14/08/2026
🚩ಸ್ವಾಮಿ ವಿವೇಕಾನಂದ ಯುವ ಜನ ಜಾಗೃತಿ ವೇದಿಕೆ, ಮೇಗಳ ಬೀದಿ, ಹಾರೋಹಳ್ಳಿ ಹಾಗೂ ರೋಟರಿ ಹಾರೋಹಳ್ಳಿ ಇವರ ಸಹಯೋಗದೊಂದಿಗೆ ಇಂದು ಸಂಜೆ ಆಯೋಜಿಸಿದ್ದ “ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ” ವಿಶೇಷ ಕಾರ್ಯಕ್ರಮದಲ್ಲಿ ನಮ್ಮ ನೃತ್ಯ ಸಂಸ್ಥೆಯ ಮಕ್ಕಳು ನೃತ್ಯ ಪ್ರದರ್ಶನ ಹಾಗೂ ದೇಶಭಕ್ತಿ ವೇಷಭೂಷಣದೊಂದಿಗೆ ಭಾಗವಹಿಸಿ, ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಹಾಗೂ ಸಂಭ್ರಮದಿಂದ ಆಚರಿಸಿದ ಸುಂದರ ಕ್ಷಣಗಳು 🇮🇳✨
ಜೈ ಹಿಂದ್ 🇮🇳
ವಂದೇ ಮಾತರಂ❤️
DynamicDanceCrew Harohalli DDC DancePerformance Patriotism ProudIndian AzadiKaAmritMahotsav
ಶಾಂತಿ ಕ್ರಾಂತಿ Shanthi Kranthi