Hubballi International Kite Festival 2025

Hubballi International Kite Festival 2025 .

21/02/2025
ನಿನ್ನೆ ಸಂಜೆ "ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ-2025" ಹಾಗೂ "ಅಂತರಾಷ್ಟ್ರೀಯ ಗಾಳಿಪಟ ಉತ್ಸವ"ದ ಅಂಗವಾಗಿ ನಡೆದ ಸಾಂಸ್ಕೃತಿಕ ಹಾಗೂ ಮನ...
21/02/2025

ನಿನ್ನೆ ಸಂಜೆ "ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ-2025" ಹಾಗೂ "ಅಂತರಾಷ್ಟ್ರೀಯ ಗಾಳಿಪಟ ಉತ್ಸವ"ದ ಅಂಗವಾಗಿ ನಡೆದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ Pralhad Joshi , ವಿಧಾನಪರಿಷತ್ ಸಭಾಪತಿಯಾದ ಶ್ರೀ ಬಸವರಾಜ ಹೊರಟ್ಟಿ, ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ ಹಾಗೂ ಇನ್ನಿತರ ಗಣ್ಯರು ಸುಪ್ರಸಿದ್ದ ಗಾಯಕ ಕೈಲಾಶ್ ಖೇರ್ Kailash Kher ಹಾಗೂ ಕನ್ನಡದ ಕೋಗಿಲೆ- ಮಹನ್ಯ ಪಾಟೀಲ ಅವರ ಸಂಗೀತದ ರಸದೌತಣ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣಗಳು


ಹುಬ್ಬಳ್ಳಿ ಜನರ ಬಹು ನೀರಿಕ್ಷಿತ "ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ-2025" ಹಾಗೂ "ಅಂತರಾಷ್ಟ್ರೀಯ ಗಾಳಿಪಟ ಉತ್ಸವ"ದ ಉದ್ಘಾಟನಾ ಸಮಾರಂಭ...
20/02/2025

ಹುಬ್ಬಳ್ಳಿ ಜನರ ಬಹು ನೀರಿಕ್ಷಿತ "ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ-2025" ಹಾಗೂ "ಅಂತರಾಷ್ಟ್ರೀಯ ಗಾಳಿಪಟ ಉತ್ಸವ"ದ ಉದ್ಘಾಟನಾ ಸಮಾರಂಭದ ಕ್ಷಣಗಳು.

ಹೂ-ಬಳ್ಳಿಯ ಆಗಸದಲ್ಲಿ ಇನ್ನೂ ಎರೆಡು ದಿನ ಬಣ್ಣ-ಬಣ್ಣದ ಗಾಳಿಪಟಗಳ ಆರ್ಭಟ.... ಅಂಗಣದಲ್ಲಿ ದೇಸಿಯ ಕ್ರೀಡೆಗಳ ಹೋರಾಟ...ಶಾಲಾ ಮಕ್ಕಳ ವಿವಿಧ ಪ್ರತಿಭೆಯ ಪ್ರದರ್ಶನ... ಆಹಾರ ಉತ್ಸವ.... ಶಕ್ತಿ ಪ್ರದರ್ಶನ.... ಸಂಜೆ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳ ಸಂಭ್ರಮ...



ನಾಳೆ ತಪ್ಪದೆ ಬನ್ನಿ ಭಾಗವಹಿಸಿ.
19/02/2025

ನಾಳೆ ತಪ್ಪದೆ ಬನ್ನಿ ಭಾಗವಹಿಸಿ.

ಕುಮಾರಿ ಮಹನ್ಯಾ ಪಾಟೀಲ್  ಅವರಿಂದ ಅದ್ಭುತ ಸಂಗೀತ ಕಾರ್ಯಕ್ರಮ ..ತಪ್ಪದೆ ಬಂದು ವೀಕ್ಷಿಸಿ...
19/02/2025

ಕುಮಾರಿ ಮಹನ್ಯಾ ಪಾಟೀಲ್ ಅವರಿಂದ ಅದ್ಭುತ ಸಂಗೀತ ಕಾರ್ಯಕ್ರಮ ..ತಪ್ಪದೆ ಬಂದು ವೀಕ್ಷಿಸಿ...

ಶ್ರೀ ಹನುಮಂತ ಲಮಾಣಿ ಅವರಿಂದ ಸಂಗೀತ ಕಾರ್ಯಕ್ರಮ ತಪ್ಪದೆ ಬನ್ನಿ
19/02/2025

ಶ್ರೀ ಹನುಮಂತ ಲಮಾಣಿ ಅವರಿಂದ ಸಂಗೀತ ಕಾರ್ಯಕ್ರಮ
ತಪ್ಪದೆ ಬನ್ನಿ

  performing live in
19/02/2025

performing live in

19/02/2025

ಹುಬ್ಬಳ್ಳಿಯಲ್ಲಿ Kailash Kher

ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2025 ಬನ್ನಿ ಭಾಗವಹಿಸಿ .
19/02/2025

ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2025
ಬನ್ನಿ ಭಾಗವಹಿಸಿ .

Address

Hubballi
Hubli
580029

Website

Alerts

Be the first to know and let us send you an email when Hubballi International Kite Festival 2025 posts news and promotions. Your email address will not be used for any other purpose, and you can unsubscribe at any time.

Share