Kavadimatta Sri Rudreshwara Devalaya

Kavadimatta Sri Rudreshwara Devalaya Contact information, map and directions, contact form, opening hours, services, ratings, photos, videos and announcements from Kavadimatta Sri Rudreshwara Devalaya, Art, Nelamangala.

ಕವಾಡಿಮಠದ ಶ್ರೀ ರುದ್ರೇಶ್ವರ ಸ್ವಾಮಿಯವರ 2022ನೇ ಸಾಲಿನ ಶ್ರಾವಣ ಮಾಸದ ಪೂಜಾ ಮಹೋತ್ಸವದ ಆಹ್ವಾನ ಪತ್ರಿಕೆ
26/07/2022

ಕವಾಡಿಮಠದ ಶ್ರೀ ರುದ್ರೇಶ್ವರ ಸ್ವಾಮಿಯವರ 2022ನೇ ಸಾಲಿನ ಶ್ರಾವಣ ಮಾಸದ ಪೂಜಾ ಮಹೋತ್ಸವದ ಆಹ್ವಾನ ಪತ್ರಿಕೆ

ಶಿವಗಂಗಾ ಕ್ಷೇತ್ರದ ಶ್ರೀ ಮೇಲಣಗವಿ‌ ವೀರಸಿಂಹಾಸನ‌ ಮಹಾಸಂಸ್ಥಾನಮಠದ‌ ಪೀಠಾಧ್ಯಕ್ಷರಾದ ಷ.ಬ್ರ. ಶ್ರೀ ಶ್ರೀ ಶ್ರೀ ಮಲಯಶಾಂತಮುನಿ ದೇಶಿಕೇಂದ್ರ ಶಿವ...
15/09/2020

ಶಿವಗಂಗಾ ಕ್ಷೇತ್ರದ ಶ್ರೀ ಮೇಲಣಗವಿ‌ ವೀರಸಿಂಹಾಸನ‌ ಮಹಾಸಂಸ್ಥಾನಮಠದ‌ ಪೀಠಾಧ್ಯಕ್ಷರಾದ ಷ.ಬ್ರ. ಶ್ರೀ ಶ್ರೀ ಶ್ರೀ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಜಿಯವರಿಗೆ ಜನ್ಮದಿನದ ಭಕ್ತಿಪೂರ್ವಕ ಪ್ರಣಾಮಗಳು...💐🙏🙏🙏

ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ 27ನೇ ವರ್ಷದ ಪೀಠಾರೋಹಣದ ಗುರುವಂದನ ಹಾಗೂ ನೂತನವಾಗಿ ಪುನರ್ ನಿರ್ಮಾಣಗೊಂಡಿರುವ  ಕವಾಡಿಮಠದ ಶ್ರೀ ರುದ್ರೇಶ್...
07/01/2020

ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ 27ನೇ ವರ್ಷದ ಪೀಠಾರೋಹಣದ ಗುರುವಂದನ ಹಾಗೂ ನೂತನವಾಗಿ ಪುನರ್ ನಿರ್ಮಾಣಗೊಂಡಿರುವ ಕವಾಡಿಮಠದ ಶ್ರೀ ರುದ್ರೇಶ್ವರಸ್ವಾಮಿ ದೇವಾಲಯದ ಪ್ರಾರಂಭೋತ್ಸವ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಧರ್ಮಜಾಗೃತಿ ಸಮಾರಂಭದ ಆಹ್ವಾನ ಪತ್ರಿಕಾ ದಿನಾಂಕ:28, 29 ಹಾಗೂ 30-01-2020 ಇಂತಿ, ವೀರಶೈವ ಸಮಾಜ ನೆಲಮಂಗಲ. ಕವಾಡಿ ಮಠದ ಶ್ರೀ ರುದ್ರೇಶ್ವರಸ್ವಾಮಿ ದೇವಾಲಯ ದತ್ತಿ(ರಿ) ಮೇಗಲಪೇಟೆ, ಬಿ.ಎಚ್.ರಸ್ತೆ, ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

ದಿನಾಂಕ:30/08/2019ನೇ ಶುಕ್ರವಾರದಂದು ಅಮಾವಾಸ್ಯೆ ಪೂಜಾಕಾರ್ಯಕ್ರಮದ ಪ್ರಯುಕ್ತ ಕವಾಡಿ ಮಠದ ಶ್ರೀ ರುದ್ರೇಶ್ವರ ಸ್ವಾಮಿಯವರಿಗೆ ನೆಲಮಂಗಲ ತಾಲೂಕು...
30/08/2019

