Sisters Episode KA52

Sisters Episode KA52 Sister's Episode - It Present the reality to the society, Gender is not a barricate for rising voice, Live for something to change.

Everyone can do anything, but believe in themselves.

30/05/2022

miss_matured • Original Audio

25/03/2022

ಆತ್ಮರಕ್ಷಣೆ ಕಲೆ Crime ಅಲ್ಲ ರೌಡಿಸಂ ಅಲ್ಲ,
ಅದೊಂದು ಬುದ್ಧಿವಂತಿಕೆ, ಆತ್ಮಗೌರವ, ವಿಶ್ವಾಸ!
ಸಿನಿಮಾ ರೀತಿಯಲ್ಲಿ ಹೊಡೆಯೋದು ಅಲ್ಲ, ತಮ್ಮ ಕೌಶಲ್ಯದ ಮುಖಾಂತರ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವುದು!
ಹೆಣ್ಣನ್ನು ಗೌರವಿಸುವ ಪ್ರತಿಯೊಬ್ಬರೂ ಕೂಡ ಈ video ಅನ್ನು ವೀಕ್ಷಿಸಲೇಬೇಕು!

25/03/2022

Sisters Episode KA52 19- ಚಕ್ಕುಲಿ ಅಮ್ಮನ ಮಗಳ ಕಥೆ ಕೇಳ್ರಪ್ಪೋ ಕೇಳ್ರಿ🤏😎
ಸಣ್ಣ ಅಣುಕು ತುಣುಕು🤗
ಒಬ್ಬರೇ ನಗ್ ಬೇಡ್ರಿ ಬೇರೆಯವರಿಗೂ ನಗೋದಕ್ಕೆ ಬಿಡ್ರಿ😁😁
ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ
ಈ ನಿಮ್ಮ Sisters ರನ್ನು ಪ್ರೋತ್ಸಾಯಿಸಿ 😀.

14/12/2021

“ in in . While seers and some politicians of ruling party are against the idea of serving eggs in mid day meal. A girl student from 's demanding eggs to be served to them is going viral. https://t.co/kElgisC8BC”

ಬನ್ನಿ ಸ್ನೇಹಿತರೆ ನಾವು ಕೂಡ ರಕ್ತದಾನ ಮಾಡೋಣ ಜೀವ ಉಳಿಸೋಣ......Yuva Shakti Karnataka Nelamangala hudugaru Nelamangala common peo...
18/11/2021

ಬನ್ನಿ ಸ್ನೇಹಿತರೆ ನಾವು ಕೂಡ ರಕ್ತದಾನ ಮಾಡೋಣ ಜೀವ ಉಳಿಸೋಣ......
Yuva Shakti Karnataka
Nelamangala hudugaru Nelamangala common people Nelamangala Thaluk-KA-52 Nelamangala News - ನೆಲಮಂಗಲ ನ್ಯೂಸ್ Nelamangala Suddi Samachara: ನೆಲಮಂಗಲ ಸುದ್ಧಿ ಸಮಾಚಾರ

11/10/2021

Sister's Episode no 29 -
ಒಂದು ಸಣ್ಣ ಪ್ರಯತ್ನ ಪ್ರಸ್ತುತ ಘಟನೆಗಳ ವಿಚಾರದ ಕುರಿತು, ಸಣ್ಣ ಮಾತುಕತೆ ಹಾಗೂ ಅಣಕು ಪ್ರದರ್ಶನ.

ನಮ್ಮ ಸರ್ಕಾರದ ನಿಲುವಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ ಕಾಮೆಂಟ್ ಮಾಡುವುದರ ಮುಖಾಂತರ.
ಲೈಕ್ ಮಾಡಿ, ಶೇರ್ ಮಾಡಿ, ಸಪೋರ್ಟ್ ಮಾಡಿ
ಕಲ್ಯಾಣ - ಕರ್ನಾಟಕ ಪೇಜ್ ಕರ್ನಾಟಕ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘ (ರಿ) KARNATAKA V.A. ASSOCIATION (R) ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘ.

