Mysore For Mysurians

Mysore For Mysurians Its all about Mysuru - ಮಹಿಷನ ಊರು

Join us today for an enchanting evening with folk maestro Dr. Gururaj and team at 5:30 PM at IIET Mysore. Experience ric...
03/04/2026

Join us today for an enchanting evening with folk maestro Dr. Gururaj and team at 5:30 PM at IIET Mysore. Experience rich cultural heritage live.

Rajiv Gandhi Foundation, in association with Indian Institute of Educational Theatre, presents “Rasas & Bhavas” mastercl...
01/04/2026

Rajiv Gandhi Foundation, in association with Indian Institute of Educational Theatre, presents “Rasas & Bhavas” masterclass by Prasobh Kalamandalam on April 1, 5 PM at Hardwicke School, Mysuru.

Khel Tamasha, an initiative of the Rajiv Gandhi Foundation, in collaboration with the Indian Institute of Educational Th...
30/03/2026

Khel Tamasha, an initiative of the Rajiv Gandhi Foundation, in collaboration with the Indian Institute of Educational Theatre, brings to you People’s United Dialogues

Masterclass Series.
Step into the profound world of Rasas & Bhavas—the very soul of Indian performance traditions. This immersive masterclass by Prasobh Kalamandalam invites you to explore how emotions are not just portrayed, but embodied, lived, and shared through the actor’s craft.
From stillness to intensity, from internal feeling to external expression—
discover the journey where the body becomes language and emotions become art.
📅 1st April 2026
⏰ 5:00 PM – 8:00 PM
📍 Hardwicke School Premises, Mysuru

✨ Open for actors, theatre practitioners, students, and anyone curious about the power of expression.

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ವತಿಯಿಂದ ಆರ್ಟ್ ಇಂಟ್ರೋ ಬೇಸಿಗೆ ಶಿಬಿರ ಮಕ್ಕಳಿಗೆ ದೃಶ್ಯಕಲೆ, ಸಂಗೀತ ಮತ್ತು ನಾಟಕ ಕಲಿಯುವ ಅವಕಾಶ. ಏಪ್ರ...
18/03/2026

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ವತಿಯಿಂದ ಆರ್ಟ್ ಇಂಟ್ರೋ ಬೇಸಿಗೆ ಶಿಬಿರ

ಮಕ್ಕಳಿಗೆ ದೃಶ್ಯಕಲೆ, ಸಂಗೀತ ಮತ್ತು ನಾಟಕ ಕಲಿಯುವ ಅವಕಾಶ. ಏಪ್ರಿಲ್ 15 ರಿಂದ ಮೇ 15, 2026ರವರೆಗೆ. ವಯಸ್ಸು: 8–14. ಸಮಯ: ಬೆಳಿಗ್ಗೆ 10 ರಿಂದ ಸಂಜೆ 5. ಶುಲ್ಕ ₹4000.

ಸ್ಥಳ: ಹಾರ್ಡ್‌ವಿಕ್ ಶಾಲೆ ಆವರಣ, ಜೆ.ಎಲ್.ಬಿ ರಸ್ತೆ, ಮೈಸೂರು

ಈಗಲೇ ನೋಂದಣಿ ಮಾಡಿ! ಸಂಪರ್ಕ: 9845605012 / 9739170776.

ಬದನವಾಳು ಖಾದಿ ಬಟ್ಟೆ ಮಾರಾಟ.ನಮ್ಮೊಂದಿಗೆಜಗನ್ನಾಥ ಶೆಣೈ, ಹಿರಿಯ ಉದ್ಯಮಿಗಳು, ಪ್ರಸನ್ನ, ಹಿರಿಯ ರಂಗ ನಿರ್ದೇಶಕರು ಹಾಗೂ ಗಾಂಧಿವಾದಿಗಳುಜಯದೇವ್,...
17/01/2026

ಬದನವಾಳು ಖಾದಿ ಬಟ್ಟೆ ಮಾರಾಟ.

