Ravi Chandra

Ravi Chandra music, songs, comedy and other arts show

03/06/2026
03/06/2026

ಸ್ನೇಹಿತರೆ ಶುಭ ಸಂಜೆ, ಗರುಡರೇಖೆ ಚಿತ್ರದ ಈ ಹಾಡು ಜೂನಿಯರ್ ಜಾನಕಮ್ಮ ಖ್ಯಾತಿಯ ಶ್ರೀಮತಿ ಚಿತ್ರಾ ಹೊನ್ನಾವರ ಮೇಡಮ್ ಜೊತೆಗೆ, ಕೇಳಿ ಅಭಿಪ್ರಾಯ ತಿಳಿಸಿ, ಪ್ರೋತ್ಸಾಹಿಸಿ 🙏🙏

31/05/2026

ಸ್ನೇಹಿತರೆ ಶುಭ ಸಂಜೆ, ಸಾಜನ್ ಚಿತ್ರದ ಈ ಹಾಡನ್ನು ಬಹುಮುಖ ಪ್ರತಿಭೆ ಶ್ರೀಮತಿ ಶ್ವೇತಾ ನಾಯ್ಕ್ ಅವರೊಂದಿಗೆ ಹಾಡಿರುವೆ, ಕೇಳಿ ಅಭಿಪ್ರಾಯ ತಿಳಿಸಿ, ಪ್ರೋತ್ಸಾಹಿಸಿ 🙏🙏

25/04/2026

ಸ್ನೇಹಿತರೆ ನಮಸ್ಕಾರ, ನಮ್ಮ ತಾಲೂಕಿನ ಖ್ಯಾತ ನಟ ನೀರ್ನಳ್ಳಿ ರಾಮಕೃಷ್ಣ ಹಾಗೂ ವಿಜಯಲಕ್ಷ್ಮಿ ಸಿಂಗ್ ನಟಿಸಿದ ಪ್ರಾಯ ಪ್ರಾಯ ಪ್ರಾಯ ಚಿತ್ರದ ಈ ಗೀತೆಯನ್ನು ನನ್ನೊಡನೆ ಶಿಕ್ಷಕಿ ಶ್ರೀಮತಿ ಅಂಬುಜಾ ಮೇಡಮ್ ಸುಮಧುರವಾಗಿ ಹಾಡಿದ್ದಾರೆ. ಕೇಳಿ ಅಭಿಪ್ರಾಯ ತಿಳಿಸಿ, ಪ್ರೋತ್ಸಾಹಿಸಿ 🙏🙏 ನೀವು ಕೊಡುವ ಕಾಮೆಂಟ್ ನಮಗೆ ಇನ್ನೊಂದು ಹಾಡು ಹಾಡಲು ಸ್ಫೂರ್ತಿ 🙏🙏

19/04/2026

ಸ್ನೇಹಿತರೆ ಶುಭ ಸಂಜೆ, ಮುತ್ತಿನ ಹಾರ ಚಿತ್ರದ ಮಡಿಕೇರಿ ಸಿಪಾಯಿ ಈ ಗೀತೆ ಬಹುಮುಖ ಪ್ರತಿಭೆ ಶ್ರೀಮತಿ ಶ್ವೇತಾ ಬಿ ನಾಯ್ಕ ಮೇಡಮ್ ಜೊತೆ ಹಾಡಿರುವೆ. ಕೇಳಿ ಅಭಿಪ್ರಾಯ ತಿಳಿಸಿ, ಪ್ರೋತ್ಸಾಹಿಸಿ 🙏🙏

18/04/2026

ಸ್ನೇಹಿತರೆ, ನಮಸ್ಕಾರ,ಚಲಿಸುವ ಮೋಡಗಳು ಚಿತ್ರದ ಚಂದಿರ ತಂದ ಹುಣ್ಣಿಮೆ ರಾತ್ರಿ ಈ ಗೀತೆ ಶ್ರೀಮತಿ ರಾಧಾ ಜಯಪ್ರಕಾಶ್ ಮೇಡಮ್ ನನ್ನೊಂದಿಗೆ ಹಾಡಿದ್ದಾರೆ. ಕೇಳಿ ಪ್ರೋತ್ಸಾಹಿಸಿ 🙏🙏

ಸ್ನೇಹಿತರೆ ನಮಸ್ಕಾರ, ಶುಭ ಸಂಜೆ
18/03/2026

ಸ್ನೇಹಿತರೆ ನಮಸ್ಕಾರ, ಶುಭ ಸಂಜೆ

Address

Yadalli
Sirsi

Alerts

Be the first to know and let us send you an email when Ravi Chandra posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Ravi Chandra:

Shortcuts

Share