವರಲ್ಲಿ ಮೋದಿ ಕೇಳಿಕೊಂಡರು. ಈ ಅಭಿಯಾನಕ್ಕಾಗಿ ಪ್ರಧಾನಿ ಆಯ್ಕೆ ಮಾಡಿದ 9 ವ್ಯಕ್ತಿಗಳಲ್ಲಿ ತೆಂಡುಲ್ಕರ್‌ ಒಬ್ಬರಾಗಿದ್ದಾರೆ. ಈ ಅಭಿಯಾನದಲಿಲ ಹೆಚ್ಚಿನ ಜನರು ಭಾಗವಹಿಸಲು ನಾನು ಆಹ್ವಾನಿಸುತ್ತೇನೆ ಮತ್ತು ಪೂರ್ಣ ಬೆಂಬಲ ನೀಡುತ್ತೇನೆ ಎಂದು ತೆಂಡುಲ್ಕರ್‌ ಭರವಸೆ ನೀಡಿದರು. ಪತ್ನಿ ಅಂಜಲಿ ಜತೆಗಿದ್ದರು.

Address

Sirsi
581401, 581402, 581403

Website

Alerts

Be the first to know and let us send you an email when Technotainments posts news and promotions. Your email address will not be used for any other purpose, and you can unsubscribe at any time.

Share

Category