ಶ್ರೀಪರಂಜ್ಯೋತಿ ಮಂಟೇಸ್ವಾಮಿ

  • Home
  • ಶ್ರೀಪರಂಜ್ಯೋತಿ ಮಂಟೇಸ್ವಾಮಿ

ಶ್ರೀಪರಂಜ್ಯೋತಿ ಮಂಟೇಸ್ವಾಮಿ ಆದಿ ಒಳಗಲ ಜ್ಯೋತಿ ಬೀದಿ ಒಳಗಲ ಜ್ಯೋತಿ
(1)

ಪರಂಜ್ಯೋತಿ 🙏💞
18/06/2026

ಪರಂಜ್ಯೋತಿ 🙏💞

15/06/2026

ಮನುಷ್ಯನಿಗಂಟಿದ ಮೋಹ ಮಾಯೆಗಳ ವ್ಯಾಮೋಹ ಕನಿಷ್ಠನಾಗಿಸುತ್ತವೆ ಅನಿಷ್ಟ ಆಸೆಗಳನ್ನು ಸುಟ್ಟು ಗುರುವಿನಂತೆ ಶಿಷ್ಯ ಸಾಗಿದರೆ ಗುರುವಿನ ಆಸರೆ ಇಲ್ಲದಿರೆ ಮಾಯೆಯ ದಾಸರೆ 🙏ಪರಂಜ್ಯೋತಿ💗

12/06/2026

ಭಿಕ್ಷೆ ಕೊಟ್ಟ ಮನೆ ಲಕ್ಷ @ಹೊನ್ನ ಮುತ್ತಾಗಲೆಂದು ಹರಸಿ ಕೊಟ್ಟ ಅಕ್ಕಿಕಾಳು ಸ್ಮರಿಸಿ ಮಡಗಿ ಮೊರದೊಳೆಗೆ ಜೋಳಿಗೆ ತೊಟ್ಟ ಜಂಗಮನ ಕಂಡರೆ ಹರುಷವಿರಲಿ ಮುನಿಸಮಾಡಬೇಡಿರಿ.ಪರಂಜ್ಯೋತಿ 😍💗🙏

10/06/2026

ಗುರುವಿನ ಕಾಯಕವೆ ನಿಜವಾದ ಧರ್ಮವೆಂದವ ಬಂದ ಕಷ್ಟವೆಲ್ಲ ಇಷ್ಟದಿಂದುಂಡು ಗುರುವಿನ ದಯೆ ಎಂದವ ಸಿದ್ದಪ್ಪಾಜಿ ಶರಣು ಶರಣಾರ್ಥಿ 🙏💗

ಪರಂಜ್ಯೋತಿ #ಮಂಟೇಸ್ವಾಮಿ

10/06/2026

ಉಘೇ ಸಿದ್ದಪ್ಪಾಜಿ 🙏💗

ಮಂಟೇಸ್ವಾಮಿ ಪಾದಕ್ಕೆ ಶರಣು ಶರಣಾರ್ಥಿ 🙏 #ಮಂಟೇಸ್ವಾಮಿ

09/06/2026

ಧರೆಗೆದೊಡ್ಡವರ ಮಗ ಸಿದ್ದಪ್ಪಾಜಿಯವರ ಪಾದಕ್ಕೆ ಉಘೇ ಎನ್ನಿ 🙏💗

#ಮಂಟೇಸ್ವಾಮಿ

08/06/2026

ಪರಂಜ್ಯೋತಿ 🙏💗

Address


Telephone

+918660158353

Website

Alerts

Be the first to know and let us send you an email when ಶ್ರೀಪರಂಜ್ಯೋತಿ ಮಂಟೇಸ್ವಾಮಿ posts news and promotions. Your email address will not be used for any other purpose, and you can unsubscribe at any time.

Contact The Establishment

Send a message to ಶ್ರೀಪರಂಜ್ಯೋತಿ ಮಂಟೇಸ್ವಾಮಿ:

Shortcuts

  • Want your establishment to be the top-listed Arts & Entertainment?

Share