02/06/2026
ಶುಕವನವು ಜೂನ್ 1, 2026 ರಿಂದ ತಾತ್ಕಾಲಿಕವಾಗಿ ಮುಚ್ಚಲಿದೆ
ಮೈಸೂರಿನ ಅವಧೂತ ದತ್ತ ಪೀಠದಲ್ಲಿರುವ ಗಿಳಿಗಳ ಪುನರ್ವಸತಿ ಕೇಂದ್ರವಾದ ಶುಕ ವನವು ಜೂನ್ 1, 2026 ರಿಂದ ಮುಂದಿನ ಸೂಚನೆ ಬರುವವರೆಗೆ ಅಭಿವೃದ್ಧಿ ಕಾರ್ಯಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಡುತ್ತದೆ.
ಆದರೆ ಎಲ್ಲರೂ ದಯವಿಟ್ಟು ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ, ಈ ಅವಧಿಯಲ್ಲಿ ಶುಕವನವು ಮಾತ್ರವೇ ಮುಚ್ಚಲ್ಪಟ್ಟಿರುತ್ತದೆ.
ಇದಕ್ಕೆ ಹೊಂದಿಕೊಂಡಂತಿರುವ ಬೋನ್ಸಾಯ್ ಉದ್ಯಾನವನ ಮತ್ತು ವಿಶ್ವಂ ವಸ್ತು ಸಂಗ್ರಹಾಲಯಗಳು ಎಂದಿನಂತೆ ಸಂದರ್ಶಕರಿಗೆ ತೆರೆದಿರುತ್ತವೆ.
ವೀಕ್ಷಕರಿಗೆ ಉಂಟಾಗಿರುವ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಹಾಗೂ ತಮ್ಮೆಲ್ಲರ ನಿರಂತರ ಸಹಕಾರ ಬೆಂಬಲಗಳಿಗೆ ಧನ್ಯವಾದಗಳು.
Shuka Vana to Remain Temporarily Closed from 1 June 2026
Shuka Vana, the rehabilitation centre for parrots at Avadhoota Datta Peetham, Mysuru, will remain temporarily closed from 1 June 2026 for developmental works until further notice.
Visitors are kindly requested to note that only Shuka Vana will be closed during this period.
The adjacent Vishwam Museum and Bonsai Garden will continue to remain open for visitors as usual.
We regret the inconvenience caused and thank everyone for their understanding and continued support.