Bahumuki National Theatre Festival -2020

Bahumuki National Theatre Festival -2020 Contact information, map and directions, contact form, opening hours, services, ratings, photos, videos and announcements from Bahumuki National Theatre Festival -2020, Theatrical Productions, suvarna samskuritika bhavana, Shimoga.

ದಿನಾಂಕ : 22-02-2020  ಬಹುಮುಖಿ ರಾಷ್ಟ್ರೀಯ ರಂಗೋತ್ಸವದ ಕೊನೆಯ ನಾಟಕವಾದ ಉಚ್ಚಿಷ್ಟ ನಾಟಕವು ಬಂದಿದ್ದ  ಅಸಖ್ಯಾಂತ ಪ್ರೇಕ್ಷಕರನ್ನು  ಮಂತ್ರ ಮು...
22/02/2020

ದಿನಾಂಕ : 22-02-2020 ಬಹುಮುಖಿ ರಾಷ್ಟ್ರೀಯ ರಂಗೋತ್ಸವದ ಕೊನೆಯ ನಾಟಕವಾದ ಉಚ್ಚಿಷ್ಟ ನಾಟಕವು ಬಂದಿದ್ದ ಅಸಖ್ಯಾಂತ ಪ್ರೇಕ್ಷಕರನ್ನು ಮಂತ್ರ ಮುಖ್ದರನ್ನಗಿಸುವಲ್ಲಿ ಯಶಸ್ಸವಿಯಾಯಿತು.

ಬಹುಮುಖಿ ರಾಷ್ಟ್ರೀಯ ರಂಗೋತ್ಸವದ ಯಶಸ್ಸಿನ ಹಿಂದೆ ದುಡಿದ ಕೈಗಳನ್ನು ಗುರುತಿಸಿ, ರಂಗೋತ್ಸವದ ನೆನಪಿನಕಾಣಿಕೆಯನ್ನು ನೀಡುವುದರ ಮೂಲಕ ಗೌರವಿಸಲಾಯಿತ...
22/02/2020

ಬಹುಮುಖಿ ರಾಷ್ಟ್ರೀಯ ರಂಗೋತ್ಸವದ ಯಶಸ್ಸಿನ ಹಿಂದೆ ದುಡಿದ ಕೈಗಳನ್ನು ಗುರುತಿಸಿ, ರಂಗೋತ್ಸವದ ನೆನಪಿನಕಾಣಿಕೆಯನ್ನು ನೀಡುವುದರ ಮೂಲಕ ಗೌರವಿಸಲಾಯಿತು.......

ದಿನಾಂಕ 22-02-2020 ರಂದು ನಡೆದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ, ಶ್ರೀ ಸಂದೇಶ್‌ ಜವಳಿರವರು (ನಿರ್ದೇಶಕರು, ಶಿವಮೊಗ್ಗ ರಂಗಾಯಣ) ...
22/02/2020

ದಿನಾಂಕ 22-02-2020 ರಂದು ನಡೆದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ, ಶ್ರೀ ಸಂದೇಶ್‌ ಜವಳಿರವರು (ನಿರ್ದೇಶಕರು, ಶಿವಮೊಗ್ಗ ರಂಗಾಯಣ) ನೆನಪಿನಕಾಣಿಕೆಯನ್ನು ನೀಡಿ ಗೌರವಿಸಲಾಯಿತು.....

ದಿನಾಂಕ : 22-02-2020 ರಂದು  ನಡೆದ ಬಹುಮುಖಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಕಾರ್ಯಕ್ರಮ ಮತ್ತು ಉಚ್ಚಿಷ್ಟ ನಾಟಕವನ್ನು ನೋಡಲು ಹಾರಿದು ಬಂದಿರು...
22/02/2020

ದಿನಾಂಕ : 22-02-2020 ರಂದು ನಡೆದ ಬಹುಮುಖಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಕಾರ್ಯಕ್ರಮ ಮತ್ತು ಉಚ್ಚಿಷ್ಟ ನಾಟಕವನ್ನು ನೋಡಲು ಹಾರಿದು ಬಂದಿರುವ ಜನಸಾಗರ.......

ಬಹುಮುಖಿ ರಾಷ್ಟ್ರೀಯ ರಂಗೋತ್ಸವ -2020 ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸನ್ಮಾನ್ಯ ಶ್ರೀಯುತ ಬಿ.ವೈ.ರಾಘವೇಂದ್ರರವರು, ಲೋಕಸಭಾ ...
22/02/2020

ಬಹುಮುಖಿ ರಾಷ್ಟ್ರೀಯ ರಂಗೋತ್ಸವ -2020 ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸನ್ಮಾನ್ಯ ಶ್ರೀಯುತ ಬಿ.ವೈ.ರಾಘವೇಂದ್ರರವರು, ಲೋಕಸಭಾ ಸದಸ್ಯರು , ಶಿವಮೊಗ್ಗ ಕ್ಷೇತ್ರ. ಇವರು ರಂಗೋತ್ಸವದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಜೊತೆಗೆ ರಂಗಾಯಣದ ಕುಂದು,ಕೊರತೆಗಳು, ಉನ್ನತಿಕರಣ ಮತ್ತು ಅಭಿವೃಧ್ದಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು........

