ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ

  • Home
  • India
  • Mumbai
  • ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ

ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ , ಮುಂಬಯಿ

16/07/2026

Bhagwatike Jayalaxmi Devadiga
Maddale Salian
Chende Ashish Devadiga

16/07/2026

ಹನುಮಂತನ ಪಾತ್ರದಲ್ಲಿ shri Vasu Shetty ಸೀತಾದೇವಿಯಲ್ಲಿ ಮಾತನಾಡುವ ದೃಶ್ಯ

16/07/2026

“ಮಂಗಳ ಮಹಿಮ ರಾಮ” ಪದ್ಯದಲ್ಲಿ ಭಾಗವತರ ಸುಶ್ರಾವ್ಯ ಪದ್ಯಕ್ಕೆ ಹಿಮ್ಮೇಳ ಕಲಾವಿದರ ನೈಪುಣ್ಯತೆ ನೋಡಿ 👌

Bhagwataru - Jayalaxmi Devadiga
Maddale - Suresh Shetty
Chende - Ashish Devadiga

ನಗು ಮುಖಗಳಿಂದ ತುಂಬಿದ ವೇದಿಕೆ 😇
16/07/2026

ನಗು ಮುಖಗಳಿಂದ ತುಂಬಿದ ವೇದಿಕೆ 😇

11/07/2026 ನಡೆದ 11 ನೇ ಪುಣ್ಯಕಥಾಮೃತ “ಚೂಡಾಮಣಿ- ಲಂಕಾ ದಹನ” ದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ಗಣ್ಯರು
16/07/2026

11/07/2026 ನಡೆದ 11 ನೇ ಪುಣ್ಯಕಥಾಮೃತ “ಚೂಡಾಮಣಿ- ಲಂಕಾ ದಹನ” ದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ಗಣ್ಯರು

ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ *ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ,ಪ್ರಭು ರಾಮಚಂದ್ರ ದೇವರ ಅವ...
09/07/2026

ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ *ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ,
ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ ಶ್ರೀ ರಾಮ ಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹನ್ನೊಂದನೆಯ ಪ್ರಸ್ತುತಿ :-
ಚೂಡಾಮಣಿ -ಲಂಕಾದಹನ ಎಂಬ ತಾಳಮದ್ದಲೆ ಪ್ರಸಂಗವು ದಿನಾಂಕ 11 -07 -2026 ರ ಶನಿವಾರದಂದು ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ಗಾಂವ್‌ದೇವಿ ವಿದ್ಯಾವಿಹಾರ್ (ಪಶ್ಚಿಮ)-ಇಲ್ಲಿ ಜರುಗಲಿರುವುದು.

ಇಂದಿನ ತಾಳಮದ್ದಳೆ ಮುಂದೂಡಿಕೆ: 11 July 2026 🙏🏻
05/07/2026

ಇಂದಿನ ತಾಳಮದ್ದಳೆ ಮುಂದೂಡಿಕೆ: 11 July 2026 🙏🏻

05/07/2026

ನಮಸ್ತೆ🙏
ಪ್ರೀತಿಯ ಕಲಾಭಿಮಾನಿ ಬಂಧುಗಳೆ
ನಾಳೆ 5 ಜೂಲೈ ಭಾನುವಾರ ನಡೆಯಲಿರುವ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಹಾಗೂ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಜಂಟಿ ಆಯೋಜನೆಯ ಸರಣಿ ತಾಳಮದ್ದಲೆ ಶ್ರೀ ರಾಮ ಕಥಾ ಹೃದಯಂ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಹಾನಗರದಲ್ಲಿ ಮಳೆಯ ತಿವ್ರತೆಯ ಕಾರಣ ಕಾರ್ಯಕ್ರಮಕ್ಕೆ ಆಗಮಿಸುವ ಶೋತೃವರ್ಗದ ಸುರಕ್ಷತೆ ಹಾಗೂ ನಮ್ಮ ಮುಂಬೈ ಪೊಲೀಸರ ಪ್ರಕಟಣೆಯಂತೆ ರೆಡ್ ಅಲರ್ಟ್ ಘೋಷಿಸಿದ ಕಾರಣ ಜೂಲೈ 5 ರಂದು. ಜರುಗಬೇಕಾದ ಕಾರ್ಯಕ್ರಮವನ್ನು ಜೂಲೈ 11ರಂದು ಮದ್ಯಾಹ್ನ 2:15 ಕ್ಕೆ ಸರಿಯಾಗಿ ವಿದ್ಯಾವಿರಾದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿದೇವಸ್ಥಾನ ಇಲ್ಲಿ ಸಂಪನ್ನಗೊಳ್ಳಲಿರುವುದು ದಯವಿಟ್ಟು. ನಮ್ಮ ಪ್ರೀತಿಯ ಗೌರವಾನ್ವಿತ ಕಲಾಭಿಮಾನಿ ಪ್ರೇಕ್ಷಕರು. ಇದನ್ನು ಗಮನಿಸಬೇಕಾಗಿ ವಿನಂತಿಸುವ
ಸಂಯೋಜಕರು
ವಾಸುದೇವ ಮಾರ್ನಾಡ್
ಸುರೇಶ್ ನಂದ್ರೊಳ್ಳಿ

