Abhinetri Nilkod

Abhinetri Nilkod Contact information, map and directions, contact form, opening hours, services, ratings, photos, videos and announcements from Abhinetri Nilkod, Performance Art Theatre, Kumta.

ನಿಮಗಿದೋ ನಮ್ಮ ಪ್ರೀತಿಯ ಆಮಂತ್ರಣ 🙏🙏🙏
08/12/2024

ನಿಮಗಿದೋ ನಮ್ಮ ಪ್ರೀತಿಯ ಆಮಂತ್ರಣ 🙏🙏🙏

"ಅಭಿನೇತ್ರಿ" ಮತ್ತು "ಆಯಾಮ U. K" ಸಹಯೋಗದಲ್ಲಿ ಗೌರವಧನವನ್ನು ಶ್ರೀ ಶ್ರೀಪಾದ ಭಟ್ಟ, ಕೆರೆಕೋಣ, ಶ್ರೀ ಕೃಷ್ಣ ಭಂಡಾರಿ, ಗುಣವಂತೆ(ಪರವಾಗಿ ಅವರ ಮ...
22/08/2021

"ಅಭಿನೇತ್ರಿ" ಮತ್ತು "ಆಯಾಮ U. K" ಸಹಯೋಗದಲ್ಲಿ ಗೌರವಧನವನ್ನು
ಶ್ರೀ ಶ್ರೀಪಾದ ಭಟ್ಟ, ಕೆರೆಕೋಣ,
ಶ್ರೀ ಕೃಷ್ಣ ಭಂಡಾರಿ, ಗುಣವಂತೆ(ಪರವಾಗಿ ಅವರ ಮಗ) , ಶ್ರೀ ಶ್ರೀಧರ ಹೆಗಡೆ, ಚಪ್ಪರಮನೆಯವರಿಗೆ ನೀಡಿದ ಕ್ಷಣ.
ಅತಿಥಿಯಾಗಿ ಶ್ರೀಮತಿ ಶ್ರೀಕಲಾ ಶಾಸ್ತ್ರಿ.

ಅಭಿನೇತ್ರಿಯ ನಾಲ್ಕನೇ ವರ್ಷದ "ರಂಗ-ಸಂಗ " ರಂಗ ಮಹೋತ್ಸವದಸಭಾ ಕಾರ್ಯಕ್ರಮದ ಫೋಟೋಗಳು.
22/08/2021

ಅಭಿನೇತ್ರಿಯ ನಾಲ್ಕನೇ ವರ್ಷದ
"ರಂಗ-ಸಂಗ " ರಂಗ ಮಹೋತ್ಸವದ
ಸಭಾ ಕಾರ್ಯಕ್ರಮದ ಫೋಟೋಗಳು.

ಅಭಿನೇತ್ರಿಯ ನಾಲ್ಕನೇ ವರ್ಷದ "ರಂಗ-ಸಂಗ " ರಂಗ ಮಹೋತ್ಸವ ಕಾರ್ಯಕ್ರಮದ ಫೋಟೋಗಳು.
22/08/2021

ಅಭಿನೇತ್ರಿಯ ನಾಲ್ಕನೇ ವರ್ಷದ
"ರಂಗ-ಸಂಗ " ರಂಗ ಮಹೋತ್ಸವ
ಕಾರ್ಯಕ್ರಮದ ಫೋಟೋಗಳು.

13/08/2020

ಅಭಿನೇತ್ರಿ ಆರ್ಟ ಟ್ರಸ್ಟ್ ನೀಲ್ಕೋಡ

ಅರ್ಪಿಸುವ ಡಿಜಿಟಲ್ ಟಿಕೆಟ್ ಯಕ್ಷಗಾನ.

"ದ್ರೋಣಕಥಾ".

ಇದೇ ಅಗಸ್ಟ್ 15 ರಂದು ನಿಮ್ಮ shale.com Alli ಪ್ರಸಾರಗೊಳ್ಳಲಿದೆ.

ಇದರ ಶುಲ್ಕ Rs 199/-
ಈ ಕಾರ್ಯಕ್ರಮವನ್ನು ನೋಡಲು ಈ ಲಿಂಕ್ http://live.shaale.com/dronakatha ಒತ್ತಿ.

Screen open ಆದ ಮೇಲೆ pay ಮೇಲೆ ಒತ್ತಿ. ನಂತರ sign up ಮೇಲೆ ಒತ್ತಿ details fill ಮಾಡಿ. ನಂತರ pay ಮಾಡಬೇಕು. ಎಲ್ಲರೂ ಮೊದಲು
sign - up ಆಗಬೇಕು. Next time ಇಂದ direct log in.

ನೀವು ಇದನ್ನು pay via credit card/ debit card /Net banking /google pay / UPI/ wallets ಮುಖಾಂತರ ಮಾಡಬಹುದು.

ತಮ್ಮೆಲ್ಲರ ಪ್ರೋತ್ಸಾಹದ ನಿರೀಕ್ಷೆಯಲ್ಲಿ

ನೀಲ್ಕೋಡ್ ಶಂಕರ ಹೆಗಡೆ

Video By: Sri Prasanna Bhat

Address

Kumta
581362

Website

Alerts

Be the first to know and let us send you an email when Abhinetri Nilkod posts news and promotions. Your email address will not be used for any other purpose, and you can unsubscribe at any time.

Share