Rangavalli

Rangavalli Rangavalli Theater Group in Mysore

18/06/2026

Romance. Confusion. Chaos.

🎭 A farce where names are wrong, hearts are tangled, and everyone’s lost the plot!

😂 Featuring Parameshi, Krishnoji, Hulivana, a poetry-crazy cop, a reformed bandit & one bossy wife!

💥 100% madness. 0% logic. Full-on laughter!

📅 21st June 2026 | Sunday 📍Kirurangamandira, Kalamandira Premises Mysuru.

🎟 Tickets at https://in.bookmyshow.com/plays/parameshi-prema-prasanga/ET00503067

15/06/2026

Join us for GROOVE X Chapter Four (the fourth edition of Mysuru Drum Fest).

The day starts with an exclusive masterclass by Darshan Doshi, followed by an evening of live performances.

Date:
June 20, 2026

Venue:
Kirurangamandira, Mysuru

Inquiries & Free Passes:
96209 60051 | 90616 43272

ರಶ್ಮಿಯ ಒಲವಿಗಾಗಿ ಒದ್ದಾಡುವ ಪರಮೇಶಿ..  ಶಾಂತಲಾದೇವಿಯ ಕಣ್ಣುಗಳಿಗೆ ಮನಸೋತ ಕರ್ಮಠ ಬ್ರಹ್ಮಚಾರಿ ಕೃಷ್ಣೋಜಿ.. ಕವಿಯಾಗಲು  ಹಠ ತೊಟ್ಟ ವ್ಯಾಕುಲರಾ...
15/06/2026

ರಶ್ಮಿಯ ಒಲವಿಗಾಗಿ ಒದ್ದಾಡುವ ಪರಮೇಶಿ.. ಶಾಂತಲಾದೇವಿಯ ಕಣ್ಣುಗಳಿಗೆ ಮನಸೋತ ಕರ್ಮಠ ಬ್ರಹ್ಮಚಾರಿ ಕೃಷ್ಣೋಜಿ.. ಕವಿಯಾಗಲು ಹಠ ತೊಟ್ಟ ವ್ಯಾಕುಲರಾಯ.. ಗಂಡನನ್ನು ಮುಷ್ಠಿಯಲ್ಲಿಟ್ಟ ಅಂಬಾಬಾಯಿ.. ಮರೆಗುಳಿ ಭೂತನಾಥ.. ತಿಂಡಿಪೋತ ದೇಸಾಯಿ.. ಸಭ್ಯ ಮಾಜಿ ದರೋಡೆಕೋರ.. ಕಣ್ಣು ಮಿಟುಕಿಸುವುದರೊಳಗೆ ನೆಕ್ಲೆಸ್ ಎಗರಿಸುವ ಚೆನ್ನಿ.. ...ಇವಿಷ್ಟೂ ಪಾತ್ರಗಳು ಒಂದು ಕಡೆ ಸೇರಿದರೆ ಹರಿಯುವ ಹಾಸ್ಯದ ಹೊನಲೇ ‘ಪರಮೇಶಿ ಪ್ರೇಮ ಪ್ರಸಂಗ’

ರಚನೆ: ಶ್ರೀನಿವಾಸ ಪ್ರಭು
ನಿರ್ದೇಶನ: ರವಿಪ್ರಸಾದ್.

ಜೂನ್ 21 | ಭಾನುವಾರ ಸಂಜೆ 6.30ಕ್ಕೆ
ಕಿರುರಂಗಮಂದಿರ, ಮೈಸೂರು.

ತಪ್ಪದೆ ಬರ್ತೀರಲ್ಲ??

ಟಿಕೆಟ್.ಗಳು ಸಿಗದೇಹೋಗಬಹುದು. ಈಗಲೇ ಬುಕ್ ಮಾಡಿ.
https://in.bookmyshow.com/plays/parameshi-prema-prasanga/ET00503067

06/06/2026

ರಂಗವಲ್ಲಿ ಪ್ರಸ್ತುತಿಯ
ಪತ್ತೇದಾರಿ ಹಾಸ್ಯ ನಾಟಕ - ತಟ್ಟೆ ಇಡ್ಲಿ ರಾದ್ಧಾಂತ
ರಚನೆ-ನಿರ್ದೇಶನ: ಮಾಯಸಂದ್ರ ಕೃಷ್ಣಪ್ರಸಾದ್

ಜೂನ್ 7, ಭಾನುವಾರ ಸಂಜೆ 7ಕ್ಕೆ
ಕಿರುರಂಗಮಂದಿರ, ಮೈಸೂರು.

ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:07-06-2026 ಭಾನುವಾರರ ಸಂಜೆ 7ಕ್ಕೆ ಕಲಾಮ...
06/06/2026

ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:07-06-2026 ಭಾನುವಾರರ ಸಂಜೆ 7ಕ್ಕೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ‘ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕ ಪ್ರದರ್ಶಿಸಲಿದೆ.

