Vandana Rai Karkala

Vandana Rai Karkala Kannada Teacher | Entertainer
(7)

Welcome you all 💐 ನಮ್ಮ ಶಾಲೆಗೆ ಸ್ವಾಗತ 💐😍
21/04/2026

Welcome you all 💐 ನಮ್ಮ ಶಾಲೆಗೆ ಸ್ವಾಗತ 💐😍

20/04/2026

ನಿನ್ನ ಧೈರ್ಯ ನಿನ್ನ ಜೊತೆ ಇದ್ದಲ್ಲಿ ಯಾವ ಸವಾಲ ನ್ನೂ ಎದುರಿಸಬಹುದು 👍
Tulu motivation song ❤️ Bolpu 🥰

19/04/2026

ಎಲ್ಲಾ ಊರಲ್ಲೂ ಈ ತರಹದ ಒಂದು ಮಳೆ ಬರಬಾರದೇ!!!
ನಿಮ್ಮೂರಲ್ಲಿ ಬಿಸಿಲು ಹೇಗಿದೆ??

15/04/2026

ಧನ್ಯವಾದಗಳು ರೋಟರಿ ವಿದ್ಯಾಸಂಸ್ಥೆ ಮೂಡುಬಿದಿರೆ 🙏❤️
Summer camp 2026😊

14/04/2026

ಅಂಬೇಡ್ಕರ್ ಜಯಂತಿಯ ಶುಭಾಶಯಗಳು 🙏🥰

03/04/2026

Summer Camp time ❤️
ರಜದಲ್ಲಿ ಬೇರೆ ಬೇರೆ ಊರಿನ ಮಕ್ಕಳೊಂದಿಗೆ ಬೆರೆಯುವ ಸಮಯ!!
ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ❤️ ರಾಮಕುಂಜ ಶಾಲೆ ಕಡಬದ ಆಡಳಿತ ಮಂಡಳಿಯವರಿಗೆ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರಿಗೆ 🙏🥰

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಡಾಕ್ಟರೇಟ್ ಪ್ರಶಸ್ತಿ 🙏  ಸಂದಲೇಬೇಕಾದ ಗೌರವ ❤️ ಅಭಿನಂದನೆಗಳು ಸರ್ 💐
28/03/2026

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಡಾಕ್ಟರೇಟ್ ಪ್ರಶಸ್ತಿ 🙏
ಸಂದಲೇಬೇಕಾದ ಗೌರವ ❤️ ಅಭಿನಂದನೆಗಳು ಸರ್ 💐

24/03/2026

ಬ್ಯಾಂಕಾಕ್ ತುಳು ಕೂಟ ತಂಡಕ್ಕೆ ಆಭಾರಿ 🙏❤️

ಸ್ವಂತ ಮನೆಯವರಂತೆ ಕಾಳಜಿ ವಹಿಸಿ, ಚಂದದ ಆತಿಥ್ಯ ಉಣಬಡಿಸಿದ ತುಳುಕೂಟ ತಂಡದ ಅಧ್ಯಕ್ಷರಾದ ಶ್ರೀಯುತ ವಿನಯ್ ರೈ ಮತ್ತು ಸರ್ವ ಸದಸ್ಯರಿಗೆ ಮನದಾಳದ ಧನ್ಯವಾದಗಳು 🙏❤️
ನಿಮ್ಮ ಪ್ರೀತಿ ಕಾಳಜಿಯನ್ನು ಯಾವತ್ತೂ ಮರೆಯುವುದಿಲ್ಲ ❤️🙏

21/03/2026

2nd International trip ❤️

20/03/2026

ನನ್ನೆಲ್ಲಾ ಪ್ರೀತಿ ಪಾತ್ರರಿಗೆ ನಮಸ್ತೇ....

ನಮ್ಮ ಜೇಸಿ ಶಾಲೆಯ ವಿದ್ಯಾರ್ಥಿನಿ *"ಕುಮಾರಿ ಶ್ರಾವಣಿ"*... ಈಕೆ ನಮ್ಮ ವಿಧ್ಯಾರ್ಥಿನಿ ಅನ್ನೋದಕ್ಕಿಂತ ಒಬ್ಬ ಪ್ರತಿಭಾನ್ವಿತೆ ಕೂಡ.

*"ಕರುನಾಡು GOT TALENT"* ರಿಯಾಲಿಟಿ ಶೋ ನಲ್ಲಿ ಫೈನಲ್ ಪ್ರವೇಶಾತಿಗೆ ನಿಮ್ಮೆಲ್ಲರ ಮತ(vote) ಅಗತ್ಯ.

ನೀವೆಲ್ಲರೂ ನಮ್ಮ ಊರಿನ ಮಗುವಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಾಗಿ ನಿಮ್ಮಲ್ಲಿ ಕಳಕಳಿಯ ವಿನಂತಿ.

ನೀವು ಮಾಡಬೇಕಾಗಿರುವುದು ಇಷ್ಟೇ.... *SHRAVANI 014* ಅಂತ ಟೈಪ್ ಮಾಡಿ *8951193852* ಈ ನಂಬರ್ ಗೆ ಕಳುಹಿಸಿ.. ಅವಳ ಪ್ರತಿಭೆಗೆ ನಿಮ್ಮ ಪ್ರೋತ್ಸಾಹವಿರಲಿ. *ದಯವಿಟ್ಟು ಪ್ರೋತ್ಸಾಹಿಸಿ*

19/03/2026

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ❤️
All the best SSLC students 💐👍

17/03/2026

SSLC ಪರೀಕ್ಷೆ ಬರೆಯುವ ರಾಜ್ಯದ ಎಲ್ಲಾ ಮಕ್ಕಳಿಗೂ ಶುಭವಾಗಲಿ 🙏💐❤️

Address

Karkala

Alerts

Be the first to know and let us send you an email when Vandana Rai Karkala posts news and promotions. Your email address will not be used for any other purpose, and you can unsubscribe at any time.

Share