GNE PAGE

GNE PAGE Entertainment Follow

🇬‌🇳‌🇪‌ಕ್ರಿಯೇಷನ್ಸ್ ಅರ್ಪಿಸುವ ಸುಂದರ್ ಮುಗುಳಿ ಕಥೆ-ನಿರ್ದೇಶನದ ಪ್ರಥಮ ಕಿರುಚಿತ್ರ"ಒಂಟಿಮನೆ"𝖌𝖚𝖊𝖘𝖙 𝖍𝖔𝖚𝖘𝖊 ಚಿತ್ರದ ಪೋಸ್ಟರ್ ಪರಿಚಯ ನಿಮ್ಮ ಮು...
15/12/2025

🇬‌🇳‌🇪‌ಕ್ರಿಯೇಷನ್ಸ್ ಅರ್ಪಿಸುವ
ಸುಂದರ್ ಮುಗುಳಿ ಕಥೆ-ನಿರ್ದೇಶನದ ಪ್ರಥಮ ಕಿರುಚಿತ್ರ
"ಒಂಟಿಮನೆ"𝖌𝖚𝖊𝖘𝖙 𝖍𝖔𝖚𝖘𝖊 ಚಿತ್ರದ ಪೋಸ್ಟರ್ ಪರಿಚಯ ನಿಮ್ಮ ಮುಂದೆ ಇಡುತಿದ್ದೇವೆ..ತಾವೆಲ್ಲರೂ ನಮ್ಮ ಕನಸಿಗೆ ಬೆಂಬಲಿಸಿ ಹರಸಿ,ಹಾರೈಸಿ,ಆಶಿರ್ವದಿಸಿ,ಪ್ರೋತ್ಸಾಹಿಸಿ..ಅತೀ ಶೀಘ್ರದಲ್ಲಿ ಕನಸಿನ ಕಲ್ಪನ ಕಥೆಯನ್ನ ನಿಮ್ಮ ಮುಂದೆ ಇಡುತ್ತೇವೆ.ಆದಷ್ಟು ಪೋಸ್ಟರ್ ನ್ನು ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಹಂಚಿಕೊಳ್ಳಿ 𝐆𝐍𝐄 ʸᵒᵘᵗᵘᵇᵉ ᶜʰᵃⁿᵉˡನ್ನು subscribe ಮಾಡಿಕೊಳ್ಳಿ.
.."ಒಂಟಿಮನೆ"ಯ ಸದಸ್ಯರು...
ಕಥೆ-ನಿರ್ದೇಶನ:ಸುಂದರ್ ಮುಗುಳಿ
ಚಿತ್ರಕಥೆ-ಛಾಯಾಗ್ರಹಣ:ಗಿರೀಶ್ M.ಪಣಕಜೆ
ಸಂಭಾಷಣೆ:ರಮೇಶ್ ಮಲ್ನಾಡ್
ಸಂಗೀತ:ಅವಿನಾಶ್ ಸಾಲುಗುಂಬ್ರಿ

ಇಂತೀ ನಿಮ್ಮ...
ಸುಂದರ್ ಮುಗುಳಿ 𝐆𝐍𝐄..

https://youtu.be/WFLZ-d5fojs?si=HB7BjRllqBxV8BBk
03/10/2025

https://youtu.be/WFLZ-d5fojs?si=HB7BjRllqBxV8BBk

ಸರ್ಕಾರಿ ಶಾಲೆಗೆ'ಕಂಪ್ಯೂಟರ್'ಕೊಡುಗೆಯಾಗಿ ನೀಡಿದ ರಾಬರ್ಟ್ ಸರ್|ಪ್ರಾಥಮಿಕ ಶಾಲೆ|ಮೂಡಿಗೆರೆ|HPGS|DONATION|2025

https://youtube.com/live/iTi_s7Fo-F0?feature=share
27/04/2025

https://youtube.com/live/iTi_s7Fo-F0?feature=share

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮದಿನಾಚಣೆ. ಅಂಬಳೆ ಹೋಬಳಿ. ಚಿಕ್ಕಮಗಳೂರು. 2025

Address

Mangalore

Alerts

Be the first to know and let us send you an email when GNE PAGE posts news and promotions. Your email address will not be used for any other purpose, and you can unsubscribe at any time.

Contact The Establishment

Send a message to GNE PAGE:

Share