30/09/2021

Sisters Episode KA52 28
ಕುಡುಕ ಗಂಡ, ಬಡಪಾಯಿ ಹೆಂಡತಿ!
"ಮಧ್ಯ ಸೇವನೆ ಆರೋಗ್ಯಕ್ಕೆ ಹಾನಿಕರ"

ಶೇರ್ ಮಾಡೋದನ್ನ ಮರೆಯಬೇಡಿ
ಇಷ್ಟ ಆದಲ್ಲಿ ಲೈಕ್ ಮಾಡಿ, ಕಮೆಂಟ್ ಮಾಡಿ!
ಈ ನಿಮ್ಮ ಸಿಸ್ಟರ್ಸ್ ಅನ್ನು ಸಪೋರ್ಟ್ ಮಾಡಿ!
#ಗ್ರಾಮೀಣ

Best Comdey Simple Comdey Comdey Video Laughing colour Do God's vision daily Zee Kannada COMEDY ಕಿಲಾಡಿಗಳು Fans

27/09/2021

Sister's Episode no 27
ನಮ್ಮ ಬದ್ರ ಲಿಂಗಮ್ಮನ ಸಂಸಾರದ ಕಥೆ ಕೇಳ್ರಪ್ಪೋ ಕೇಳ್ರಿ .......! 😂
ಗಂಡ ಒಡೆಯೋಕೆ ಅಂತ ಕೈಯೆತ್ತಿದರೆ.....
ಮುಂದೆ ಏನಾಯ್ತು ಅಂತ ನೀವೇ ನೋಡಿ......?
Comdey4u Best Comdey Simple Comdey
💞😂ನಗು ನಗುತ ನಲಿ ನಲಿ😂 💞 ನಗೆ ಚಟಾಕಿ ನಗ್ತಾಇರಿ #ನಗು
ಈ ವಿಡಿಯೋ ಅನ್ನು ನೋಡಿದ ಮೇಲೆ
ಲೈಕ್ ಮಾಡಿ
ಶೇರ್ ಮಾಡಿ
ಕಮೆಂಟ್ ಮಾಡಿ
ನಮಗೆ ನಿಮ್ಮ ಸಪೋರ್ಟ್ ತುಂಬಾ ಮುಖ್ಯವಾದದ್ದು!

23/09/2021

Nelamangala Thaluk-KA-52 Thymgondlu hobli
ಕೊಡಗಿಹಳ್ಳಿ ಪಂಚಾಯತ್ ಗೊರಗಟ್ಟ ಗ್ರಾಮ!
ಈ ಗ್ರಾಮದಲ್ಲಿ ಇನ್ನೂ ಕೂಡ ಗುಡಿಸಿಲು ಮನೆಗಳಲ್ಲಿ ವಾಸವಾಗಿದ್ದಾರೆ ಊರಿನ ಗ್ರಾಮಸ್ಥರು!
ಸರ್ಕಾರದಿಂದ ಸಿಗುವ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ!
ಸಂಬಂಧಪಟ್ಟ ಇಲಾಖೆ ಇಲಾಖೆಯಿಂದ ಮಾಹಿತಿ ಕೊರತೆಯಿದೆ
ಸರ್ಕಾರದ ಯಾವುದೇ ಸೌಲಭ್ಯ, ಪರಿಹಾರವಾಗಲಿ ಅಥವಾ ಸಹಕಾರ ವಾಗಲಿ ಇನ್ನೂ ಸಿಕ್ಕಿಲ್ಲ!

ಸರಕಾರದಿಂದ ಬರುವಂತ ಸೌಲಭ್ಯಗಳಿಂದ ದೂರವಾಗಿದ್ದಾರೆ ಗೊರಗಟ್ಟ ಗ್ರಾಮಸ್ಥರು!

