01/06/2024
ವೈದ್ಯೋ ನಾರಾಯಣೋ ಹರಿಃ ಎನ್ನುವ ಉಕ್ತಿಯಂತೆ. ಕರ್ನಾಟಕ ವೈದ್ಯಲೋಕದ ಜನ ಸಾಮಾನ್ಯರ ಡಾಕ್ಟರ್ ಅಂಜನಪ್ಪ ಟಿ. ಹೆಚ್. ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ನಿಮ್ಮ ಮಾರ್ಗದರ್ಶನ ಕರ್ನಾಟಕಕ್ಕೆ ಅಮೂಲ್ಯವಾದದ್ದು ಇನ್ನೂ ನೂರಾರು ಕಾಲ ಬಾಳಿ ನಮಗೆಲ್ಲರಿಗೆ ಮಾರ್ಗದರ್ಶನ ನೀಡಿ. ಆ ಭಗವಂತ ನಿಮಗೆ ಇನ್ನಷ್ಟು ಶಕ್ತಿ, ಆರೋಗ್ಯ, ಚೈತನ್ಯ ಕರುಣಿಸಲಿ ಎಂದು ಪ್ರಾಥಿಸುತೇನೆ. ನಿಮ್ಮ ಪ್ರೀತಿಯ ಮಧುಕರ ಎಂ