mangalurukambala

mangalurukambala Contact information, map and directions, contact form, opening hours, services, ratings, photos, videos and announcements from mangalurukambala, Cultural Center, Mangalore.

27/12/2025

On behalf of Kambala Samithi, we sincerely thank Olympic medalist and global boxing icon Mary Kim for attending Mangaluru Kambala. Her presence added great significance to the occasion.

27/12/2025

ವಂದೇ ಮಾತರಂ ಗೀತೆಗೆ 150 ವರ್ಷಗಳು ಸಂದ ಸಂಭ್ರಮದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ನೇತೃತ್ವದಲ್ಲಿ 9ನೇ ವರ್ಷದ ಮಂಗಳೂರು ಕಂಬಳದ ವೇದಿಕೆಯಲ್ಲಿ 150 ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡುವ ಮೂಲಕ ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದೆವು.

27/12/2025

Mangaluru Kambala Inaugural Ceremony

26/12/2025

ನಮ್ಮ ಸಂಸದರಾಯಿನ ಕ್ಯಾಪ್ಟನ್ ಬ್ರಿಜೇಶ್ ಚೌಟ್ರೆನ ಮುತಾಲಿಕೆಡ್ ನಡಪುನ ರಾಮ -ಲಕ್ಷ್ಮಣ ಜೋಡುಕರೆ ಕಂಬಳ‌ಗ್ ಮೋಕೆದ ಲೆಪ್ಪೊಲೆ

24/12/2025

ಮಂಗಳೂರು ಕಂಬಳ ಸಮಿತಿಯ ಅತೀ ಕಿರಿಯ ಸದಸ್ಯ ಮೂರುವರೆ ವರ್ಷದ ಮಾಸ್ಟರ್ ಸೀಜನ್ ರೈಯಿಂದ ಕಂಬಳಕ್ಕೆ ಪ್ರೀತಿಯ ಕರೆಯೋಲೆ.

A loving invitation to Kambala from the youngest member of the Mangalore Kambala Committee, three and half year old Master Sijan Rai.

24/12/2025

ನಮ್ಮ ಸಂಸದರ ಕಂಬಳಕ್ಕೆ ಕ್ಷಣಗಣನೆ ಪ್ರಾರಂಭ..🔥

23/12/2025

ನಮ್ಮ ಸಂಸದರು, ನಮ್ಮ ಕಂಬಳ! ಕ್ಯಾಪ್ಟನ್ ಬ್ರಿಜೇಶ್ ಚೌಟರ ಸಾರಥ್ಯದಲ್ಲಿ ಸಾಂಪ್ರದಾಯಿಕ ಮಂಗಳೂರು ಕಂಬಳದ ಅದ್ಧೂರಿ ಪುನರಾಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ.🔥🔥

22/12/2025

ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದ 9ನೇ ವರ್ಷದ ರಾಮ - ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ಕ್ಷಣಗಣನೆ

18/12/2025

Witness the Roar! 🔥 The Pride of Tulunadu, Mangaluru Kambala is here. A warm welcome to everyone to witness the adrenaline! 🐂🚩

17/12/2025

Witness the dust rise and the water splash at the historic Mangaluru Kambala🔥

14/12/2025

Mark your calendars for Dec 27! It’s the 9th year of Mangaluru Kambala, a powerful splash of Tulunad culture.

Address

Mangalore

Website

Alerts

Be the first to know and let us send you an email when mangalurukambala posts news and promotions. Your email address will not be used for any other purpose, and you can unsubscribe at any time.

Share