Phoenix.nix4777

Phoenix.nix4777 video creator
thane information

01/11/2024

ಅಯೋದ್ಯೇಯಲ್ಲಿ ಮೊದಲ ಭಾರಿ ದೀಪಾವಳಿ ಹಬ್ಬ ಆಚರಣೆ 🎉💐💫

ರಾಯಚೂರಿನ ಮಾನ್ವಿಯಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 15 ಮಕ್ಕಳು ಗಾಯಗೊಂಡಿದ್ದಾರೆ ಎಂಬ ಸುದ್ದಿ ತಿಳಿದು ಆತ...
05/09/2024

ರಾಯಚೂರಿನ ಮಾನ್ವಿಯಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 15 ಮಕ್ಕಳು ಗಾಯಗೊಂಡಿದ್ದಾರೆ ಎಂಬ ಸುದ್ದಿ ತಿಳಿದು ಆತಂಕವಾಯಿತು. ಎರಡೂ ಮಕ್ಕಳ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಮತ್ತು ಪೋಷಕರಿಗೆ ಈ ಅಗಾಧ ನೋವನ್ನ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಶಾಲಾ ವಾಹನಗಳ ಚಾಲಕರು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸುವ ಮೂಲಕ ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿದೆ.

RRB NTPC REQUIRMENT 11,500+ JOBS APPLY FOR ALL ASPIRANTS
04/09/2024

RRB NTPC REQUIRMENT 11,500+ JOBS
APPLY FOR ALL ASPIRANTS

ಏಪ್ರಿಲ್ 23ವಿಶ್ವ ಪುಸ್ತಕ ದಿನ ಪುಸ್ತಕಗಳು ವ್ಯಕ್ತಿಯ ಅತ್ಯುತ್ತಮ ಸ್ನೇಹಿತರು. ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು.
23/04/2024

ಏಪ್ರಿಲ್ 23

ವಿಶ್ವ ಪುಸ್ತಕ ದಿನ

ಪುಸ್ತಕಗಳು ವ್ಯಕ್ತಿಯ ಅತ್ಯುತ್ತಮ ಸ್ನೇಹಿತರು. ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು.

22/04/2024
04/04/2024

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಸಾತ್ವಿಕ ಪುಟ್ಟ ಬಾಲಕನ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದ NDF ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಯಿತು

Address

Manvi
584 123

Website

Alerts

Be the first to know and let us send you an email when Phoenix.nix4777 posts news and promotions. Your email address will not be used for any other purpose, and you can unsubscribe at any time.

Share

Category