ದಿನಾಂಕ:30/08/2019ನೇ ಶುಕ್ರವಾರದಂದು ಅಮಾವಾಸ್ಯೆ ಪೂಜಾಕಾರ್ಯಕ್ರಮದ ಪ್ರಯುಕ್ತ ಕವಾಡಿ ಮಠದ ಶ್ರೀ ರುದ್ರೇಶ್ವರ ಸ್ವಾಮಿಯವರಿಗೆ ನೆಲಮಂಗಲ ತಾಲೂಕು ಹಾಲು ಉತ್ಪಾದಕ ಸಂಘದ ವತಿಯಿಂದ ವಿಶೇಷ ಪೂಜೆ ಹಾಗೂ ನೆಲಮಂಗಲ ತಾಲೂಕಿನಿಂದ ಬೆಂಗಳೂರು ಜಿಲ್ಲಾ ಹಾಲು ಒಕ್ಕೂಟಕ್ಕೆ ನಿರ್ದೇಶಕರಾಗಿ ಆಯ್ಕೆ ಯಾಗಿರುವ ಶ್ರೀ ಯುತ ಜಿ. ಆರ್. ಭಾಸ್ಕರ್ ರವರಿಗೆ ಹಾಗೂ ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ಶ್ರೀ ಯುತ ಡಾ.ಎ.ಆರ್.ಗೋಪಾಲಗೌಡರವರಿಗೆ ಶ್ರೀ ರುದ್ರೇಶ್ವರ ಸ್ವಾಮಿ ದೇವಾಲಯ ದತ್ತಿ ಸಮಿತಿ ಹಾಗೂ ನೆಲಮಂಗಲ ತಾಲೂಕು ಹಾಲು ಉತ್ಪಾದಕರ ಸಂಘದ ಪರವಾಗಿ ಶಿವಗಂಗಾ ಕ್ಷೇತ್ರದ ಷ.ಬ್ರ.ಶ್ರೀ ಶ್ರೀ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳವರ ಅಮೃತ ಹಸ್ತದಿಂದ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು...🙏🙏🙏

ದಿನಾಂಕ:17/04/2019 ನೇ ಬುಧವಾರ ಕವಾಡಿ ಮಠದ ಶ್ರೀ ರುದ್ರೇಶ್ವರ ಸ್ವಾಮಿ ಯವರ ಜಾತ್ರಾಮಹೋತ್ಸವ ವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಸಕಾಲಕ್ಕೆ ...
13/04/2019

ದಿನಾಂಕ:17/04/2019 ನೇ ಬುಧವಾರ ಕವಾಡಿ ಮಠದ ಶ್ರೀ ರುದ್ರೇಶ್ವರ ಸ್ವಾಮಿ ಯವರ ಜಾತ್ರಾಮಹೋತ್ಸವ ವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಶ್ರೀ ರುದ್ರೇಶ್ವರ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಸವಿನಯ ಪ್ರಾರ್ಥನೆ... ಇಂತಿ.. ಶ್ರೀ ರುದ್ರೇಶ್ವರ ಸ್ವಾಮಿ ದೇವಾಲಯ ದತ್ತಿ ಸಮಿತಿ. ಕವಾಡಿಮಠ, ನೆಲಮಂಗಲ.. ವೀರಶೈವಸಮಾಜ, ನೆಲಮಂಗಲ...

11/08/2018

ಸುಪ್ರಸಿದ್ದ ವೀರಗಾಸೆ ಕಲಾವಿದರು ರಾಜ್ಯೋತ್ಸವ ಪ್ರಶಸ್ತಿ ವಿಜೇತರು ವೀರಭದ್ರನ ಪ್ರತಿರೂಪು ನಟಭಯಂಕರ ನಾಟ್ಯಸಾರ್ವಭೌಮ ನಾಗಮಂಗಲದ ಹುಲಿ ಎಂದೇ ಖ್ಯಾತಿಯಾಗಿರುವ ಶ್ರೀಯುತ ಮಹದೇವಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು

11/08/2018

Address

Nelamangala

Website

Alerts

Be the first to know and let us send you an email when Kavadimatta Sri Rudreshwara Devalaya posts news and promotions. Your email address will not be used for any other purpose, and you can unsubscribe at any time.

Share

Category