Malnad Network

Malnad Network TENNIS BALL CRICKET SCORE UPDATE AND LIVE STREAMING ON YOUTUBE AND FACEBOOK

HOSANAGARA BROTHERS PRESNTSHOSANAGARA FRIENDS TROPHY 🏆 HOSANAGARAWATCH ALL THE LIVE ACTION ONLY ON MSPORTS!
04/01/2023

HOSANAGARA BROTHERS PRESNTS

HOSANAGARA FRIENDS TROPHY 🏆

HOSANAGARA

WATCH ALL THE LIVE ACTION ONLY ON MSPORTS!

28/09/2022

AUCTION ✌️
2nd OCT 2022 || @ 11am ||
WATCH LIVE ACTION ON
STAY TUNE

15/10/2021

ಕನ್ನಡ ರಾಜ್ಯೋತ್ಸವ ಟ್ರೋಫಿ

KANNADA RAJYOSTAVA TROPHY

ಹೊಸನಗರ ಪ್ರೀಮಿಯರ್ ಲೀಗ್ ೨೦೨೧

HOSANAGARA PREMIER LEAGUE 2021

CRICKET IS BACK !!!

WATCH ALL THE LIVE ACTION ONLY ON Malnad Network !!

ಕನ್ನಡ ರಾಜ್ಯೋತ್ಸವ ಟ್ರೋಫಿKANNADA RAJYOSTAVA TROPHYಹೊಸನಗರ ಪ್ರೀಮಿಯರ್ ಲೀಗ್ ೨೦೨೧HOSANAGARA PREMIER LEAGUE 2021CRICKET IS BACK ...
15/10/2021

ಕನ್ನಡ ರಾಜ್ಯೋತ್ಸವ ಟ್ರೋಫಿ

KANNADA RAJYOSTAVA TROPHY

ಹೊಸನಗರ ಪ್ರೀಮಿಯರ್ ಲೀಗ್ ೨೦೨೧

HOSANAGARA PREMIER LEAGUE 2021

CRICKET IS BACK !!!

WATCH ALL THE LIVE ACTION ONLY ON Malnad Network !!

AKANKSHA CRICKETERS HOSANAGARAACL 2HOSANAGARA FRIENDS TROPHY 2021SPECIAL THANKS TO HOSANAGARA BROTHERS "HFT 2021"CRICKET...
20/09/2021

AKANKSHA CRICKETERS HOSANAGARA

ACL 2

HOSANAGARA FRIENDS TROPHY 2021

SPECIAL THANKS TO HOSANAGARA BROTHERS "HFT 2021"

CRICKET IS BACK !!!

WATCH ALL THE LIVE ACTION ONLY ON Malnad Network !!

ಸಾಕಷ್ಟು ವರ್ಷಗಳ ಪರಿಚಯ... ಆರಂಭ ದಿನದಿಂದ ವಾಲಿ ಬಾಲ್ ಅಲ್ಲಿ ತೊಡಗಿಸಿಕೊಂಡು ಹಲವು ವರುಷಗಳ ಕಾಲ ಜಿಮ್ಮಿ ಜಾರ್ಜ್ ವಾಲಿ ಬಾಲ್ ಕ್ಲಬ್ ನಲ್ಲಿ ಹಲ...
25/07/2021

ಸಾಕಷ್ಟು ವರ್ಷಗಳ ಪರಿಚಯ...
ಆರಂಭ ದಿನದಿಂದ ವಾಲಿ ಬಾಲ್ ಅಲ್ಲಿ ತೊಡಗಿಸಿಕೊಂಡು ಹಲವು ವರುಷಗಳ ಕಾಲ ಜಿಮ್ಮಿ ಜಾರ್ಜ್ ವಾಲಿ ಬಾಲ್ ಕ್ಲಬ್ ನಲ್ಲಿ ಹಲವು ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ..ಸಾಕಷ್ಟು ವಾಲಿ ಬಾಲ್ ಲೀಗ್ ಮುಖಾಂತರ ಗುರುತಿಸಿಕೊಂಡು ತದ ನಂತರದಲ್ಲಿ ಕ್ರಿಕೆಟ್ನಲ್ಲಿ ಕೊಡ ಸಾಕಷ್ಟು ವರುಷ ತಮ್ಮನ್ನು ಗುರುತಿಸಿಕೊಂಡ ಆಟಗಾರ

ಪ್ರಸ್ತುತ ಸಾಲಿನಲ್ಲಿ ಮಲ್ನಾಡ್ ನೆಟ್ವರ್ಕ್ ಅಲ್ಲಿ ಕ್ಯಾಮೆರ ಮನ್ ಆಗಿ ಕಾರ್ಯ ನಿರ್ವಹಿಸುತ್ತಿರುವ #ಡೇರಿಲ್ #ಬಾಂಜ್ ಅವರಿಗೆ Malnad Network ಟೀಮ್ ವತಿಯಿಂದ #ಜನ್ಮ #ದಿನದ #ಶುಭಾಶಯಗಳು