ನಾಟಕ ಕುರಿತು: ಆಸ್ತಿ ಪಾಲು ಮಾಡಿದ್ರೆ ಕೊನೆಗಾಲದಲ್ಲಿ ಮಕ್ಕಳು ಅನ್ನಹಾಕಲ್ಲ ಅನ್ನೋ ತಂದೆ, ಕಷ್ಟದಲ್ಲಿದ್ರೂ ಮುದುಕ ಆಸ್ತಿ ಪಾಲು ಮಾಡ್ತಿಲ್ಲ ಅಂತ ಹಲುಬ್ತಿರೋ ಮಕ್ಕಳು.....
ಈ ಕ್ಷಣ ಕಿತ್ತಾಡಿದರೂ ಮರುಗಳಿಗೆಗೇ ಒಂದಾಗುವ ಓರಗಿತ್ತಿಯರು. ಈ ನಡುವೆ ವಿಷಪ್ರಾಶನದಿಂದ ಮುದುಕನ ಸಾವು. ಮುದುಕನಿಗೆ ವಿಷವಿಟ್ಟವರು ಯಾರು?

ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಮಧು ನೀನಾಸಂ ಬೆಳಕಿನ ವಿನ್ಯಾಸ, ಹೆಚ್.ಕೆ. ದ್ವಾರಕಾನಾಥ್ ರಂಗವಿನ್ಯಾಸ, ಉದಿತ್ ಹರಿತಸ್ ಹಿನ್ನೆಲೆ ಸಂಗೀತವಿದೆ.

ಜೂನ್ 7 | ಭಾನುವಾರ ಸಂಜೆ 7ಕ್ಕೆ | ಕಿರುರಂಗಮಂದಿರ
ಮರೆಯದೆ ಬನ್ನಿ

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯ
https://in.bookmyshow.com/plays/tatte-idli-raddhantha/ET00501397

ಆಸ್ತಿ ಪಾಲು ಮಾಡಿದ್ರೆ ಕೊನೆಗಾಲದಲ್ಲಿ ಮಕ್ಕಳು ಅನ್ನಹಾಕಲ್ಲ ಅನ್ನೋ ತಂದೆ,  ಕಷ್ಟದಲ್ಲಿದ್ರೂ ಮುದುಕ ಆಸ್ತಿ ಪಾಲು ಮಾಡ್ತಿಲ್ಲ ಅಂತ ಹಲುಬ್ತಿರೋ ಮ...
30/05/2026

ಆಸ್ತಿ ಪಾಲು ಮಾಡಿದ್ರೆ ಕೊನೆಗಾಲದಲ್ಲಿ ಮಕ್ಕಳು ಅನ್ನಹಾಕಲ್ಲ ಅನ್ನೋ ತಂದೆ, ಕಷ್ಟದಲ್ಲಿದ್ರೂ ಮುದುಕ ಆಸ್ತಿ ಪಾಲು ಮಾಡ್ತಿಲ್ಲ ಅಂತ ಹಲುಬ್ತಿರೋ ಮಕ್ಕಳು.....
ಈ ಕ್ಷಣ ಕಿತ್ತಾಡಿದರೂ ಮರುಗಳಿಗೆಗೇ ಒಂದಾಗುವ ಓರಗಿತ್ತಿಯರು. ಈ ನಡುವೆ ವಿಷಪ್ರಾಶನದಿಂದ ಮುದುಕನ ಸಾವು. ಮುದುಕನಿಗೆ ವಿಷವಿಟ್ಟವರು ಯಾರು?

ಜೂನ್ 7, ಭಾನುವಾರ ಸಂಜೆ 7ಕ್ಕೆ
ಕಿರುರಂಗಮಂದಿರಕ್ಕೆ ಬನ್ನಿ.

ಪತ್ತೇದಾರಿ ಹಾಸ್ಯನಾಟಕ
ತಟ್ಟೆ ಇಡ್ಲಿ ರಾದ್ಧಾಂತ..
ನಿರ್ದೇಶನ: ಮಾಯಸಂದ್ರ ಕೃಷ್ಣಪ್ರಸಾದ್

ತಮಗೆ ಆದರದ ಸ್ವಾಗತ

ಟಿಕೆಟ್.ಗಳಿಗಾಗಿ
9901626701/ 9886711381 ಸಂಖ್ಯೆಗೆ ಕರೆಮಾಡಿ.

ರಂಗವಲ್ಲಿ ಪ್ರಸ್ತುತಪಡಿಸುವ ಹಾಸ್ಯಮಯ ರಂಗಪ್ರಯೋಗ  'ಪರಮೇಶಿ ಪ್ರೇಮಪ್ರಸಂಗ' ಇಂದು ಸಂಜೆ 6.30ಕ್ಕೆ ಸ್ಥಳ: ಕಿರುರಂಗಮಂದಿರ, ಮೈಸೂರು.ರಚನೆ: ಶ್ರೀ...
17/05/2026

ರಂಗವಲ್ಲಿ ಪ್ರಸ್ತುತಪಡಿಸುವ ಹಾಸ್ಯಮಯ ರಂಗಪ್ರಯೋಗ 'ಪರಮೇಶಿ ಪ್ರೇಮಪ್ರಸಂಗ'
ಇಂದು ಸಂಜೆ 6.30ಕ್ಕೆ
ಸ್ಥಳ: ಕಿರುರಂಗಮಂದಿರ, ಮೈಸೂರು.

