Badagu mahalingeshwara temple alangar

Badagu mahalingeshwara temple alangar ಅಲಂಗಾರು ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಯಕ್ಷಗಾನ ವನ್ನು ಇಲ್ಲಿ ಪ್ರಸಾರ ಮಾಡುತ್ತೇವೆ�

|| ಓಂ ವಿಷ್ಣುವಲ್ಲಭಾಯ ನಮಃ ||     Pc:
28/01/2024

|| ಓಂ ವಿಷ್ಣುವಲ್ಲಭಾಯ ನಮಃ ||
Pc:

|| ಓಂ ಕೃಶಾನುರೇತಾಯ ನಮಃ ಓಂ ||     Pc:
28/01/2024

|| ಓಂ ಕೃಶಾನುರೇತಾಯ ನಮಃ ಓಂ ||
Pc:

|| ಓಂ ಖಟ್ವಾಂಗಿನೇ ನಮಃ ।|     Pc:
28/01/2024

|| ಓಂ ಖಟ್ವಾಂಗಿನೇ ನಮಃ ।|

Pc:

https://youtu.be/5BUQKLc4RWs🛑 ಅಲಂಗಾರು ಟಿವಿಯಲ್ಲಿ ಹೊಸ ಯಕ್ಷಗಾನ ಪ್ರಸಂಗ ಬಂದಿದೆ🛑 ಈ ಕೂಡಲೇ ನೋಡಿ share ಮಾಡಿ subscribe ಮಾಡಿ ಸಹಕರಿಸ...
13/11/2022

https://youtu.be/5BUQKLc4RWs

🛑 ಅಲಂಗಾರು ಟಿವಿಯಲ್ಲಿ ಹೊಸ ಯಕ್ಷಗಾನ ಪ್ರಸಂಗ ಬಂದಿದೆ
🛑 ಈ ಕೂಡಲೇ ನೋಡಿ share ಮಾಡಿ subscribe ಮಾಡಿ ಸಹಕರಿಸಿ 🙏

Please do like share comment subscribe

ಎಲ್ಲಾ ಯಕ್ಷಾಭಿಮನಿಗಳಿಗಾಗಿ🙏
22/09/2022

ಎಲ್ಲಾ ಯಕ್ಷಾಭಿಮನಿಗಳಿಗಾಗಿ🙏

ಎಲ್ಲರ ಆಗಮನವನ್ನು ಅಪೇಕ್ಷಿಸುವ 🙏
21/09/2022

ಎಲ್ಲರ ಆಗಮನವನ್ನು ಅಪೇಕ್ಷಿಸುವ 🙏

ಶಬ್ದ ವ್ಯಾಖ್ಯೆ:ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ 'ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ...
20/06/2022

ಶಬ್ದ ವ್ಯಾಖ್ಯೆ:
ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ 'ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ಇನ್ನೂ ನಿಶ್ಚಯವಾಗಿಲ್ಲ. ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ. ಆದುದರಿಂದಲೇ ಈ ಶಬ್ದಕ್ಕೆ ನಿರುಕ್ತ ದೊರೆಯು ವುದಿಲ್ಲ ಎಂದು ದ್ರಾವಿಡ ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ.

ಮೂಲ ದ್ರಾವಿಡ ಭಾಷೆಯಲ್ಲಿ ಶೆನ್, ಶಿನ್ ಎಂಬ ಬೀಜ ಶಬ್ದಗಳು ಇವೆ ಹಾಗು ಈ ಶಬ್ದಗಳಿಗೆ ಕೆಂಪು ಎನ್ನುವ ಅರ್ಥ ಇದೆ. ಆದ್ದರಿಂದ ಶಿವ ಶಬ್ದವು ಶೆನ್, ಶಿನ್ ಶಬ್ದದಿಂದಲೇ ಹುಟ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ. ಶಿನ್ (ದಂತೆ ಇರುವ) ಅವನೇ ಶಿವನು ಎಂದು ಹೇಳಿ, ಶಿವನನ್ನು ಕೆಂಪಗೆ ಇರುವ ದೇವತೆ ಎನ್ನುತ್ತಾರೆ . ಋಗ್ವೇದ ಭಾಷ್ಯದಲ್ಲಿ ಸಾಯಣರು ರುದ್ರ ಶಬ್ದಕ್ಕೆ ಆರು ಬಗೆಯಿಂದ ಆರ್ಥ ಮಾಡಬಹುದೆಂದು ತೋರಿಸಿದ್ದಾರಾದರೂ, ರುದ್ರ ಶಬ್ದಕ್ಕೆ ಕೆಂಪು ಎಂದು ಆರ್ಥಮಾಡಿಲ್ಲ.