ಒಂದನೇ ತರಗತಿಯಿಂದ ಐದನೇ ತರಗತಿಯವರೆಗೂ ಮಾತ್ರ ಈ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿವೆ
6ನೇ ತರಗತಿ ಮೇಲ್ಪಟ್ಟವರು ಬೇರೆ ಸರ್ಕಾರಿ ಶಾಲೆಗೆ ಹೋಗಬೇಕು ಅಲ್ಲಿ ಕೂಡ ಸಾರಿಗೆ ವ್ಯವಸ್ಥೆ ಇಲ್ಲ
ಈ ಕಾರಣಕ್ಕೆ ಓದುವ ಆಸಕ್ತಿ ಇರುವ ಮಕ್ಕಳು ಮತ್ತು ಪೋಷಕರು ಅನ್ನೋ ಕಾರಣಕ್ಕೆ school dropouts ಶಾಲೆಯನ್ನು ಬಿಡಿಸುತ್ತಿದ್ದಾರೆ!

ಪ್ರಾಥಮಿಕ ಆರೋಗ್ಯ ಕೇಂದ್ರ ವಾಗಲಿ ಸರ್ಕಾರಿ ಆಸ್ಪತ್ರೆ ಯಾಗಲಿ ಯಾವುದೂ ಇಲ್ಲ,
ಗರ್ಭಿಣಿಯರು ತುಂಬಾ ಮೈಲಿ ದೂರ ಹೋಗಬೇಕಾದ ಪರಿಸ್ಥಿತಿ.
ಸಾರಿಗೆ ವ್ಯವಸ್ಥೆಯೂ ಕೂಡ ಸರಿಯಾಗಿಲ್ಲ.
ನೆಲಮಂಗಲ ತಾಲೂಕಿನ ಕಡೆಯ ಒಂದು ಬಾರ್ಡರ್ ನಲ್ಲಿ ಇರುವಂತಹ ಗ್ರಾಮವೇ ಗೊರಗಟ್ಟ ಗ್ರಾಮ.

ಸಾಮಾಜಿಕ ಕಳಕಳಿ ಇರುವ ಎಲ್ಲಾ ಸ್ನೇಹಿತರು ಗ್ರಾಮಕ್ಕೆ ಸಿಗುವಂತಹ ಮೂಲಭೂತ ಸೌಕರ್ಯಗಳು ಸಿಗುವವರೆಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ತಲುಪುವವರೆಗೂ ಶೇರ್ ಮಾಡಿ!
ನ್ಯಾಯ ಕೊಡಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡೋಣ!
ಊರಿನ ಗ್ರಾಮಸ್ಥರು ಒಡನೆ ಈ Sister's Episode ಇದೇ ಮತ್ತು ನಮ್ಮ ಸ್ನೇಹಿತರು ಕೂಡ ಇದ್ದಾರೆ
ದಯಮಾಡಿ ಶೇರ್ ಮಾಡಿ
ನಿಮ್ಮ ಅಭಿಪ್ರಾಯವನ್ನು ತಿಳಿಸಿ!
ನೋಡಿಯು, ವಿಚಾರ ತಿಳಿದ ಮೇಲೆಯೂ ಸುಮ್ಮನೆ ಕೂತರೆ ಪ್ರಯೋಜನವಿಲ್ಲ ಯೋಚನೆ ಮಾಡಿ ಸ್ನೇಹಿತರೆ!
Bengaluru Rural Bengaluru Rural District Nanna Kanasina Bengaluru Rural - ನನ್ನ ಕನಸಿನ ಬೆಂಗಳೂರು ಗ್ರಾಮಾಂತರ Patashalaerp - Bengaluru Rural Nelamangala News - ನೆಲಮಂಗಲ ನ್ಯೂಸ್ Nelamangala common people Nelamangala Nammooru ನೆಲಮಂಗಲ ನಮ್ಮೂರು NELAMANGALA - ನೆಲಮಂಗಲ Nelamangala hudugaru Nelamangala Suddi Samachara: ನೆಲಮಂಗಲ ಸುದ್ಧಿ ಸಮಾಚಾರ
Sakala- Government of Karnataka Government Kannada Model Primary School Challenge Star Darshan Fans Group Karanataka Social Service Women's Empowerment Women Empowerment United Nations’ Women’s Empowerment Principles Women Empowerment

Address

Nelamangala
562123

Website

Alerts

Be the first to know and let us send you an email when Sisters Episode KA52 posts news and promotions. Your email address will not be used for any other purpose, and you can unsubscribe at any time.

Share