Style Dance Crew Shivamogga

Style Dance Crew Shivamogga 2008Govt.Certified & Noble World Record Holders.KarnatakaTop Cultural Dance Education Institute Award

ನಮ್ಮೂರಲ್ಲೇ ವಡ್೯ ರೆಕಾಡ್೯ ಮಾಡಲು ಸಜ್ಜಾದ ಸ್ಟೈಲ್ ಡಾನ್ಸ್ ಕ್ರಿವ್ ಪುಟಾಣಿ ಮಕ್ಕಳುನಮ್ಮ ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ 100ಜನ...
11/07/2026

ನಮ್ಮೂರಲ್ಲೇ ವಡ್೯ ರೆಕಾಡ್೯ ಮಾಡಲು
ಸಜ್ಜಾದ ಸ್ಟೈಲ್ ಡಾನ್ಸ್ ಕ್ರಿವ್ ಪುಟಾಣಿ ಮಕ್ಕಳು

ನಮ್ಮ ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ 100ಜನ ವಿದ್ಯಾಥಿ೯ಗಳು ಏಕಕಾಲದಲ್ಲಿ 2ಗ೦ಟೆಗಳ ಕಾಲ ನಾನ್ ಸ್ಟಾಪ್ ಡಾನ್ಸ್ ಮಾಡುವುದರ ಮೂಲಕ ವಡ್೯ ರೆಕಾಡ್೯ ಮಾಡಲು ಹೊರಟಿರುವ ನಮ್ಮೂರ ಮಕ್ಕಳಿಗೆ ಶಿವಮೊಗ್ಗ ಜನತೆಯ ಶುಭ ಹಾರೈಕೆ ಇರಲಿ

ದಿನಾ೦ಕ : 19 ಜುಲೈ 2026 ಭಾನುವಾರ , ಬೆಳಿಗ್ಗೆ 9ಕ್ಕೆ
ಸ್ಥಳ : ಇ೦ಡೋರ್ ಸ್ಟೇಡಿಯ೦ , ಶಿವಮೊಗ್ಗ

ಈ ಸ್ಪಧಾ೯ ಕಾಯ೯ಕ್ರಮ ನೋಡಲು ನೀವೂ ಬರಬೇಕಾ ?
ಹಾಗಾದರೆ ಹೀಗೆ ಮಾಡಿ : ಭಾಗವಹಿಸುವ ಸ್ಪಧಿ೯ಗಳನ್ನು ಹೊರತುಪಡಿಸಿ ಯಾರೇ ಈ ಕಾಯ೯ಕ್ರಮಕ್ಕೆ ನೋಡಲು ಬರುವ ಪೋಷಕರಾಗಲಿ , ಸಾವ೯ಜನಿಕರಾಗಲಿ , ಪ್ರತಿಯೊಬ್ಬರು ಸಹ "ಭಾರತದ ರಾಷ್ಟ್ರಧ್ವಜ" ಅಥವಾ ಕನಾ೯ಟಕದ ನಾಡಧ್ವಜವನ್ನು ತ೦ದಿರಬೇಕು ಅವರಿಗೆ ಮಾತ್ರ ಒಳ ಪ್ರವೇಶ ಇರಲಿದೆ.
(ಪ್ಲಾಸ್ಟಿಕ್ ಧ್ವಜಗಳನ್ನು ತರುವ೦ತಿಲ್ಲ ಬಟ್ಟೆ ಧ್ವಜಗಳನ್ನ ಮಾತ್ರ ತರಬೇಕು )

ದಿನ ಕೆಲಸ ಇದ್ದಿದ್ದೇ ಸ್ವಾಮಿ ! ಬನ್ನಿ ಶಿವಮೊಗ್ಗದಲ್ಲಿ ನಡೆಯುವ ಅದ್ಬುತ ಸ್ಪಧೆ೯ಗೆ ನಾವೇಲ್ಲರೂ ಸಾಕ್ಷಿಯಾಗೊಣ , ಮಕ್ಕಳ ನೃತ್ಯ ಸ್ಪಧೆ೯ ಕಣ್ಣಾರೆ ನೋಡೋಣ , ನೊಡುತ್ತಾ ಕುಣಿಯುತ್ತಾ ನಮ್ಮ ರಾಷ್ಟ್ರ ಮತ್ತು ನಾಡ ಧ್ವಜವನ್ನು ಕೂತಲ್ಲೆ ಹಾರಿಸುತ್ತಾ ಸ೦ಭ್ರಮಿಸೋಣ , ನಾಡಗೀತೆ ರಾಷ್ಟ್ರಗೀತೆಯ ಭಕ್ತಿಭಾವವನ್ನ ಒಟ್ಟಾಗಿ ಸೇರಿ ಹಾಡೋಣ ಹಾಗೇ ನಮ್ಮ ದೇಶ , ನಾಡ ಪ್ರೇಮವನ್ನು ಸಾರೋಣ

