Gamya Srirangapatna

Gamya Srirangapatna Gamya(R) -a theatre group from Srirangapatana

ಗೆಳೆಯರೇ..ಉಚಿತ ಅಭಿನಯ ಮತ್ತು ರಂಗತರಬೇತಿ ಕಾರ್ಯಾಗಾರ,ಶ್ರೀರಂಗಪಟ್ಟಣದಲ್ಲಿ..ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ.ಇದೇ ಭಾನುವಾರದಿಂದ.. (ಮೇ...
15/05/2025

ಗೆಳೆಯರೇ..

ಉಚಿತ ಅಭಿನಯ ಮತ್ತು ರಂಗತರಬೇತಿ ಕಾರ್ಯಾಗಾರ,
ಶ್ರೀರಂಗಪಟ್ಟಣದಲ್ಲಿ..
ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ.

ಇದೇ ಭಾನುವಾರದಿಂದ.. (ಮೇ 18)

ಅಭಿನಯ-ನಟನೆ, ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಕೂಡಲೇ ನೋಂದಾಯಿಸಿಕೊಳ್ಳಿ..

ಸಂಪರ್ಕ: 8184056768 / 9480733729
(ಸಮಯಪಾಲನೆ & ಹಾಜರಾತಿ ಕಡ್ಡಾಯ)

21/12/2024
2024ರ ಶ್ರೀರಂಗಪಟ್ಟಣದ ದಸರೆಯಲ್ಲಿ, ಗಮ್ಯದ ‘ಸಂಗೀತ ಸಂಚಯ’.. ಹಾರೈಕೆಯಿರಲಿ.. ❤️🎭
04/10/2024

2024ರ ಶ್ರೀರಂಗಪಟ್ಟಣದ ದಸರೆಯಲ್ಲಿ, ಗಮ್ಯದ ‘ಸಂಗೀತ ಸಂಚಯ’.. ಹಾರೈಕೆಯಿರಲಿ.. ❤️🎭

ಬೆಳಗಾವಿಯ ರಂಗಸಂಪದದವರು ನಮ್ಮ ಗಮ್ಯದ ಪರಿಣಯ ಪ್ರಸಂಗ ನಾಟಕವನ್ನು ಕರೆಸಿದ್ದರು. ವಿಶ್ವ ರಂಗಭೂಮಿ ದಿನದಂದು ನಾಟಕ ಪ್ರದರ್ಶಿಸಲು ಬರೋಬ್ಬರಿ 600 ಕ...
27/03/2024

ಬೆಳಗಾವಿಯ ರಂಗಸಂಪದದವರು ನಮ್ಮ ಗಮ್ಯದ ಪರಿಣಯ ಪ್ರಸಂಗ ನಾಟಕವನ್ನು ಕರೆಸಿದ್ದರು.

ವಿಶ್ವ ರಂಗಭೂಮಿ ದಿನದಂದು ನಾಟಕ ಪ್ರದರ್ಶಿಸಲು ಬರೋಬ್ಬರಿ 600 ಕಿ.ಮೀ ರೈಲಿನಲ್ಲಿ ಪಯಣಿಸಿ, @ದಣಿವನ್ನೂ ಲೆಕ್ಕಿಸದೇ, ಶಕ್ತಿಯುತ ಪ್ರದರ್ಶನವನ್ನೇ ನೀಡಿದೆವು.
ತುಂಬುಗೃಹದ ಪ್ರದರ್ಶನ.. ಪ್ರೇಕ್ಷಾಂಗಣದ ತುಂಬ ಕುಂದಾನಗರಿಯ ಜನ ನಾಟಕದ ಪ್ರತೀ ಮಾತಿಗೂ, ಪ್ರತೀ ವಿಡಂಬನೆಗೂ, ಸಮಕಾಲೀನ ಸತ್ಯಗಳಿಗೂ ಪ್ರತಿಸ್ಪಂದಿಸುತ್ತಾ ನಕ್ಕು ನಲಿದರು..

ನಿಮ್ಮೆಲ್ಲರಿಗೂ ವಿಶ್ವ ರಂಗದಿನದ ನಲ್ಮೆಯ ಶುಭಾಶಯಗಳು.

❤️🎭

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇವರ ಸಹಕಾರದೊಂದಿಗೆ, ಗಮ್ಯ (ರಿ.) ಶ್ರೀರಂಗಪಟ್ಟಣ ಆಯೋಜಿಸುತ್ತಿರುವ ವರ್ಷಾಂತ್ಯದ ನಾಟಕ ಪ್ರದರ್ಶನಕ್ಕೆ ನ...
30/12/2023

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇವರ ಸಹಕಾರದೊಂದಿಗೆ, ಗಮ್ಯ (ರಿ.) ಶ್ರೀರಂಗಪಟ್ಟಣ ಆಯೋಜಿಸುತ್ತಿರುವ ವರ್ಷಾಂತ್ಯದ ನಾಟಕ ಪ್ರದರ್ಶನಕ್ಕೆ ನಿಮ್ಮೆಲ್ಲರಿಗೂ ಪ್ರೀತಿಯ ಆಹ್ವಾನ.. ಇದೇ ಭಾನುವಾರ, ಡಿಸೆಂಬರ್ 31ರಂದು ಸಂಜೆ 6.30ಕ್ಕೆ.. ಶ್ರೀರಂಗಪಟ್ಟಣದ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಕನ್ನಡ ನಾಟಕ: *ಪರಿಣಯ ಪ್ರಸಂಗ* (ರಚನೆ: ಮುರಳಿ ಶೃಂಗೇರಿ, ನಿರ್ದೇಶನ: ರಮೇಶ ಬೆಣಕಲ್)

ಹರಸಿ..