ನಮ್ಮೊಂದಿಗೆ
ಜಗನ್ನಾಥ ಶೆಣೈ, ಹಿರಿಯ ಉದ್ಯಮಿಗಳು,
ಪ್ರಸನ್ನ, ಹಿರಿಯ ರಂಗ ನಿರ್ದೇಶಕರು ಹಾಗೂ ಗಾಂಧಿವಾದಿಗಳು
ಜಯದೇವ್, ಹಿರಿಯ ಗಾಂಧಿವಾದಿಗಳು
ಶಿವರಾಜ್, ಹಿರಿಯ ಗಾಂಧಿವಾದಿಗಳು

ಬನ್ನಿ ಖಾದಿ ಕೊಳ್ಳಿ. ಗ್ರಾಮ ಭಾರತವನ್ನು ಸದೃಢಗೊಳಿಸಿ

ದಿನಾಂಕ: 17 - 01 - 2026 ಶನಿವಾರ ಬೆಳಿಗ್ಗೆ 11.30ಕ್ಕೆ
ಸ್ಥಳ: ಜಗನ್ನಾಥ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ(JCAC), ವಿಜಯನಗರ ಮೊದಲನೇ ಹಂತ, ಮೈಸೂರು.

ಬದನವಾಳು ಗ್ರಾಮೋದ್ಯೋಗ ಪುನಶ್ಚೇತನ ಸಮಿತಿ, ಬದನವಾಳು, ನಂಜನಗೂಡು ತಾ. ಮೈಸೂರು ಜಿ. 97417 08827

ಪದಸಾರ - ಕಥೆ, ಕವನ ವಾಚನನಾಡಿಗೇರ ಕೃಷ್ಣರಾಯರ ನಗೆಮಿಂಚುಗಳು ಸಂಕಲನದಿಂದ ಆಯ್ದ ಭಾಗವನ್ನು ವಾಚಿಸಲಿದ್ದಾರೆ ಬಿ ಪಿ. ಅರುಣ್ದಿನಾಂಕ : 31-08-2024...
29/08/2024

ಪದಸಾರ - ಕಥೆ, ಕವನ ವಾಚನ

ನಾಡಿಗೇರ ಕೃಷ್ಣರಾಯರ ನಗೆಮಿಂಚುಗಳು ಸಂಕಲನದಿಂದ ಆಯ್ದ ಭಾಗವನ್ನು ವಾಚಿಸಲಿದ್ದಾರೆ ಬಿ ಪಿ. ಅರುಣ್

ದಿನಾಂಕ : 31-08-2024, ಶನಿವಾರ ಸಂಜೆ 6:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ. ಎಲ್. ಬಿ ರಸ್ತೆ, ಮೈಸೂರು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9740241490

Theater in Education (TIE)National Workshop @ MysoreBy Rajneesh Bisht(renowned theatre director & writer)Under the guida...
06/08/2024

Theater in Education (TIE)
National Workshop @ Mysore

By Rajneesh Bisht
(renowned theatre director & writer)

Under the guidance of Prasanna

From 10th Sept to 16th Sept 2024

The Theatre in Education workshop aims to empower teachers and theatre practitioners through artistic expression, critical thinking, and social awareness. By engaging in self-discovery, creativity, and exploration of societal roles, participants develop empathy, teamwork, a deeper understanding of the world, and the ability to integrate these skills into their teaching practices to make learning enjoyable, meaningful, and creative.

For more details and registration call : 9845605012 / 9448871815

ಪದಸಾರ - ಕಥೆ ಕವನ ವಾಚನಶ್ರೀನಿವಾಸ ವೈದ್ಯರ' ಮನಸುಖರಾಯನ ಮನಸು' ಹಾಸ್ಯ ಪ್ರಬಂಧದ 'ಬಾಶಿಂಗಬಲ' ಭಾಗವನ್ನು ವಾಚಿಸಲಿದ್ದಾರೆ ರಂಗವಲ್ಲಿ ರವಿಪ್ರಸಾದ...
27/07/2024

ಪದಸಾರ - ಕಥೆ ಕವನ ವಾಚನ

ಶ್ರೀನಿವಾಸ ವೈದ್ಯರ' ಮನಸುಖರಾಯನ ಮನಸು' ಹಾಸ್ಯ ಪ್ರಬಂಧದ 'ಬಾಶಿಂಗಬಲ' ಭಾಗವನ್ನು ವಾಚಿಸಲಿದ್ದಾರೆ ರಂಗವಲ್ಲಿ ರವಿಪ್ರಸಾದ್ ಎಚ್‌.ಆ‌ರ್.

