Natana Rangashaale Mysore

Natana Rangashaale Mysore 'Natana' is a full fledged theatre training institute and performance space headed by Mandya Ramesh-a

ನಟನ ರೆಪರ್ಟರಿಯ ಸಂಗೀತಮಯ ವೈನೋದಿಕ ‘ಪ್ರಮೀಳಾರ್ಜುನೀಯಂ’ ಆಗಸ್ಟ್ 16ರಂದು ಸಂಜೆ 6.30ಕ್ಕೆ ನಟನ ರಂಗಶಾಲೆಯಲ್ಲಿ… ಮರೆಯದೇ ಬನ್ನಿ ✨🙏🏽
09/08/2026

ನಟನ ರೆಪರ್ಟರಿಯ ಸಂಗೀತಮಯ ವೈನೋದಿಕ ‘ಪ್ರಮೀಳಾರ್ಜುನೀಯಂ’ ಆಗಸ್ಟ್ 16ರಂದು ಸಂಜೆ 6.30ಕ್ಕೆ ನಟನ ರಂಗಶಾಲೆಯಲ್ಲಿ… ಮರೆಯದೇ ಬನ್ನಿ ✨🙏🏽

09/08/2026

ಮೈಸೂರಿಗೆ ಬಂದಿದ್ದು ಪತ್ರಿಕಾಗೋಷ್ಠಿಗಾಗಿ. ಅದು ಮುಗಿದ ಮೇಲೆ 'ನಟನಾ' ರಂಗಶಾಲೆಗೆ ಹೋದಾಗ, ಆತ್ಮೀಯ ಮಂಡ್ಯ ರಮೇಶ್ ಸರ್ ಸಿಕ್ಕರು.
ಅವರೊಂದಿಗೆ ರಂಗಭೂಮಿ, ಅಭಿನಯದ ತಯಾರಿ ಹಾಗೂ ನಟರ ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸುತ್ತಾ, 'ನಟನಾ' ರಂಗಶಾಲೆಯ ಅದ್ಭುತ ಗ್ರಂಥಾಲಯವನ್ನು, ವಸ್ತ್ರಾಲಯವನ್ನು, ರಂಗ ಪರಿಕರಗಳು, ಮುಖವಾಡಗಳು - ಹೀಗೇ ನೋಡಿದಷ್ಟು ಸಾಲದೆಂಬ ಅವರ ರಂಗ- ಕೈಂಕಾರ್ಯದ ಮೂರ್ತ ಸ್ವರೂಪಗಳನ್ನು ನೋಡಿ ಕಣ್ತುಂಬಿಕೊಂಡೆವು.

ಹೊರಡುವ ಮುನ್ನ ಪ್ರೇಕ್ಷಕರನ್ನು ನಾಟಕಕ್ಕೆ ಒಂದು ವಿಡಿಯೋದ ಮುಖಾಂತರ ಆಹ್ವಾನಿಸೋಣ ಅಂತ ಈ ವೀಡಿಯೊ ಮಾಡಿದೆವು.

ನಮ್ಮ *'ರಂಗರಥ'* ಸಂಸ್ಥೆಯ ಮೂಲಕ ನಿರ್ಮಿಸಲಾಗಿರುವ, ಹಲವು ಪ್ರಶಸ್ತಿಗಳನ್ನು ಪಡೆದ ಐತಿಹಾಸಿಕ ಕನ್ನಡ ನಾಟಕ *'ಧರ್ಮ ನಟಿ'* ಇದೇ ಆಗಸ್ಟ್ 9 ರಂದು ಸಂಜೆ 6 : 3೦ಕ್ಕೆ 'ನಟನಾ' ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ವೀಡಿಯೊ ಮೂಲಕ ಕಲಾಪ್ರೇಮಿಗಳಾದ ನಿಮ್ಮೆಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.

08/08/2026
07/08/2026

ರಂಗ ಶಂಕರದಲ್ಲಿ ನಟನದ ನಾಟಕ ‘ಪ್ರಮೀಳಾರ್ಜುನೀಯಂ’
ಆಗಸ್ಟ್ 08, ಶನಿವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ
ಮರೆಯದೇ ಬನ್ನಿ
https://in.bookmyshow.com/plays/prameelarjuneeyam/ET00507150

06/08/2026

ರಂಗ ಶಂಕರದಲ್ಲಿ ನಟನದ ‘ಪ್ರಮೀಳಾರ್ಜುನೀಯಂ’

Address

10th A Main, Vasu Layout, Ramakrishna Nagar K Block
Mysore
570022

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 9pm
Sunday 10am - 9pm

Telephone

+917259537777

Alerts

Be the first to know and let us send you an email when Natana Rangashaale Mysore posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Natana Rangashaale Mysore:

Shortcuts

Share