ನಮ್ಮ ಚಿಲಿಪಿಲಿಯ ಭಾಗವಾದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದ ಮೊದಲ ಅತಿಥಿ!ಮಜಾಭಾರತ, ಮರಳಿ ಮನಸಾಗಿದೆ ಖ್ಯಾತಿಯ ನಟ, ನಮ್ಮದೇ ಊರಿನ ಅಪ್ಪಟ ದೇಸ...
16/04/2023

ನಮ್ಮ ಚಿಲಿಪಿಲಿಯ ಭಾಗವಾದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದ ಮೊದಲ ಅತಿಥಿ!
ಮಜಾಭಾರತ, ಮರಳಿ ಮನಸಾಗಿದೆ ಖ್ಯಾತಿಯ ನಟ, ನಮ್ಮದೇ ಊರಿನ ಅಪ್ಪಟ ದೇಸೀ ಪ್ರತಿಭೆ,
ಪ್ರೀತಿಯ ಶ್ರೀ ನಿಂಗ್ರಾಜು ಮಂಡ್ಯ ಅಣ್ಣ ಇಂದು ಅರ್ಧದಿನ ಮಕ್ಕಳೊಟ್ಟಿಗಿದ್ದರು.. ಮಕ್ಕಳ ಜೊತೆ ಮಾತಾಡಿ, ಆಟವಾಡಿ, ಭರವಸೆಯ ಮಾತುಗಳನ್ನಾಡಿದರು..
Thank you soo much !!❤️❤️

ಈ 5 ದಿನಗಳಲ್ಲಿ 50 ಮಕ್ಕಳ ವಿವಿಧ ರೀತಿಯ ಬೆಳವಣಿಗೆಯನ್ನು ವಿಸ್ಮಯದಿಂದ ನಾವು ಕಂಗಳನರಳಿಸಿ ನೋಡುತ್ತಿದ್ದೇವೆ.

ಇಂದಿನ ಫೋಟೋಗಳು…

ಇನ್ನು ನಾಲ್ಕೇ ದಿನ.. ನಾಳೆಯಿಂದಲೇ ಅರ್ಜಿ-ದಾಖಲಾತಿ ಪ್ರಕ್ರಿಯೆ.. ಆಸಕ್ತರ ಗಮನಕ್ಕೆ ತನ್ನಿ!!
06/04/2023

ಇನ್ನು ನಾಲ್ಕೇ ದಿನ.. ನಾಳೆಯಿಂದಲೇ ಅರ್ಜಿ-ದಾಖಲಾತಿ ಪ್ರಕ್ರಿಯೆ.. ಆಸಕ್ತರ ಗಮನಕ್ಕೆ ತನ್ನಿ!!

28/02/2023

28 ಫೆಬ್ರವರಿ 2023, ಮೈಸೂರು: ಸಂಚಲನ (ರಿ.) ಮೈಸೂರು ಇವರ ಆಯೋಜನೆಯಲ್ಲಿ ರಂಗಬಂಡಿ ಮಳವಳ್ಳಿ (ರಿ.) ಇವರ ಸಹಭಾಗಿತ್ವದಲ್ಲಿ ಗಮ್ಯ (ರಿ.) ಶ್ರೀರಂಗಪಟ...

ಪೋಷಕರೇ, ಮಕ್ಕಳೇ.. ಗಮ್ಯದ ಮತ್ತೊಂದು ಹೆಜ್ಜೆ, "ಮಕ್ಕಳ ವಾರಾಂತ್ಯ ರಂಗತರಬೇತಿ" ಶುರುವಾಗುತ್ತಿದೆ. ಇದೇ ಶನಿವಾರ, ಜೂನ್ 18ರಿಂದ.. ಸೀಮಿತ ಅವಕಾಶ...
13/06/2022

ಪೋಷಕರೇ, ಮಕ್ಕಳೇ.. ಗಮ್ಯದ ಮತ್ತೊಂದು ಹೆಜ್ಜೆ, "ಮಕ್ಕಳ ವಾರಾಂತ್ಯ ರಂಗತರಬೇತಿ" ಶುರುವಾಗುತ್ತಿದೆ. ಇದೇ ಶನಿವಾರ, ಜೂನ್ 18ರಿಂದ..

ಸೀಮಿತ ಅವಕಾಶ; ಕೂಡಲೇ ನೋಂದಾಯಿಸಿಕೊಳ್ಳಿ!

ಸಂಪರ್ಕ: 8184056768

Address

Gamya, Srirangapattana
Shrirangapattana
571438

Opening Hours

Monday 5pm - 10pm
Tuesday 5pm - 10pm
Wednesday 5pm - 10pm
Thursday 5pm - 10pm
Friday 5pm - 10pm
Saturday 3pm - 10pm
Sunday 10am - 10pm

Telephone

+918184056768

Alerts

Be the first to know and let us send you an email when Gamya Srirangapatna posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Gamya Srirangapatna:

Share