ಇದೆ ಭಾನುವಾರ ವಿದ್ಯಾವಿಹಾರದಲ್ಲಿ ನಮ್ಮ 11ನೆ ಪ್ರಸ್ತುತಿ “ ಚೂಡಾಮಣಿ- ಲಂಕಾ ದಹನ” ತಾಳಮದ್ದಳೆ 🙏🏻🙏🏻🙏🏻
02/07/2026

ಇದೆ ಭಾನುವಾರ ವಿದ್ಯಾವಿಹಾರದಲ್ಲಿ ನಮ್ಮ 11ನೆ ಪ್ರಸ್ತುತಿ “ ಚೂಡಾಮಣಿ- ಲಂಕಾ ದಹನ” ತಾಳಮದ್ದಳೆ 🙏🏻🙏🏻🙏🏻

25/06/2026

*ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿಜಿ* ಯವರ ಶಿಷ್ಯ
*ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ* ರ
ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತಹಸ್ತದಿಂದ 1ನೆಯ ಫೆಬ್ರವರಿ 2026 ರಂದು ಉದ್ಘಾಟನೆಗೊಂಡ ,
*ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ*
ಅವರ ಶುಭಾಶೀರ್ವಾದದೊಂದಿಗೆ

ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ
*ಶ್ರೀ ಹರಿದಾಸ ಗೋಪಾಲ ಶೆಟ್ಟಿ*
ಇವರ ಸಂಪೂರ್ಣ ಸಹಕಾರದೊಂದಿಗೆ

*ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ* ಹಾಗೂ *ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ* ದ ಸಂಯುಕ್ತ ಆಯೋಜನೆಯಲ್ಲಿ
*ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ*- *ಶ್ರೀ ರಾಮ ಕಥಾ ಹೃದಯಂ* ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ *ದಶಮ ಪ್ರಸ್ತುತಿ* :-
*ಸೀತಾನ್ವೇಷಣೆ* ಎಂಬ *ತಾಳಮದ್ದಲೆ* ಪ್ರಸಂಗವು ದಿನಾಂಕ *28 -06 -2026* ರ *ಭಾನುವಾರದಂದು ಶ್ರೀ ಅಂಬಿಕಾ ಆದಿನಾಥೇಶ್ವರ* *ಮಹಾಗಣಪತಿ ದೇವಸ್ಥಾನ ಗಾಂವ್‌ದೇವಿ ವಿದ್ಯಾವಿಹಾರ್ (ಪಶ್ಚಿಮ)-* ಇಲ್ಲಿ ಜರುಗಲಿರುವುದು.‌

*ಮಧ್ಯಾಹ್ನ 2:15 ರಿಂದ ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಅಜ್ದೆಪಾಡ, ಡೊಂಬಿವಲಿ (ಪೂರ್ವ)* ಇವರಿಂದ *ಶ್ರೀ ರಾಮ ಸಂಕೀರ್ತನೆಯು* ನಡೆಯಲಿದೆ.

ಈ ಕಾರ್ಯಕ್ರಮದ ಅತಿಥಿಗಳಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ *ಶ್ರೀ ನಿತ್ಯಾನಂದ* *ಕೋಟ್ಯಾನ್* ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಯಕ್ಷಗಾನ ಮಂಡಳಿ (ಸಾಂತಾಕ್ರೂಜ್)ಯ ಕಾರ್ಯಾಧ್ಯಕ್ಷರಾದ ಶ್ರೀ *ನವೀನ್ ಪಡು ಇನ್ನ* ಆಗಮಿಸಲಿರುವರು.‌

ಆ ದಿನ ಮುಂಬೈ ಮಹಾನಗರದಲ್ಲಿ ಸರಿ ಸುಮಾರು ಮೂರು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರಾದ *ಶ್ರೀ ಕೃಷ್ಣ ಬಂಗೇರ* ಪ್ರಸಂಗ ಕರ್ತ ಕಲಾವಿದ *ಶ್ರೀ ಎಂ ಟಿ ಪೂಜಾರಿ* ಸಾಹಿತಿ ಕಲಾವಿದ *ಶ್ರೀ ಕೊಲ್ಯಾರು ರಾಜು ಶೆಟ್ಟಿ* ನ್ಯಾಯವಾದಿ ಕಲಾವಿದೆ *ಶ್ರೀಮತಿ ಗೀತಾ Rl ಭಟ್* ದಂಪತಿಗಳನ್ನು
ಪರಮಪೂಜ್ಯ *ವೇದಮೂರ್ತಿ ಪೆರ್ಣಂಕಿಲ ಶ್ರೀ ಹರಿದಾಸ ಭಟ್* ಇವರ ಆಶಯದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸುವ,
*ವಾಸು ಮಾರ್ನಾಡ್*
*ಸುರೇಶ್ ನಂದ್ರೊಳ್ಳಿ*

Address

Shree Ambika Adinatheshwara Mahaganapathy Temple, Vidyavihar West
Mumbai

Website

Alerts

Be the first to know and let us send you an email when ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ posts news and promotions. Your email address will not be used for any other purpose, and you can unsubscribe at any time.

Shortcuts

Share