24/07/2026
Brother and sister ಲೈವ್
ನಾಳೆ (ಜೂಲೈ 25) ಶನಿವಾರ ಸಂಜೆ..7 ಗಂಟೆಗೆಯಿಂದ .. ಗಾನ ಮಾಧುರ್ಯ
ಒಂದಷ್ಟು ಹಾಡು-ಒಂದಿಷ್ಟು ಮಾತು-ಒಂದಷ್ಟು ತರಲೆ- ಒಂದಿಷ್ಟು ಚಿಂತನೆ...ನಾನು Kavitha Dinakar ಹಾಗೂ ನನ್ನ ಸಹೋದರ chethan kushi ಬರುತ್ತಿದ್ದೇವೆ 🙏😍
ಎಲ್ಲೇ ಇದ್ರೂ ಏನೇ ಮಾಡ್ತಿದ್ರೂ ಸಂಜೆ ಏಳು ಗಂಟೆಗೆ KaviDin Melodies puttur ಪೇಜ್ ಲೈವ್ ಟ್ಯೂನ್ ಮಾಡಿಕೊಳ್ಳಿ.. ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ! 💐❤😍
ನಿಮ್ಮ ಇಷ್ಟದ, ಹಾಡುಗಳೊಂದಿಗೆ..🤝💐.
ಮರೀಬೇಡಿ!
ಪ್ರೀತಿಯಿಂದ..
ನಿಮ್ಮವಳು
ಈ
ನಿಮ್ಮ kavitha dinakar ❤️
9945991880