06/05/2026
ಅವರೆಕಾಯಿ ಉಪ್ಸಾರು ಖಾರ ಮುದ್ದೆಯ ಜೊತೆ ಬಂದ ಲೋ ನವೀನ ಈಗ ಕೈ ತೊಳ್ಕಂಡು ನಿಂಗಣ್ಣನ ಮದುವೆ ಮಾಡಿಸದ ಮೇಲೆ ದೇವ್ರು ಸರಿಯಿಲ್ಲ ಅಂತ ಹಾಡ್ತಾ ಇದಾನೆ.
ನಾವು ಸಿನಿಮಾ ಪ್ರಚಾರ ಮಾಡುತ್ತಿಲ್ಲ ಗೆಳೆಯನ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿದ್ದೇವೆ.
ಸುಮಾರು ದಿನಗಳ ನಂತರ ಒಳ್ಳೆ ಕನ್ನಡ ಸಿನಿಮಾ ಬರುತ್ತಿದೆ. ಹೀಗಾಗಲೇ ಹಾಡುಗಳು ಮನೆ ಮಾತಾಗಿವೆ. ಮೇ 15ಕ್ಕೆ ಸಿನಿಮಾ ಬರುತ್ತಿದೆ ತಪ್ಪದೇ ನೋಡಿ
ಗ್ರಾಮೀಣ ಪ್ರತಿಭೆಗೆ ನಿಮ್ಮ ಬೆಂಬಲವಿರಲಿ...
ಹಾಡಿನ ಲಿಂಕ್ ಕಾಮೆಂಟ್ ಬಾಕ್ಸಲ್ಲಿದೆ.
Naveen Sajju