Rangachakra

Rangachakra Contact information, map and directions, contact form, opening hours, services, ratings, photos, videos and announcements from Rangachakra, Performing Arts, Hebbal Kempapura.

ರಂಗಚಕ್ರ ತಂಡ ಪ್ರಸ್ತುತಪಡಿಸುತ್ತಿರುವ ನಾಟಕ "ಸಂಜೆ ಹಾಡು" ದಿನಾಂಕ 17/05/2026. ಸಂಜೆ 7.00ಕ್ಕೆ ರಂಗಾಸಕ್ತರೆಲ್ಲರ ನೆಚ್ಚಿನ ಸ್ಥಳ -  ರವೀಂದ್...
25/04/2026

ರಂಗಚಕ್ರ ತಂಡ ಪ್ರಸ್ತುತಪಡಿಸುತ್ತಿರುವ ನಾಟಕ "ಸಂಜೆ ಹಾಡು" ದಿನಾಂಕ 17/05/2026. ಸಂಜೆ 7.00ಕ್ಕೆ ರಂಗಾಸಕ್ತರೆಲ್ಲರ ನೆಚ್ಚಿನ ಸ್ಥಳ - ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ತಪ್ಪದೆ ಬನ್ನಿ ನಮ್ಮನ್ನು ಪ್ರೋತ್ಸಾಹಿಸಿ!!
ನಾಟಕ - ಸಂಜೆ ಹಾಡು
ರಚನೆ - ರಾಜೇಂದ್ರ ಕಾರಂತ್
ವಿನ್ಯಾಸ ಹಾಗೂ ನಿರ್ದೇಶನ - ಮಹೇಶ್ ಕುಮಾರ್
ಸಂಗೀತ : ಶ್ರೀನಿವಾಸ್

ಬನ್ನಿ ನಿಮ್ಮ ಅಮೂಲ್ಯವಾದ ಸಂಜೆಯನ್ನು ನಮ್ಮೊಂದಿಗೆ ಕಳೆಯೆರಿ

Good news for acting enthusiasts 💫Teamrangachakra is bringing a 15-day THEATER acting Workshop for those who dream of pe...
16/03/2026

Good news for acting enthusiasts 💫

Teamrangachakra is bringing a 15-day THEATER acting Workshop for those who dream of performing on stage and screen.

Learn the basics of acting. Expression dialogue delivery. And stage performances.

Venue.

📍Ravindra Kalashthra. Rehersal hall.

📅 March 27th to April 10.

⏱️ 6.00Pm to 9.00Pm

Don't miss this opportunity to explore your acting talent

Limited seats available

Register Now

ನಮ್ಮ ರಂಗಚಕ್ರ ತಂಡದ  ನಾಟಕ  ಮುಂದಿನ ತಿಂಗಳು 07/01/2026 ಸಂಜೆ 7.30ಕ್ಕೆ ರಂಗಶಂಕರದಲ್ಲಿ  ಎರಡನೇ   ಪ್ರದರ್ಶನ ಮತ್ತೊಮ್ಮೆ ಗೊಳ್ಳಲಿದೆ.ಬನ್ನಿ...
27/12/2025

ನಮ್ಮ ರಂಗಚಕ್ರ ತಂಡದ ನಾಟಕ ಮುಂದಿನ ತಿಂಗಳು 07/01/2026 ಸಂಜೆ 7.30ಕ್ಕೆ ರಂಗಶಂಕರದಲ್ಲಿ ಎರಡನೇ ಪ್ರದರ್ಶನ ಮತ್ತೊಮ್ಮೆ ಗೊಳ್ಳಲಿದೆ.

ಬನ್ನಿ ನಾಟಕವನ್ನು ನೋಡಿ ನಿಮ್ಮವರನ್ನು ಕರೆತನ್ನಿ

ಟಿಕೆಟುಗಳನ್ನು ಕಾಯ್ದಿರಿಸಲು ಲಿಂಕ್ ಇಲ್ಲಿದೆ.
https://in.bookmyshow.com/plays/sanje-haadu/ET00477015

ANNOUNCING !  'Rangachakra  Theatre and Acting Workshop'!!Grab the chance to experience endless amount of learning oppor...
29/08/2025

ANNOUNCING ! 'Rangachakra Theatre and Acting Workshop'!!

Grab the chance to experience endless amount of learning opportunities and carry it throughout your life by joining the Workshop.

Only limited seat's.

