Nrityachethana Kalashaale

Nrityachethana Kalashaale Bharatanatya Art School, Mandya, Karnataka, INDIA.

ವಿದುಷಿ ಶ್ರೀಮತಿ ಬಿಂದುರಾವ್.ಎಂ.ಎಸ್ ರವರ ಸಾರಥ್ಯದಲ್ಲಿ ನಡೆದ“ನೃತ್ಯ ಚೇತನ ಕಲಾ ಶಾಲೆ”ಯ *ಕಲಾ ವೈಭವ* ಕಾರ್ಯಕ್ರಮವು ದಿನಾಂಕ: 02-02-2025 ನೇ ...
03/02/2025

ವಿದುಷಿ ಶ್ರೀಮತಿ ಬಿಂದುರಾವ್.ಎಂ.ಎಸ್ ರವರ ಸಾರಥ್ಯದಲ್ಲಿ ನಡೆದ“ನೃತ್ಯ ಚೇತನ ಕಲಾ ಶಾಲೆ”ಯ *ಕಲಾ ವೈಭವ* ಕಾರ್ಯಕ್ರಮವು ದಿನಾಂಕ: 02-02-2025 ನೇ ಭಾನುವಾರ ಸಂಜೆ ಮಂಡ್ಯ ನಗರದ ಪಿ.ಇ.ಎಸ್ ಕಾಲೇಜು ಆವರಣದ ವಿವೇಕಾನಂದ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಖ್ಯಾತ ಸಾಹಿತಿಗಳಾದ ಶ್ರೀ ಡಾ. ಪ್ರದೀಪ್ ಕುಮಾರ್ ಹೆಬ್ರಿ ರವರು ಉದ್ಘಾಟಿಸಿದರು ಮತ್ತು ಖ್ಯಾತ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರಾದ ಶ್ರೀಮತಿ ಉಷಾರಾಣಿ ದಿನೇಶ್ ರವರನ್ನು ಸನ್ಮಾನಿಸಲಾಯಿತು.

ಶ್ರೀ ಚೇತಕ್.ಎನ್.ಎಸ್
ವ್ಯವಸ್ಥಾಪಕ ನಿರ್ದೇಶಕರು,
ನೃತ್ಯ ಚೇತನ ಕಲಾ ಅಕಾಡೆಮಿ, ಮಂಡ್ಯ.

ನಮ್ಮ ನೃತ್ಯ ಶಾಲೆಯ ಮಕ್ಕಳಿಂದ, ಶರನ್ನವರಾತ್ರಿಯ ಒಂದು ದಿನದ ಕಾರ್ಯಕ್ರಮ
12/10/2024

ನಮ್ಮ ನೃತ್ಯ ಶಾಲೆಯ ಮಕ್ಕಳಿಂದ, ಶರನ್ನವರಾತ್ರಿಯ ಒಂದು ದಿನದ ಕಾರ್ಯಕ್ರಮ

ನೃತ್ಯಚೇತನ ಕಲಾಅಕಾಡೆಮಿಯ ಕಲಾವೈಭವ - 2024 ರ ಸುಮಧುರ ಕ್ಷಣಗಳು.
01/04/2024

ನೃತ್ಯಚೇತನ ಕಲಾಅಕಾಡೆಮಿಯ ಕಲಾವೈಭವ - 2024 ರ ಸುಮಧುರ ಕ್ಷಣಗಳು.

Address

Mandya

Telephone

+918553934226

Website

Alerts

Be the first to know and let us send you an email when Nrityachethana Kalashaale posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Nrityachethana Kalashaale:

Share