20/12/2023
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.
20-12-2023 ಕಾರ್ಯಕ್ರಮಗಳ ವಿವರ
ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.00
* ಪ್ರದೇಶ ಸಮಾಚಾರ
* ಭಕ್ತಿಗೀತೆ
* ಮಾರುಕಟ್ಟೆಧಾರಣೆ
* ಶ್ರೀಮದ್ ಭಾಗವತಾಮೃತಬಿಂದು - 398
ವಾಚನ: ಸುಬುದ್ದಿ ದಾಮೋದರ್ ದಾಸ್
ಪ್ರಸ್ತುತಿ: ಇಸ್ಕಾನ್ ಶ್ರೀ ಶ್ರೀ ರಾಧಾಗೋವಿಂದ ಮಂದಿರ ಮಂಗಳೂರು
* ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಪುತ್ತೂರು ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಣ ಸಂಸ್ಥಾನ ಕರ್ನಾಟಕ ಸಹಯೋಗದಲ್ಲಿ ಭಾರತೀಯ ಜ್ಞಾನ ಪರಂಪರೆ ಉಪನ್ಯಾಸ ಮಾಲಿಕೆಯಲ್ಲಿ ಭಕ್ತಿ ಯೋಗದ ಆಧಾರದಲ್ಲಿ ಮನೋನಿಯಂತ್ರಣ ಈ ವಿಚಾರದಲ್ಲಿ ಉಪನ್ಯಾಸ
- ವಿದ್ವಾನ್ ಕೇಶವ ಭಟ್ ಕೇಕಣಾಜೆ
ಕಾರ್ಯಕ್ರಮ ಸಂಯೋಜನೆ: ಡಾ. ಶೋಭಿತಾ ಸತೀಶ್
* ತುಳು ಬೊಳ್ಪು ಕಾರ್ಯಕ್ರಮದಲ್ಲಿ ತುಳುವ ಪದಲು
https://play.google.com/store/apps/details?id=atc.vvs
http://www.radiopanchajanya.com
https://anchor.fm/radio-panchajanya-908-fm-puttur