17/01/2026
Today we witnessed the inauguration of Mysore Chitrasanthe 2026 at Jagannatha Centre for Arts & Culture (JCAC), Vijayanagar, Mysuru. The art festival has brought together visual artists and art lovers from all over South India. This program was inaugurated by Dr. V. Prakash, Former Director, CFTRI and Dr. P. Shivaraju, Additional Deputy Commissioner, Mysore. Guests of honour were: Dr Jagannath Shenoi, Mangalore Ganesh Beedi Works, Sri.B. S. Prashanth, President, FOAM, Mysore; Sri. Narayana Gowda, Hotel Owners Association, Sri. Jayakumar, President, Skal International, Sri. S. Ashok Kumar, KHAWA, Mysore.
ಇಂದು ಮೈಸೂರು ಚಿತ್ರಸಂತೆ 2026 ರ ಉದ್ಘಾಟನೆ ವಿಜಯನಗರದಲ್ಲಿರುವ ಜಗನ್ನಾಥ ಸೆಂಟರ್ ಫಾರ್ ಆರ್ಟ್ಸ್ & ಕಲ್ಚರ್ (ಜೆಸಿಎಸಿ) ನಲ್ಲಿ ನಡೆಯಿತು. ಈ ಕಲಾ ಉತ್ಸವವು ದಕ್ಷಿಣ ಭಾರತದಾದ್ಯಂತದ ದೃಶ್ಯ ಕಲಾವಿದರು ಮತ್ತು ಕಲಾ ಪ್ರೇಮಿಗಳನ್ನು ಒಟ್ಟುಗೂಡಿಸಿದೆ. ಈ ಕಾರ್ಯಕ್ರಮವನ್ನು ಸಿ.ಎಫ್.ಟಿ.ಆರ್.ಐನ ಮಾಜಿ ನಿರ್ದೇಶಕ ಡಾ. ವಿ. ಪ್ರಕಾಶ್ ಮತ್ತು ಮೈಸೂರಿನ ಹೆಚ್ಚುವರಿ ಉಪ ಆಯುಕ್ತ ಡಾ. ಪಿ. ಶಿವರಾಜು ಉದ್ಘಾಟಿಸಿದರು. ಉಪಸ್ತಿತರಿದ್ದ ಗೌರವಾನ್ವಿತ ಅತಿಥಿಗಳು: ಡಾ. ಜಗನ್ನಾಥ್ ಶೆಣೈ, ಮಂಗಳೂರು ಗಣೇಶ್ ಬೀಡಿ ವರ್ಕ್ಸ್, ಶ್ರೀ. ಬಿ. ಎಸ್. ಪ್ರಶಾಂತ್, ಅಧ್ಯಕ್ಷರು, ಮೈಸೂರು; ಶ್ರೀ. ನಾರಾಯಣ ಗೌಡ, ಹೋಟೆಲ್ ಮಾಲೀಕರ ಸಂಘ, ಶ್ರೀ. ಜಯಕುಮಾರ್, ಸ್ಕಲ್ ಇಂಟರ್‌ನ್ಯಾಷನಲ್ ಅಧ್ಯಕ್ಷರು, ಶ್ರೀ. ಎಸ್. ಅಶೋಕ್ ಕುಮಾರ್, ಮೈಸೂರು.