19/03/2026
ನಾಡಿನ ಸಮಸ್ತ ಜನತೆಗೆ
ಮುತ್ತು ರಾಯಣ್ಣ ಗ್ರಾಫಿಕ್ಸ್ ನರಗುಂದ ಇವರ ವತಿಯಿಂದ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಹೊಸ ವರ್ಷವು ಎಲ್ಲರ ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ.ಪ್ರತಿಯೊಬ್ಬರ ಕನಸುಗಳು ಸಾಕಾರಗೊಳ್ಳಲಿ, ನಮ್ಮ ನಾಡು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ಆಶಿಸುತ್ತೇನೆ.
ಶುಭ ಕೋರುವವರು
ಮುತ್ತು ಹುಲಜೋಗಿ
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ನರಗುಂದ