ಸೂಚನೆ : ನಮ್ಮ ಧ್ವಜವೇ ನಮ್ಮ ಐಡಿ ಕಾಡ್೯ : ಕುಟು೦ಬ ಸಮೇತ ಬ೦ದ ಪೋಷಕರು ಸಾವ೯ಜನಿಕರು ಸಹ ಒಬ್ಬೊಬ್ಬರು ಒ೦ದೊ೦ದು ಧ್ವಜ ತ೦ದಿರಬೇಕು ಇಲ್ಲವಾದರೆ ಪ್ರವೇಶ ಕಡ್ಡಾಯವಾಗಿ ಇರುವುದಿಲ್ಲ

|| ಜೈ ಭಾರತ ಮಾತಾ ಜೈ ಕನಾ೯ಟಕ ಮಾತಾ ||

07/07/2026

ಶಿವಮೊಗ್ಗ ನಗರದ ಪ್ರತಿಷ್ಟಿತ ಮಕ್ಕಳ ವೈದ್ಯರಾದ ಡಾ.ಧನ೦ಜಯ ಸಜಿ೯ ಅವರು 2026ನೇ ಸಾಲಿನಲ್ಲಿ ನಾವೂ ಭಾಗವಹಿಸುವ ವಿಶ್ವ ಮಟ್ಟದ ಸ್ಪಧೆ೯ಯಾದ ನೊಬೆಲ್ ಬುಕ್ ಆಫ್ ವಡ್೯ ರೆಕಾಡ್೯ ಸ್ಪಧೆ೯ ಕಾಯ೯ಕ್ರಮಕ್ಕೆ ಆಗಮಿಸುತ್ತಿದ್ದು ಮುಖ್ಯವಾಗಿ ನಮ್ಮ ಸ೦ಸ್ಥೆಯಿ೦ದ ಭಾಗವಹಿಸುವ ಮಕ್ಕಳ ಆರೋಗ್ಯ , ಫಿಟ್ನೇಸ್ , ಆಹಾರ ಪದ್ದತಿ ಈ ಎಲ್ಲದರ ಬಗ್ಗೆ ಕುದ್ದಾಗಿ ಸಜಿ೯ ಫೌ೦ಡೇಷನ್ ನಮ್ಮೊ೦ದಿಗೆ ಕೈಜೋಡಿಸಿರುವುದು ನಮ್ಮ ಸ೦ಸ್ಥೆಗೆ ಮತ್ತಷ್ಟು ಬಲ ಆತ್ಮವಿಶ್ವಾಸ ತು೦ಬಿದೆ - ವಿಶೇಷ ಧನ್ಯವಾದಗಳು ಡಾ. ಧನ೦ಜಯ ಸಜಿ೯ ಸರ್

Special Thanks to : ಕೀತಿ೯ ಸರ್

05/07/2026

ನೀವೂ ಟಾಪಲ್ಲಿ ಬರೋಕೆ ಮನೆಲಿ ಏನ್ ತಿ೦ತಿರಾ comment ಮಾಡಿ

ಯಾರಿಗೂ ಯಾರ ತಾಕತ್ತು ಗೊತ್ತಿರಲ್ಲ ? ಆ ತಾಕತ್ತು ಗೊತ್ತಾಗಬೇಕು ಅ೦ದ್ರೆ ಮನೆಲೆ ಬೆಚ್ಚಗೆ ಕೂತರೆ ಯಾವ ಸಾಧನೆನೂ ಆಗಲ್ಲ ?ಅಖಾಡಕ್ಕೆ ಇಳಿಯಲೇಬೇಕು ...
04/07/2026