ಬಹುಮುಖಿ ರಾಷ್ಟ್ರೀಯ ರಂಗೋತ್ಸವ -2020 ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಸಿಧ್ದಗೊಂಡಿರುವ ರಂಗಾಯಣ...
22/02/2020

ಬಹುಮುಖಿ ರಾಷ್ಟ್ರೀಯ ರಂಗೋತ್ಸವ -2020 ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಸಿಧ್ದಗೊಂಡಿರುವ ರಂಗಾಯಣ...

ದಿನಾಂಕ : 22-02-2020 ಇಂದು ರಂಗೋತ್ಸವದ ಕೊನೆಯ ದಿನವಾಗಿದ್ದು, ಸಮಾರೋಪ ಕಾರ್ಯಕ್ರಮದ ಜೊತೆಗೆ  ರಂಗಸಕ್ತರ ಬಹು ನಿರೀಕ್ಷಿತ ನಾಟಕವಾದ ಉಚ್ಚಿಷ್ಟ ...
21/02/2020

ದಿನಾಂಕ : 22-02-2020 ಇಂದು ರಂಗೋತ್ಸವದ ಕೊನೆಯ ದಿನವಾಗಿದ್ದು, ಸಮಾರೋಪ ಕಾರ್ಯಕ್ರಮದ ಜೊತೆಗೆ ರಂಗಸಕ್ತರ ಬಹು ನಿರೀಕ್ಷಿತ ನಾಟಕವಾದ ಉಚ್ಚಿಷ್ಟ ನಾಟಕವು ಪ್ರದರ್ಶಿಸಲಾಗುತ್ತದೆ.ಆಗಾಲೇ ಹೆಚ್ಚಿನ ರಂಗಸಕ್ತರು ಟಿಕೇಟ್ಗಳನ್ನು ಮುಂಗಡವಾಗಿಯೆ ಕಾಯಿದಿರಿಸಲಾಗಿದ್ದು.ಸರಿಯಾದ ಸಮಯಕ್ಕೆ ಬಂದು ಈ ಆವಕಾಶವನ್ನು ಸದುಪಯೋಗಿಸ ಕೊಳ್ಳಬೇಕಾಗಿ ವಿನಂತಿ...............

ಧಾಂ ಧೂಂ ಸುಂಟರಗಾಳಿ ತಂಡ............
21/02/2020

ಧಾಂ ಧೂಂ ಸುಂಟರಗಾಳಿ ತಂಡ............

ದಿನಾಂಕ : 21-02-2020 ರಂದು ಪ್ರದರ್ಶನ ನೀಡಿದ ಧಾಂ ಧೊಂ ಸುಂಟರಗಾಳಿ, ನಾಟಕ ತಂಡದ ಕಲಾವಿದರಿಗೆ, ಶಿವಮೊಗ್ಗ ರಂಗಾಯಣದ ನಿರ್ದೇಶಕರದ ಶ್ರೀ ಸಂದೇಶ್...
21/02/2020

ದಿನಾಂಕ : 21-02-2020 ರಂದು ಪ್ರದರ್ಶನ ನೀಡಿದ ಧಾಂ ಧೊಂ ಸುಂಟರಗಾಳಿ, ನಾಟಕ ತಂಡದ ಕಲಾವಿದರಿಗೆ, ಶಿವಮೊಗ್ಗ ರಂಗಾಯಣದ ನಿರ್ದೇಶಕರದ ಶ್ರೀ ಸಂದೇಶ್‌ ಜವಳಿ ,ಶ್ರೀ ಹಾಲಸ್ವಾಮಿ ರಂಗ ಸಮಾಜದ ಸದಸ್ಯರು, ಶ್ರೀ ಶಾಫಿಸಾಜುದ್ದೀನ್‌ , ಆಡಳಿತಾಧಿಕರಿಗಳು ರಂಗಾಯಣ ಶಿವಮೊಗ್ಗ ಇವರುಗಳು ಹೂಗುಚ್ಚಗಳನ್ನು ನೀಡುವುದರ ಮೂಲಕ ಆಭಿನಂದಿಸಿದರು...........

ದಿನಾಂಕ : 21-02-2020ರಂದು ಪ್ರದರ್ಶನವಾದ ಧಾಂ ಧೊಂ ಸುಂಟರಗಾಳಿ ನಾಟಕವನ್ನು ನೋಡಲು ಬಂದಿರುವ ಜನ ಸಾಗರ.........
21/02/2020

ದಿನಾಂಕ : 21-02-2020ರಂದು ಪ್ರದರ್ಶನವಾದ ಧಾಂ ಧೊಂ ಸುಂಟರಗಾಳಿ ನಾಟಕವನ್ನು ನೋಡಲು ಬಂದಿರುವ ಜನ ಸಾಗರ.........

Address

Suvarna Samskuritika Bhavana
Shimoga
577202

Alerts

Be the first to know and let us send you an email when Bahumuki National Theatre Festival -2020 posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Bahumuki National Theatre Festival -2020:

Share