Sowrabha - ಸೌರಭ

Sowrabha - ಸೌರಭ ಸಂಗೀತ, ನೃತ್ಯ ಹಾಗೂ ಗಮಕ ಕಲಾ ಪ್ರಸ್ತುತಿಯ ವೇದಿಕೆ

ನಮಸ್ಕಾರ.ಸೌರಭ ಅನುಭವಿ ಶಿಕ್ಷಕರೊಂದಿಗೆ ನೂತನ ತರಗತಿಗಳನ್ನು ಆರಂಭಿಸುತ್ತಿದೆ. ಆಸಕ್ತರು ಗಮನಿಸಿ, ನಿಮ್ಮ ಪರಿಚಯ ವಲಯದಲ್ಲಿರುವ ಆಸಕ್ತರಿಗೆಗೂ ತಿ...
29/05/2026

ನಮಸ್ಕಾರ.

ಸೌರಭ ಅನುಭವಿ ಶಿಕ್ಷಕರೊಂದಿಗೆ ನೂತನ ತರಗತಿಗಳನ್ನು ಆರಂಭಿಸುತ್ತಿದೆ.
ಆಸಕ್ತರು ಗಮನಿಸಿ, ನಿಮ್ಮ ಪರಿಚಯ ವಲಯದಲ್ಲಿರುವ ಆಸಕ್ತರಿಗೆಗೂ ತಿಳಿಸಿ.

ಇಂದು ಸಂಜೆ ಹಾಸನದ ಶಂಕರಮಠದಲ್ಲಿ ನಮ್ಮ ಕಾರ್ಯಕ್ರಮ.ಆಸಕ್ತರಿಗೆ ಸ್ವಾಗತ
23/04/2026

ಇಂದು ಸಂಜೆ ಹಾಸನದ ಶಂಕರಮಠದಲ್ಲಿ ನಮ್ಮ ಕಾರ್ಯಕ್ರಮ.ಆಸಕ್ತರಿಗೆ ಸ್ವಾಗತ

ಬುಧವಾರ ನಮ್ಮ  ಗಮಕ ಕಾರ್ಯಕ್ರಮ ಬೆಂಗಳೂರಿನಲ್ಲಿ.ಕಲಾಸಕ್ತರಿಗೆ ಸ್ವಾಗತTimings 6.30 to 8.45PM.Locationhttps://maps.app.goo.gl/Kz1Lj7...
13/04/2026

ಬುಧವಾರ ನಮ್ಮ ಗಮಕ ಕಾರ್ಯಕ್ರಮ ಬೆಂಗಳೂರಿನಲ್ಲಿ.ಕಲಾಸಕ್ತರಿಗೆ ಸ್ವಾಗತ

Timings
6.30 to 8.45PM.

Location
https://maps.app.goo.gl/Kz1Lj7iBhc834xuD8?g_st=ic

ಇಂದು ಸಂಜೆ 6 ಗಂಟೆಗೆ ಅರಸೀಕೆರೆಯ ರಾಮಮಂದಿರದಲ್ಲಿ ನಮ್ಮ ಗಮಕ ಕಾರ್ಯಕ್ರಮವಿದೆ.ಕಲಾಸಕ್ತರಿಗೆ ಸ್ವಾಗತ
28/03/2026

ಇಂದು ಸಂಜೆ 6 ಗಂಟೆಗೆ ಅರಸೀಕೆರೆಯ ರಾಮಮಂದಿರದಲ್ಲಿ ನಮ್ಮ ಗಮಕ ಕಾರ್ಯಕ್ರಮವಿದೆ.ಕಲಾಸಕ್ತರಿಗೆ ಸ್ವಾಗತ