Malnad Network

ಶಿವಮೊಗ್ಗ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದ ಮಹಾನ್ ಆಟಗಾರ..ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಅನ್ನು ಕರಗತ ಮಾಡಿಕೊಂಡು....ಹಲವು ಧಶಕಗಳ ಕ...
17/07/2021

ಶಿವಮೊಗ್ಗ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದ ಮಹಾನ್ ಆಟಗಾರ..
ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಅನ್ನು ಕರಗತ ಮಾಡಿಕೊಂಡು....ಹಲವು ಧಶಕಗಳ ಕಾಲ ಬೌಲರ್ಗಳ ಸಿಂಹ ಸ್ವಪ್ನವಾಗಿ ಕಾಡಿದ ಆಟಗಾರ....ಎಂತಹ ಕ್ಲಿಷ್ಟಕಾರ ಸನ್ನಿವೇಶವನ್ನು ಏಕಾಂಗಿ ಹೋರಾಟದ ಮೂಲಕ ಎದುರಿಸಬಲ್ಲ ಸರ್ವಶ್ರೇಷ್ಠ ಆಟಗಾರ..... ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ 6 ಎಸೆತಗಳ ಮುಂದೆ 6 ಸೀಕ್ಸರ್ ದಾಖಲಿಸಿದ ಹೆಮ್ಮೆಯ ಆಟಗಾರ ಕೊಡ

ಹಲವು ವರುಷಗಳ ಕಾಲ ಬ್ಯಾಟಿಂಗ್ ಮೂಲಕ ಹೆಸರನ್ನು ಮಾಡಿದ ಆಟಗಾರ...ಕ್ರಿಕೆಟ್ ಹೊಸ ಪ್ರಪಂಚ ಹೊಸ ಅವಿಸ್ಕಾರ ತೆರೆಯೋತಿದಂತೆ ಬೌಲಿಂಗ್ ಕೊಡ ಕರಗತ ಮಾಡಿಕೊಂಡು ಸ್ಪಿನ್ನರ್ ಬೌಲರ್ ಆಗಿ ಪರಿಚಯಿಸಿಕೊಂಡು....ಬ್ಯಾಟ್ಸ್ಮನ್ಗಳ ಸಿಂಹ ಸ್ವಪ್ನವಾಗಿ ಕಾಡಿ.... ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಪಂದ್ಯದಲ್ಲಿ ಸರಣಿ ಶ್ರೇಷ್ಠ ,ಪಂದ್ಯ ಶ್ರೇಷ್ಠ, ಬೆಸ್ಟ್ ಬ್ಯಾಟ್ಸ್ಮನ್, ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್,ಬೆಸ್ಟ್ ಕೀಪರ್ ಪ್ರಶಸ್ತಿ ಪಡೆದುಕೊಂಡ ಆಟಗಾರ....ಶಿವಮೊಗ್ಗ ಜಿಲ್ಲೆಯ ಮನೆ ಮಾತು ಆಗಿರುವ
ಹೊಸನಗರದ ದ್ಯಾವರ್ಸ ಹುಡುಗ..ಪ್ರಸ್ತುತ ಮೈಸೂರಿನಲ್ಲಿ ವಾಸ್ತವ ಹೂಡಿರೋವ....

ಅಲ್ ರೌಂಡ್ ಆಟಗಾರ #ಶಶಾಂಕ್(ಶಂಖ) ಇವರಿಗೆ Malnad Network ಟೀಮ್ ವತಿಯಿಂದ #ಜನ್ಮದಿನದ #ಶುಭಾಶಯಗಳು 🎉🎉

ಸಾಕಷ್ಟು ವರ್ಷಗಳ ಪರಿಚಯ... ಶ್ರಮ ಜೀವಿ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ.... ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡ  ಯುವಕ...ಒಳ್ಳೆಯ ಹೃ...
04/07/2021

ಸಾಕಷ್ಟು ವರ್ಷಗಳ ಪರಿಚಯ... ಶ್ರಮ ಜೀವಿ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ.... ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಯುವಕ...ಒಳ್ಳೆಯ ಹೃದಯ ಶ್ರೀಮಂತಿಕೆ ಹೊಂದಿದ ಹುಡುಗ....ಕಳೆದ ಒಂದೂವರೆ ವರ್ಷಗಳಿಂದ #ಮಲ್ನಾಡ್ #ನೆಟ್ವೇರ್ಕ್ ಅಲ್ಲಿ ಡಿಜಿಟಲ್ ಸ್ಕೋರೆರ್ ಆಗಿ ಕಾರ್ಯ ನಿರ್ವಹಿಸುತ್ತಿರುವ #ಗುರು #ಶೆಟ್ಟಿಯವರಿಗೆ #ಜನ್ಮದಿನದ #ಶುಭಾಶಯಗಳು💐💐

Address

Hosanagara
577418

Alerts

Be the first to know and let us send you an email when Malnad Network posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Malnad Network:

Share

Category