Yakshashree

Yakshashree Yakshagana and Sugama Sangeetha activities

18/08/2026

ಇತ್ತೀಚೆಗೆ ಸಾಗರದಲ್ಲಿ ಜರುಗಿದ ನಾಟ್ಯತರಂಗ ಟ್ರಸ್ಟ್ ( ರಿ ) ಆಯೋಜಿಸಿದ ಭರತನಾಟ್ಯ ಕಾರ್ಯಕ್ರಮದಲ್ಲಿ ಕು. ಅನ್ವಿತಾ ಎಂ ಕೋಟಿ, ಬೆಂಗಳೂರು ಇವರು ಆಂಜನೇಯನ ಬಗೆಗೆ ಡಾ ರಾಜಕುಮಾರ್ ಅವರು ಹಾಡಿದ ಪದ್ಯಕ್ಕೆ ಭರತನಾಟ್ಯದ ಅಭಿನಯವನ್ನು ಮಾಡಿದರು. ಇವರ ಭಾವಾಭಿನಯ, ರಂಗದ ಚಲನೆ, ಆಂಗಿಕ ಹಾವಭಾವಗಳನ್ನು ಗಮನಿಸಿ.
ವಿಡಿಯೋ ಚಿತ್ರೀಕರಣ ಮತ್ತು ಹಂಚಿಕೆ : ಡಾ ಎಚ್ ಎಸ್ ಮೋಹನ್, ಸಂಸ್ಥಾಪಕರು - ಯಕ್ಷಶ್ರೀ ಫೇಸ್ ಬುಕ್ ಪೇಜ್

Address

Josephnagar
Sagar
577401

Opening Hours

Monday 6pm - 8pm
Wednesday 6pm - 8pm

Telephone

+919448173670

Website

Alerts

Be the first to know and let us send you an email when Yakshashree posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Yakshashree:

Shortcuts

Share

Category