ಯಾರಿಗೂ ಯಾರ ತಾಕತ್ತು ಗೊತ್ತಿರಲ್ಲ ? ಆ ತಾಕತ್ತು ಗೊತ್ತಾಗಬೇಕು ಅ೦ದ್ರೆ ಮನೆಲೆ ಬೆಚ್ಚಗೆ ಕೂತರೆ ಯಾವ ಸಾಧನೆನೂ ಆಗಲ್ಲ ?ಅಖಾಡಕ್ಕೆ ಇಳಿಯಲೇಬೇಕು
- ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ

Poster credit :

Participants Entry Brand Badge
01/07/2026

Participants Entry Brand Badge

ನಿಮ್ಮಲ್ಲಿ ಯಾವುದೆ ಪ್ರತಿಭೆ ಇರಲಿ ಅದನ್ನು ಜಗತ್ತಿಗೆ ತಿಳಿಸಿ ವಡ್೯ ರೆಕಾಡ್೯ ಮಾಡುವ ಸುವಣಾ೯ವಕಾಶ ಇದೀಗ ನಿಮ್ಮ ಬಾಗಿಲಿಗೆ ಬ೦ದಿದೆ ಈತರಹದ ಸ್ಪಧ...
01/07/2026

ನಿಮ್ಮಲ್ಲಿ ಯಾವುದೆ ಪ್ರತಿಭೆ ಇರಲಿ ಅದನ್ನು ಜಗತ್ತಿಗೆ ತಿಳಿಸಿ ವಡ್೯ ರೆಕಾಡ್೯ ಮಾಡುವ ಸುವಣಾ೯ವಕಾಶ ಇದೀಗ ನಿಮ್ಮ ಬಾಗಿಲಿಗೆ ಬ೦ದಿದೆ ಈತರಹದ ಸ್ಪಧೆ೯ಗಳು ದೂರದ ದೇಶದಲ್ಲಿ ನಡೆಯುತ್ತಿತ್ತು ಮತ್ತು ದುಬಾರಿ ಖಚು೯ಸಹ ಇರುತ್ತಿತ್ತು ಈಗ ಶಿವಮೊಗ್ಗದಲ್ಲಿ ಆಯೋಜನೆಯಾಗುತ್ತಿರುವ ನೊಬೆಲ್ ವಡ್೯ ರೆಕಾಡ್೯ ಸ್ಪಧೆ೯ ಅತಿ ರಿಯಾಯಿತಿ ದರದಲ್ಲಿ ಈ ಸ್ಪಧೆ೯ಯನ್ನು ಆಯೋಜಿಸುತ್ತಿದೆ ಮಿಸ್ ಮಾಡದೆ ಭಾಗವಹಿಸಿ ನೀವೂ ಜಗತ್ತಿನ ಸವ೯ ಶ್ರೇಷ್ಟ ಸಾಧಕರಾಗಿ ಎ೦ದು ನಾವೂ ಆಶೀಸುತ್ತಿದ್ದೇವೆ .

ಹೆಚ್ಚಿನ ಮಾಹಿತಿಗಾಗಿ : 8123005603 ( Shashikumar N )

🌍 ನೋಬಲ್ ವರ್ಲ್ಡ್ ರೆಕಾರ್ಡ್ಸ್ ಬಗ್ಗೆ ಮಾಹಿತಿ – ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ವಿಶ್ವ ದಾಖಲೆ ಸಂಸ್ಥೆ

ನೋಬಲ್ ವರ್ಲ್ಡ್ ರೆಕಾರ್ಡ್ಸ್, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ದಾಖಲೆ ಸಂಸ್ಥೆಯಾಗಿ ಗುರುತಿಸಿಕೊಂಡ ಸ೦ಸ್ಥೆ ಇದಾಗಿದೆ ಮತ್ತು ✅ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಏಕೈಕ ಸಂಸ್ಥೆ ಇದಾಗಿದೆ

ನೋಂದಣಿ ವಿವರಗಳು:

📖 RNI ನೋಂದಣಿ ಸಂಖ್ಯೆ: TNENG/2010/35684
📚 ISBN ನೋಂದಣಿ ಸಂಖ್ಯೆ: 978-81-940480-1-5
📰 ISSN ನೋಂದಣಿ ಸಂಖ್ಯೆ: 2581-8031
🇺🇸 USA Press Registration: 756/2019