ದಿನಾಂಕ : 27-07-2024, ಶನಿವಾರ ಸಂಜೆ 6:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ. ಎಲ್. ಬಿ ರಸ್ತೆ, ಮೈಸೂರು
ಹೆಚ್ಚಿನ ಮಾಹಿತಿಗೆ : 9740241490

ಪದಸಾರ - ಕವನ ವಾಚನ'ಮಣಿಬಾಲೆ' ಯ ಸುಜಾತ ಹೆಚ್ ಆರ್ ಅವರೊಂದಿಗೆ ಸಂವಾದ, ನಮ್ಮೊ ಡನೆ ಕಲಾಶ್ರೀ ಹೆಚ್ ಎಂ ಮತ್ತು ನೀವುದಿನಾಂಕ : 20-07-2024, ಶನಿ...
18/07/2024

ಪದಸಾರ - ಕವನ ವಾಚನ

'ಮಣಿಬಾಲೆ' ಯ ಸುಜಾತ ಹೆಚ್ ಆರ್ ಅವರೊಂದಿಗೆ ಸಂವಾದ, ನಮ್ಮೊ ಡನೆ ಕಲಾಶ್ರೀ ಹೆಚ್ ಎಂ ಮತ್ತು ನೀವು

ದಿನಾಂಕ : 20-07-2024, ಶನಿವಾರ ಸಂಜೆ 5:00 ಕ್ಕೆ
ಸ್ಥಳ : ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾರ್ಡ್ನಿಕ್ ಶಾಲೆ ಆವರಣ, ಜೆ. ಎಲ್. ಬಿ ರಸ್ತೆ, ಮೈಸೂರು
ಮಾಹಿತಿಗೆ ಸಂಪರ್ಕಿಸಿ: 9740241490

ಇಂದು ಕವಯಿತ್ರಿ ಜ.ನಾ. ತೇಜಶ್ರೀ ಅವರೊಂದಿಗೆ ಸಂವಾದ ಕಾರ್ಯಕ್ರಮ.ಹಿರಿಯ ರಂಗಕರ್ಮಿ ಪ್ರಸನ್ನ ಅವರ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸ...
06/07/2024

ಇಂದು ಕವಯಿತ್ರಿ ಜ.ನಾ. ತೇಜಶ್ರೀ ಅವರೊಂದಿಗೆ ಸಂವಾದ ಕಾರ್ಯಕ್ರಮ.

ಹಿರಿಯ ರಂಗಕರ್ಮಿ ಪ್ರಸನ್ನ ಅವರ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸರಣಿಯಲ್ಲಿ ಕವಯಿತ್ರಿ, ಲೇಖಕಿ ಜ.ನಾ. ತೇಜಶ್ರೀ ಅವರೊಂದಿಗೆ ಕಾವ್ಯ ಸಂವಾದ ಕಾರ್ಯಕ್ರಮವನ್ನು ಜುಲೈ 6ರಂದು ಸಂಜೆ 4 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ( ಹಾರ್ಡ್ವೀಕ್ ಪಿಯು ಕಾಲೇಜ್ ಆವರಣ) ಆಯೋಜಿಸಿದೆ. ಪ್ರಸಿದ್ಧ ವಿಮರ್ಶಕರಾಗಿರುವ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನೀವು ಬನ್ನಿ ನಿಮ್ಮ ಗೆಳೆಯರನ್ನು ಕರೆತನ್ನಿ.

Address

Mysuru
Mysore
570029

Telephone

+919448871815

Website

Alerts

Be the first to know and let us send you an email when Mysore For Mysurians posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Mysore For Mysurians:

Shortcuts

Share