Feel free to call for assistance and queries :
7022325440

"ರಾಧಾ ನಿವಾಸ"  ಹಾಸ್ಯ ನಾಟಕದ ಹಲವಾರು ಯಶಸ್ವಿ ಪ್ರದರ್ಶನಗಳ ನಂತರ ರಂಗಚಕ್ರ  ತಂಡವು,ಈ ನಾಟಕವನ್ನು ಮತೊಮ್ಮೆ ಪ್ರದರ್ಶಿಸುತ್ತಿದೆ.May 24.05.20...
22/05/2025

"ರಾಧಾ ನಿವಾಸ" ಹಾಸ್ಯ ನಾಟಕದ ಹಲವಾರು ಯಶಸ್ವಿ ಪ್ರದರ್ಶನಗಳ ನಂತರ ರಂಗಚಕ್ರ ತಂಡವು,ಈ ನಾಟಕವನ್ನು ಮತೊಮ್ಮೆ ಪ್ರದರ್ಶಿಸುತ್ತಿದೆ.

May 24.05.2025 @ ಕಲಾಗ್ರಾಮ

ಪ್ರದರ್ಶನದ ಸಮಯ - 7.30ಕ್ಕೆ

ಬನ್ನಿ, ಹಾಸ್ಯದ ಹೊನಲಲ್ಲಿ ತೇಲಾಡಿರಿ.

After a number of successful shows of "Radha nivasa A Kannada comedy play, rangachaka brings back this play on stage.

Be there to witness non stop laughter experience.

FREE ACTING WORKSHOP is back. Since many of you have Called and Messaged. Here it is. Call us at 7022325440 today and re...
10/03/2025

FREE ACTING WORKSHOP is back. Since many of you have Called and Messaged. Here it is.
Call us at 7022325440 today and register your name.

ಬೆಂಗಳೂರಿನ ‘ರಂಗ ಚಕ್ರ’ ತಂಡದಿಂದ ಉಚಿತ ಅಭಿನಯ ಕಾರ್ಯಾಗಾರ
01/03/2025

ಬೆಂಗಳೂರಿನ ‘ರಂಗ ಚಕ್ರ’ ತಂಡದಿಂದ ಉಚಿತ ಅಭಿನಯ ಕಾರ್ಯಾಗಾರ

ಬೆಂಗಳೂರು : ‘ರಂಗ ಚಕ್ರ’ ಬೆಂಗಳೂರು ಆಯೋಜಿಸುವ ಮೂರು ದಿನಗಳ ರಂಗ ನಟನಾ ಕಾರ್ಯಾಗಾರವು ದಿನಾಂಕ 14 ಫೆಬ್ರವರಿ 2025ರಿಂದ 16 ಫೆಬ್ರವರಿ 2025ರವರೆ...

ಆಸಕ್ತರು ಗಮನಿಸಿ...
18/02/2025

ಆಸಕ್ತರು ಗಮನಿಸಿ...

ಗೆಳೆಯರೇನಮ್ಮ ತಂಡದ  ಹೊಸ ವರ್ಷದ ಮೊದಲ ಚಟುವಟಿಕೆ ಎರಡು ದಿನಗಳ ರಂಗ ಅಭಿನಯ  ಕಾರ್ಯಾಗಾರ....❤17/01/2025 ಸಂಜೆ 6.00ಕ್ಕೆ ರಂದು ಶಿಬಿರ ಉದ್ಘಾಟ...
02/01/2025

ಗೆಳೆಯರೇ
ನಮ್ಮ ತಂಡದ ಹೊಸ ವರ್ಷದ ಮೊದಲ ಚಟುವಟಿಕೆ
ಎರಡು ದಿನಗಳ ರಂಗ ಅಭಿನಯ ಕಾರ್ಯಾಗಾರ....❤
17/01/2025 ಸಂಜೆ 6.00ಕ್ಕೆ ರಂದು ಶಿಬಿರ ಉದ್ಘಾಟನೆ🎭
ಹಿರಿಯ ನಿರ್ದೇಶಕರು ಹಾಗೂ ನಟರು ಟಿ.ಎಸ್. ನಾಗಭರಣ ಸರ್ ಅವರಿಂದ
ದಿನಾಂಕ:- 18th ಮತ್ತು 19th ಬೆಳಿಗ್ಗೆ 8.30ರಿಂದ ಮದ್ಯಾಹ್ನ 2.00ರ ವರೆಗೆ. ಚಂದ್ರ ಕೀರ್ತಿ ಅವರ ನಿರ್ದೇಶನ ದಲ್ಲಿ ಅಭಿನಯ ಕಾರ್ಯಗಾರ ಶುರುವಾಗುತ್ತದೆ
ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಕೊಳ್ಳತಕ್ಕದ್ದು...❤🙏

#ರಂಗಚಕ್ರ 🎨🎭🎪

ರಂಗಚಕ್ರ ರಂಗತಂಡ

Address

Hebbal Kempapura

Alerts

Be the first to know and let us send you an email when Rangachakra posts news and promotions. Your email address will not be used for any other purpose, and you can unsubscribe at any time.

Share