Green flower

Green flower ಎದೆಯ ಪದಗಳಿಗೆ ದನಿಯಾಗುತಾ
ಹಸಿರಾಗುತಾ, ಹೂವಾಗುತಾ,
ಮರಿ ದುಂಬಿಯಾಗುತಾ..

- Green flower 🍀

16/02/2026

For all the elder siblings of the family... 👫

05/02/2026

Share your videos with friends, family, and the world

04/02/2026

ನನ್ನೂರು ಹೊನ್ನಾವರ... 🌳🏞️🌊⛰️🚣🏻‍♀️🌱

21/01/2026

ಪುಟ್ಟ ಪುಟ್ಟ ಹೆಜ್ಜೆ ಇಡ್ತಾ ತೊದಲು ಮಾತಾಡೋ ಮಕ್ಕಳಿಂದ ಹಿಡಿದು 👼🏻👼

ದಿನ ಬೆಳಗಾದರೆ ಬೆನ್ನಿಗೆ ಬ್ಯಾಗ್ ನೇತಾಕೊಂಡು ಶಾಲೆಗೆ ಓಡೋ ಮಕ್ಕಳೆಲ್ಲ 🎒🏫🏃🏻🏃🏻‍♀️

ಸ್ಟೇಜ್ ಹತ್ತಿ ಯಾವ ಭಯ, ಭೀತಿ, ಹಿಂಜರಿಕೆ ಇಲ್ಲದೆ ಡ್ಯಾನ್ಸ್, ಹಾಡು, ನಾಟಕ ಮಾಡುವಾಗ ಅನ್ನಿಸತ್ತೆ 💃🏻🕺🏻

ಇನ್ನೂ ದೀರ್ಘವಾಗಿ ಬದುಕಬೇಕಿರೋ ಮೊಳೆತ ಚಿಗುರುಗಳಿವು☘️☘️

ಈ ಪುಟಾಣಿಗಳ ಧೈರ್ಯ, ಮುಕ್ತತೆ, ನಿರ್ಭೀತಿ, ಮುಗ್ಧತೆಯನ್ನ ಬದುಕಿನ ಯಾವ ಘಟನೆಯೂ ಕುಗ್ಗಿಸದಿರಲಿ ✊🏻✊🏻

ಪಾತರಗಿತ್ತಿಯಂತೆ ಸದಾ ನಿರ್ಮಲವಾಗಿ ಹಾರಿಕೊಂಡಿರುವ ಬದುಕು ಇವರದ್ದಾಗಲಿ 🦋🦋

08/01/2026

Duty ಮುಗಿಸಿ ಮನೆಗೆ ಹೊರಟಿದ್ದಾನೆ ಸೂರ್ಯ ☀️🌄

31/12/2025

Happy 2026 🌺☘️

ಕೆಲವು drastic change ಗಳು ನೋಡೋದಿಕ್ಕೆ ಮಜವಾಗಿರತ್ತೆ12:59 ಕಳೆದು 01:00 ಆಗುವ ಹಾಗೆ...ಬದುಕನ್ನೇ ಬದಲಿಸುವ ಕೆಲವು ಘಟನೆಗಳೂ ಅಷ್ಟೇ.
06/04/2024

ಕೆಲವು drastic change ಗಳು ನೋಡೋದಿಕ್ಕೆ ಮಜವಾಗಿರತ್ತೆ
12:59 ಕಳೆದು 01:00 ಆಗುವ ಹಾಗೆ...
ಬದುಕನ್ನೇ ಬದಲಿಸುವ ಕೆಲವು ಘಟನೆಗಳೂ ಅಷ್ಟೇ.

ನನದೇ ಎದೆಯ ದನಿ ನನಗೆ ಕೇಳಿಸದಾಗಿದೆಅಂದರೆ ಜಗದ ದನಿಯ ಒಳಗಿಳಿಸಬೇಕಿದೆ
30/03/2024

ನನದೇ ಎದೆಯ ದನಿ ನನಗೆ ಕೇಳಿಸದಾಗಿದೆ
ಅಂದರೆ ಜಗದ ದನಿಯ ಒಳಗಿಳಿಸಬೇಕಿದೆ

ಹೊಸ ನೋವು ಹಳೇ ನೋವನ್ನ ಮರೆಸತ್ತೆ...
27/09/2023

ಹೊಸ ನೋವು ಹಳೇ ನೋವನ್ನ ಮರೆಸತ್ತೆ...

🍀
06/09/2023

🍀

ಒಡಲೊಳಗೆ ಎಷ್ಟೆಲ್ಲ ಅಬ್ಬರವಿದ್ದರೂ,ಸಮುದ್ರ ಎಂದಿಗೂ ಬತ್ತಿಲ್ಲಹರಿವನ್ನ ಎಂದಿಗೂ ನಿಲ್ಲಿಸಿಲ್ಲ. ಪುಟ್ಟ ಮನುಷ್ಯರು ನಾವುಸಣ್ಣ ಸಮಸ್ಯೆಗಳಿಗೂ ಕುಗ್...
30/08/2023

ಒಡಲೊಳಗೆ ಎಷ್ಟೆಲ್ಲ ಅಬ್ಬರವಿದ್ದರೂ,
ಸಮುದ್ರ ಎಂದಿಗೂ ಬತ್ತಿಲ್ಲ
ಹರಿವನ್ನ ಎಂದಿಗೂ ನಿಲ್ಲಿಸಿಲ್ಲ.
ಪುಟ್ಟ ಮನುಷ್ಯರು ನಾವು
ಸಣ್ಣ ಸಮಸ್ಯೆಗಳಿಗೂ ಕುಗ್ಗಿ ಕರಕಲಾಗಿಬಿಡ್ತೀವಿ





Address

Honavar
581334

Website

Alerts

Be the first to know and let us send you an email when Green flower posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Green flower:

Share

Category