ಗಮಕ ಗ್ರಾಮ ಹೊಸಹಳ್ಳಿಯಲ್ಲಿ ಇಂದು ನಮ್ಮ ಕಾರ್ಯಕ್ರಮ ಆಸಕ್ತರು ಬನ್ನಿ
12/03/2026

ಗಮಕ ಗ್ರಾಮ ಹೊಸಹಳ್ಳಿಯಲ್ಲಿ ಇಂದು ನಮ್ಮ ಕಾರ್ಯಕ್ರಮ ಆಸಕ್ತರು ಬನ್ನಿ

26/01/2026
15/01/2026

ಶಿವಮೊಗ್ಗದಲ್ಲಿ ನಡೆದ ನಮ್ಮ ಗಮಕ ಕಾರ್ಯಕ್ರಮದ ಒಂದು ತುಣುಕು

30/11/2025

*ಸೌರಭ ರಾಜ್ಯೋತ್ಸವ ಪದ್ಯ ಸರಣಿ -೩೦*

ಕಾಮಧೇನುವಿನ ಕೆಚ್ಚಲೇ ನಿನಗಿರಲ್ಕೆ , ಮೊಲೆಯೊಂದನೇ
ಬಾಯೊಳಿಟ್ಟು ತಣಿಯುವದೆ? ನಾಲ್ಮೊಲೆಯ ಹಾಲನುಂಡು ಕುಣಿ ಕಂದನೆ
ಓ ಸಕಲಭಾಷಾ ಸುಪವಿತ್ರ
ಓ ಭರತಭೂಮಿ ವರಪುತ್ರ
ನೀ ಮಹಾಭಾಗ್ಯಸತ್ಪಾತ್ರ!

ಎಲ್ಲಾ ಭಾಷೆಯನ್ನು ಗೌರವಿಸುತ್ತಾ, ನಮ್ಮ ಭಾಷೆಯನ್ನು ಸಂಭ್ರಮಿಸುವುದೇ ಸಂಸ್ಕೃತಿ.
ಇದೇ ಆಶಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ
*ಸೌರಭದ ರಾಜ್ಯೋತ್ಸವ ಪದ್ಯ ಸರಣಿ* ಇಂದು ಸಂಪನ್ನವಾಗುತ್ತಿದೆ.

ನಮ್ಮ ಮನವಿ ಮನ್ನಿಸಿ ಪದ್ಯಗಳ ಧ್ವನಿ, ಸ್ವಾರಸ್ಯ ಸಹಿತ ವಿವರಣೆಯನ್ನು ಬರೆದ ಎಲ್ಲಾ ಹಿರಿಯ ವಿದ್ವಾಂಸರಿಗೆ ನಾವು ಅಭಾರಿಯಾಗಿದ್ದೇವೆ.

ಸಹೃದಯರನೇಕರು ಸಲಹೆಗಳನಿತ್ತು ವಿಡಿಯೋ ಹಂಚಿಕೊಂಡು ನಮ್ಮನ್ನು ಪ್ರೋತ್ಸಾಹಿಸಿದ್ದೀರಿ. ನಿಮಗೆಲ್ಲ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ಕನ್ನಡ ಕಾವ್ಯಗಳನ್ನು ಹೆಚ್ಚು ಹೆಚ್ಚು ಓದೋಣ, ಬೆಳೆಸೋಣ, ಆಸಕ್ತಿ ಬರುವಂತೆ ಮಾಡೋಣ.

ನಮ್ಮ ಸೌರಭದ ಲಿಂಕ್ ಅನ್ನು ಹಂಚಿಕೊಂಡಿದ್ದೇವೆ. ನಮ್ಮ ಮುಂದಿನ ಕಾರ್ಯಕ್ರಮಗಳ ಮಾಹಿತಿಯನ್ನು ನೀವು ಅಲ್ಲಿ ಪಡೆಯಬಹುದು.

ನಮಸ್ಕಾರಗಳು 🙏🙏

https://www.facebook.com/SowrabhaKala?mibextid=ZbWKwL

https://youtube.com/?si=zapCMArmhUDkOqlx

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.

29/11/2025

*ಸೌರಭದ ರಾಜ್ಯೋತ್ಸವ ಪದ್ಯ ಸರಣಿ _೨೯*

*ವಿವರಣೆ ಶ್ರೀಮತಿ ಸರಸ್ವತಿ ನಾಗಭೂಷಣ್ ನೆಲಮಂಗಲ*

Address

Hassan
573201

Alerts

Be the first to know and let us send you an email when Sowrabha - ಸೌರಭ posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Sowrabha - ಸೌರಭ:

Share