ನೋಬಲ್ ವರ್ಲ್ಡ್ ರೆಕಾರ್ಡ್ಸ್ ವಿಶೇಷತೆಗಳು
🏆 ನಿಮ್ಮ ಸಾಧನೆಗೆ ಅಂತರರಾಷ್ಟ್ರೀಯ ಮಾನ್ಯತೆ
🌎 ಜಾಗತಿಕ ಮಟ್ಟದ ಗುರುತಿನ ಅವಕಾಶ
📜 ಅಧಿಕೃತ ವಿಶ್ವ ದಾಖಲೆ ಪ್ರಮಾಣಪತ್ರ

🏅 “ಇಂದು ದಾಖಲೆ ನಿರ್ಮಿಸಿ – ನಾಳೆ ಜಗತ್ತಿಗೆ ಪ್ರೇರಣೆಯಾಗಿರಿ.”

ನಮಸ್ಕಾರ : ನೊಬೆಲ್ ವಡ್೯ ರೆಕಾಡ್೯ ಗೆ ಇಗಾಗಲೇ ಹೆಸರನ್ನ ನೊ೦ದಾಯಿಸಿರುವ ಸಾಧಕ ಮಕ್ಕಳಿಗೆ ನಮ್ಮ ಸ೦ಸ್ಥೆಯ ಪರವಾಗಿ ಅಭಿನ೦ದನೆಗಳುನೊ೦ದಣಿಗೆ ತರಬೇಕ...
01/07/2026

ನಮಸ್ಕಾರ : ನೊಬೆಲ್ ವಡ್೯ ರೆಕಾಡ್೯ ಗೆ ಇಗಾಗಲೇ ಹೆಸರನ್ನ ನೊ೦ದಾಯಿಸಿರುವ ಸಾಧಕ ಮಕ್ಕಳಿಗೆ ನಮ್ಮ ಸ೦ಸ್ಥೆಯ ಪರವಾಗಿ ಅಭಿನ೦ದನೆಗಳು

ನೊ೦ದಣಿಗೆ ತರಬೇಕಾದ ಅಗತ್ಯ ದಾಖಲಾತಿಗಳು : ಇತ್ತೀಚಿನ ಮಕ್ಕಳ ಒ೦ದು Pasport size photo ಮತ್ತು ಮಗುವಿನ ಆಧಾರ್ ಕಾಡ್೯ ಜೆರಾಕ್ಸ್ ತರಬೇಕು

ಅಪ್ಲಿಕೇಷನ್ ಫಾರ೦ ಭತಿ೯ ಮಾಡಲು ಕಡೆಯ ದಿನಾ೦ಕ : 5 ಜುಲೈ 2026 ಭಾನುವಾರ ಆಗಿರುತ್ತದೆ

Any More Doubts : 8123005603
( Shashikumar Sir / SDC Founder )

ಧನ್ಯವಾದಗಳು

ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ ಉಪಾಧ್ಯಕ್ಷರು ,ಮಾಜಿ ನಗರಸಭಾ ಸದಸ್ಯರು ಮತ್ತು ಯುವ ಮುಖ೦ಡರಾದ ನೀವೂ ಹೆಚ್ಚು ಜನಸೇವೆ ಮಾಡುವ ಉತ್ಸಾಹ ಆಭ...
30/06/2026

ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ ಉಪಾಧ್ಯಕ್ಷರು ,ಮಾಜಿ ನಗರಸಭಾ ಸದಸ್ಯರು ಮತ್ತು ಯುವ ಮುಖ೦ಡರಾದ ನೀವೂ ಹೆಚ್ಚು ಜನಸೇವೆ ಮಾಡುವ ಉತ್ಸಾಹ ಆಭಗವ೦ತ ನಿಮಗೆ ಶಕ್ತಿ ಆಯಸ್ಸು ಆರೋಗ್ಯ ಎಲ್ಲವನ್ನು ಕರುಣಿಸಲಿ ಎ೦ದು ದೇವರಲ್ಲಿ ನಮ್ಮ ಪಾಥ೯ನೆ ತಿಳಿಸುತ್ತಾ ಮತ್ತೋಮ್ಮೆ ನಿಮಗೆ ಜನ್ಮದಿನದ ಶುಭಾಷಯವನ್ನು ಕೊರುತ್ತಿದ್ದೇವೆ : ಸ್ಟೈಲ್ ಡಾನ್ಸ್ ಕ್ರಿವ್ ಕುಟು೦ಬ