ರಚನೆ: ಶ್ರೀನಿವಾಸಪ್ರಭು
ನಿರ್ದೇಶನ: ರವಿಪ್ರಸಾದ್

ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.

ರಶ್ಮಿಯ ಒಲವು ಗಳಿಸಲು ಪರದಾಡುವ ಪರಮೇಶಿ.. ಶಾಂತಲಾದೇವಿಯ ಕಣ್ಣುಗಳಿಗೆ ಮನಸೋತ ಬ್ರಹ್ಮಚಾರಿ ಕೃಷ್ಣೋಜಿ ಪಂಡಿತ.. ಕವಿಯಾಗಲೇ ಬೇಕು ಎಂದು ಹಠ ತೊಟ್ಟ...
14/05/2026

ರಶ್ಮಿಯ ಒಲವು ಗಳಿಸಲು ಪರದಾಡುವ ಪರಮೇಶಿ.. ಶಾಂತಲಾದೇವಿಯ ಕಣ್ಣುಗಳಿಗೆ ಮನಸೋತ ಬ್ರಹ್ಮಚಾರಿ ಕೃಷ್ಣೋಜಿ ಪಂಡಿತ.. ಕವಿಯಾಗಲೇ ಬೇಕು ಎಂದು ಹಠ ತೊಟ್ಟಿರುವ ವ್ಯಾಕುಲರಾಯ.. ಗಂಡನನ್ನು ಹುರಿದು ಮುಕ್ಕುವ ಅಂಬಾಬಾಯಿ.. ಮರೆಗುಳಿ ಭೂತನಾಥ.. ತಿಂಡಿ ಪೋತ ದೇಸಾಯಿ.. ಸಭ್ಯಸ್ಥ ಮಾಜಿ ದರೋಡೆಕೋರ.. ಕಣ್ಣು ಮಿಟುಕಿಸುವುದರೊಳಗೆ ನೆಕ್ಲೆಸ್ ಎಗರಿಸುವ ಚೆನ್ನಿ.. ಇವಿಷ್ಟೂ ಪಾತ್ರಗಳು ಒಂದು ಕಡೆ ಸೇರಿದರೆ ಉಕ್ಕುವ ನಗೆ ಬುಗ್ಗೆಯೇ ‘ಪರಮೇಶಿ ಪ್ರೇಮ ಪ್ರಸಂಗ’

ರಚನೆ: ಶ್ರೀನಿವಾಸ ಪ್ರಭು | ನಿರ್ದೇಶನ: ರವಿಪ್ರಸಾದ್..

ಇದೇ ಮೇ 15, ಶುಕ್ರವಾರ ಸಂಜೆ 7.30ಕ್ಕೆ
ಸ್ಥಳ: ರಂಗಶಂಕರ, ಜೆಪಿ ನಗರ, ಬೆಂಗಳೂರು.

ತಪ್ಪದೆ ಬರ್ತೀರಲ್ಲ??

https://in.bookmyshow.com/plays/parameshi-prema-prasanga/ET00490334

🌀 Romance. Confusion. Chaos.🎭 A farce where names are wrong, hearts are tangled, and everyone’s lost the plot!😂 Featurin...
05/05/2026

🌀 Romance. Confusion. Chaos.

🎭 A farce where names are wrong, hearts are tangled, and everyone’s lost the plot!

😂 Featuring Parameshi, Krishnoji, Hulivana, a poetry-crazy cop, a reformed bandit & one bossy wife!

💥 100% madness. 0% logic. Full-on laughter!

📅 15h May 2026 | Friday 7.30 pm
📍Rangashankara, JP Nagar, Bengaluru

🎟 Tickets at https://in.bookmyshow.com/plays/parameshi-prema-prasanga/ET00497877

Don’t miss the farce that turns chaos into comedy!
Because when the names get mixed up… the laughs stack up!

Double BillAK Ramanujan'sAnnayyana Manava Shasthta & KP Tejaswi's 'Maaya Mruga'Directed by: Prashanth HiremathStage Adap...
23/04/2026

Double Bill

AK Ramanujan's
Annayyana Manava Shasthta
&
KP Tejaswi's 'Maaya Mruga'

Directed by: Prashanth Hiremath
Stage Adaptation: BP Arun
Set Design: HK Dwarakanath
Lights: Krishnakumar Narnakaje
Props: Santoshkumar Kusanur
Costumes: Nandini KR

Year: 2006

Address

296/C, 21st Main, 18th Cross, 2nd Stage, J P Nagar
Mysore
570008

Alerts

Be the first to know and let us send you an email when Rangavalli posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Rangavalli:

Share