Suresh Udbur

Suresh Udbur Contact information, map and directions, contact form, opening hours, services, ratings, photos, videos and announcements from Suresh Udbur, Art, Mysore.

Still from "ಮುತ್ತಮ್ಮನ ಕನಸು"Director "Nagaraju Sir"
08/07/2019

Still from "ಮುತ್ತಮ್ಮನ ಕನಸು"
Director "Nagaraju Sir"

ನಮ್ಮ *10ನೇ ತರಗತಿ ಚಲನಚಿತ್ರ* ತಂಡದ "ನಿರ್ಮಾಪಕರು- ಬಿ.ಕೆ.ಮಂಜುನಾಥ್" ,"ನಿರ್ದೇಶಕರು - ಮಹೇಶ್ ಸಿಂಧುವಳ್ಳಿ" ಹಾಗೂ *ಅಖಿಲ ಕರ್ನಾಟಕ ಡಾ.ಶಿವರ...
02/07/2019

ನಮ್ಮ *10ನೇ ತರಗತಿ ಚಲನಚಿತ್ರ* ತಂಡದ "ನಿರ್ಮಾಪಕರು- ಬಿ.ಕೆ.ಮಂಜುನಾಥ್" ,
"ನಿರ್ದೇಶಕರು - ಮಹೇಶ್ ಸಿಂಧುವಳ್ಳಿ" ಹಾಗೂ
*ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಮತ್ತು ರಾಜರತ್ನ
ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘ ಮೈಸೂರು.*
"ಅಧ್ಯಕ್ಷರು - ಬಿ.ರವಿಚಂದ್ರ"
"ಗೌರವಧ್ಯಕ್ಷರು - ಮೋಹನ್"
"ಪ್ರಧಾನ ಕಾರ್ಯದರ್ಶಿ - ಕೆ.ರವಿ" ಇವರೊಂದಿಗೆ ನಾನೂ ಸಹ ಡಾ.ಶಿವರಾಜ್ ಕುಮಾರ್ ಸರ್ ಅವರನ್ನು ಭೇಟಿ ಮಾಡುವ ಸದವಕಾಶವನ್ನು ಪಡೆದೆ.
ಡಾ.ಶಿವಣ್ಣ ಅವರು
ನಮ್ಮ 10ನೇ ತರಗತಿ ಚಲನಚಿತ್ರದ ಟ್ರೆಲರ್ ನೋಡಿ ಅವರ ಅಭಿಪ್ರಾಯ ಹೇಳುತ್ತಾ ಚಲನಚಿತ್ರ ತಂಡಕ್ಕೆ ಶುಭಾಷಯ ಕೋರುವ ಮೂಲಕ ಆಶೀರ್ವದಿಸಿದರು. ಆ ಸಣ್ಣ ತುಣುಕು ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ,
ಎಲ್ಲರಿಗೂ ಧನ್ಯವಾದಗಳು.
ಇಂತಿ ನಿಮ್ಮವ "ಸುರೇಶ್ ಉದ್ಬೂರು". @ Mysore, Karnataka

 # #  Adhithya R Cheeranjivi   # # #ಪದಕ MOVIE Night Shoot # #  Anmool & Suresh Udbur & Srinivas # # #
06/05/2019

# # Adhithya R Cheeranjivi
# # #ಪದಕ MOVIE Night Shoot
# # Anmool & Suresh Udbur & Srinivas # # #

ನಮಸ್ಕಾರ ಸ್ನೇಹಿತರೇ ನಾಳೆ ನಮ್ಮ *ನೃತ್ಯಂ* ಸಿನಿಮಾ ಮೈಸೂರಿನ *ಲಕ್ಷ್ಮೀ* ಚಿತ್ರಮಂದಿರದಲ್ಲಿ ತೆರೆಕಾಣಲಿದೆ, ದಯವಿಟ್ಟು ಗೆಳೆಯರು ಹಾಗೂ ಕುಟುಂಬದ...
18/04/2019

ನಮಸ್ಕಾರ ಸ್ನೇಹಿತರೇ ನಾಳೆ ನಮ್ಮ *ನೃತ್ಯಂ* ಸಿನಿಮಾ ಮೈಸೂರಿನ *ಲಕ್ಷ್ಮೀ* ಚಿತ್ರಮಂದಿರದಲ್ಲಿ ತೆರೆಕಾಣಲಿದೆ, ದಯವಿಟ್ಟು ಗೆಳೆಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ನೋಡಿ ಅರಸಬೇಕೆಂದು ತಮ್ಮಲ್ಲಿ ವಿನಂತಿ, ನಿಮ್ಮ ಸುರೇಶ್ ಉದ್ಬೂರ್ ಒಂದು ಸಣ್ಣ ಪಾತ್ರದಲ್ಲಿ *ಡ್ಯಾನ್ಸರ್ ಪ್ರಭುದೇವ ಅವರ ತಂದೆ ಮೂಗುರ್ ಸುಂದರಂ ಸರ್* ಜೊತೆಯಲ್ಲಿ ಕಾಣಿಸಿಕೊಂಡಿರುತ್ತೇನೆ, ಅವಕಾಶ ನೀಡಿದ ಚಲನಚಿತ್ರದ ನಿರ್ದೇಶಕರಾದ *ಮೈಸೂರು ರಾಜು ಮಾಸ್ಟರ್* ಅವರಿಗೆ ಮತ್ತು ನಮ್ಮ ಉದ್ಬೂರಿನ *ಚಂದ್ರಶೇಖರ ಸರ್ (ಡಿ.ಬನುಮಯ್ಯ ಕಾಲೇಜು) ಪ್ರಾಂಶುಪಾಲರು* ಇವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ದಯವಿಟ್ಟು ನವಕಲಾವಿದರನ್ನು ಪ್ರೋತ್ಸಾಹಿಸಿ. ಇಂತಿ ನಿಮ್ಮವ *ಸುರೇಶ್ ಉದ್ಬೂರ್*

 # #  bo***ge can never be broken or damaged this snap is the Proof # # #
07/04/2019

# # bo***ge can never be broken or damaged this snap is the Proof # # #

 # #  underestimate my smile It will melts all people's heart # # #
28/03/2019

# # underestimate my smile
It will melts all people's heart # # #

 # #  World # # #
09/03/2019

# # World # # #

18/12/2018
 # #  "I Movie villain" *Kamraj* sir # # #"Thanks to Rolling Media House & Sathish Ponnachi brother".
07/12/2018

# # "I Movie villain" *Kamraj* sir # # #
"Thanks to Rolling Media House & Sathish Ponnachi brother".

🔥💥Happy Deepavali💥🔥
06/11/2018

🔥💥Happy Deepavali💥🔥

 # #  You Happy Birthday Director and Producer Mr.BALASUBRAMANYAM Sir # # #
05/11/2018

# # You Happy Birthday Director and Producer Mr.BALASUBRAMANYAM Sir # # #

Address

Mysore

Website

Alerts

Be the first to know and let us send you an email when Suresh Udbur posts news and promotions. Your email address will not be used for any other purpose, and you can unsubscribe at any time.

Share

Category