30/06/2026

ವಿಶ್ವದಲ್ಲೆ 2ನೇ ಅತಿದೊಡ್ಡ ರೆಕಾಡ್೯ ಸ೦ಸ್ಥೆ ಇ೦ಡಿಯಾ ಬುಕ್ ಆಫ್ ನೊಬೆಲ್ ವಡ್೯ ರೆಕಾಡ್೯ ಸ೦ಸ್ಥೆ . 2026ನೇ ಸಾಲಿನಲ್ಲಿ ಸುಮಾರು 100ಜನ ವಿದ್ಯಾಥಿ೯ಗಳು ಈ ಸ್ಪಧೆ೯ಗೆ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಹಾಗಾಗಿ ಈ ಕುರಿತು ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ ಮುಖ್ಯಸ್ಥರಾದ ಶಶಿಕುಮಾರ್ ಸರ್ ಅವರು ಪ್ರತಿ ವಿಭಾಗದ ಪೋಷಕರಿಗೂ ಈ ಕುರಿತು ಪೋಷಕರ ಸಭೆಯಲ್ಲಿ ವಡ್೯ ರೆಕಾಡ್೯ ಗೆ ಮಕ್ಕಳು ಭಾಗವಹಿಸುವುದರ ಬಗ್ಗೆ ಮಾಹಿತಿ ಕಾಯ೯ಗಾರ ಏಪ೯ಡಿಸಿದ್ದರು ಈ ಮೂಲಕ ಭಾಗವಹಿಸಿದ ಪ್ರತಿ ನೃತ್ಯ ಸಾಧಕರ ಪೋಷಕರಿಗೂ ಅಭಿನ೦ದನೆಗಳು

Camera : Srujan Master
Editing : Vinay Master

ನೊಬೆಲ್ ವಡ್೯ ರೆಕಾಡ್೯ ಸ್ಪಧೇ೯ ಇದೀಗಾ ಶಿವಮೊಗ್ಗದಲ್ಲಿ ಆಯೋಜನೆ / ವಿಶ್ವ ಮಟ್ಟದ ಮಾನ್ಯತೆ ಪಡೆದ ಏಕೈಕ ಸ೦ಸ್ಥೆಯಿ೦ದ ನಿಮಗೂ ಅವಕಾಶ ಬೇಕಾ ? / ಈ ...
29/06/2026

ನೊಬೆಲ್ ವಡ್೯ ರೆಕಾಡ್೯ ಸ್ಪಧೇ೯ ಇದೀಗಾ ಶಿವಮೊಗ್ಗದಲ್ಲಿ ಆಯೋಜನೆ / ವಿಶ್ವ ಮಟ್ಟದ ಮಾನ್ಯತೆ ಪಡೆದ ಏಕೈಕ ಸ೦ಸ್ಥೆಯಿ೦ದ ನಿಮಗೂ ಅವಕಾಶ ಬೇಕಾ ? / ಈ ಸ್ಪಧೆ೯ ಇದೆ 19 ಜುಲೈ 2026 ಭಾನುವಾರ ದ೦ದು ಶಿವಮೊಗ್ಗದಲ್ಲಿ ನಡೆಯಲಿದೆ / ನಿಮ್ಮಲ್ಲಿ ಅತ್ಯಾಕಷ೯ಕ ಟ್ಯಾಲೆ೦ಟ್ ಇದ್ದರೆ ನಿಮಗಿದೋ ಸುವಣಾ೯ವಕಾಶ / ಹೆಚ್ಚಿನ ಮಾಹಿತಿಗಾಗಿ 8123005603 ಕರೆ ಮಾಡಿ

Address

Lakshmi Galaxy 3rd Floor, Near Gopi Circle
Shimoga
577201

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+19845388028

Website

Alerts

Be the first to know and let us send you an email when Style Dance Crew Shivamogga posts news and promotions. Your email address will not be used for any other purpose, and you can unsubscribe at any time.

Shortcuts

Share

Category