ಶಿವನ ವ್ಯಾಖ್ಯೆ:ಮಂಗಳಕರನೋ ಅವನೇ ಶಿವ. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸ...
15/06/2022

ಶಿವನ ವ್ಯಾಖ್ಯೆ:

ಮಂಗಳಕರನೋ ಅವನೇ ಶಿವ. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ.

ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ

ಋಗ್ವೇದದಲ್ಲಿ ಶಿವ ಎನ್ನುವ ದೇವತೆ ಇಲ್ಲ. ರುದ್ರ ಎನ್ನುವ ಹೆಸರಿನ ದೇವತೆ ಇದ್ದಾನೆ. ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.

ಶಿವ ಆತ್ಮ ವಿಶ್ವಾಸದ ಸಂಕೇತ. ಶಕ್ತಿಯ ಪ್ರತೀಕ. ಬೇಡಿದ್ದನ್ನು ಈಡೇರಿಸುವ ದೈವ. ಈತನಿಗೆ ಸೋಮವಾರ ಇಷ್ಟ. ಈ ದಿನ ಈಶ್ವರನನ್ನು ಪೂಜಿಸಿದಲ್ಲಿ ಮನದ ಬ...
19/03/2022

ಶಿವ ಆತ್ಮ ವಿಶ್ವಾಸದ ಸಂಕೇತ. ಶಕ್ತಿಯ ಪ್ರತೀಕ. ಬೇಡಿದ್ದನ್ನು ಈಡೇರಿಸುವ ದೈವ. ಈತನಿಗೆ ಸೋಮವಾರ ಇಷ್ಟ. ಈ ದಿನ ಈಶ್ವರನನ್ನು ಪೂಜಿಸಿದಲ್ಲಿ ಮನದ ಬಯಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಿಗೆ. ಅಪಾರ ಭಕ್ತರನ್ನು ಹೊಂದಿರುವ ಶಿವನನ್ನು ಮಹಾದೇವನೆಂದೂ ಕರೆಯುತ್ತಾರೆ. ಜಗತ್ತಿಗೇ ತಂದೆ ಎಂದು ಪೂಜಿಸಲ್ಪಡುವ ಈ ಶಿವನನ್ನು ಹೇಗೆ ಆರಾಧಿಸಿದರೆ ನಮ್ಮ ಕನಸುಗಳು ನನಸಾಗುತ್ತವೆ?

ಶಿವನನ್ನು ಆರಾಧಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಸುಲಭ. ದುಃಖಗಳನ್ನು ದೂರ ಮಾಡುತ್ತಾನೆ ಈ ಮಹಾದೇವ.ಶಿವನಿಗೆ ಸೋಮವಾರ ಪ್ರೀತಿ ಪಾತ್ರವಾದ ವಾರವಾಗಿದ್ದು, ಈ ದಿನ ಇವನನ್ನು ಆರಾಧಿಸಿದಲ್ಲಿ, ಕನಸುಗಳು ನನಸಾಗುತ್ತವೆ
Pc:

Do support and follow our instagram page

https://youtu.be/nh7BXLrF9nI🔴 ಅಷ್ಟಾವಧಾನ-2022🔴ಎಲ್ಲಾರಿಗು ಲೈಕ್, ಶೇರ್,comment, subscribe ಮಾಡಿ🙏
19/03/2022

https://youtu.be/nh7BXLrF9nI
🔴 ಅಷ್ಟಾವಧಾನ-2022
🔴ಎಲ್ಲಾರಿಗು ಲೈಕ್, ಶೇರ್,comment, subscribe ಮಾಡಿ🙏

please do like share comment

26/02/2022

| ಓಂ ಭೈರವ ರುದ್ರಾಯ ಮಹಾ ರುದ್ರಾಯ |

Location: ಶ್ರಿ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ಅಲಂಗಾರು ಮೂಡಬಿದ್ರಿ -574227

ಶಿವರಾತ್ರಿ ಮಹೋತ್ಸವ-2022
14/02/2022

ಶಿವರಾತ್ರಿ ಮಹೋತ್ಸವ-2022

Address

Mudbidri
574227

Website

Alerts

Be the first to know and let us send you an email when Badagu mahalingeshwara temple alangar posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Badagu mahalingeshwara temple alangar:

Share