RAVI KUMAR

RAVI KUMAR By Teaching Dance

18/03/2026

ಜೇವರ್ಗಿಯ ಖಾಜಾ ಕಾಲೋನಿಯಲ್ಲಿ ಇಂದು ಜಾತಿ-ಧರ್ಮದ ಭೇದವಿಲ್ಲದೆ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಪವಿತ್ರ ರಂಜಾನ್ ಮಾಸದ ಇಫ್ತಾರ್ ಕೂಟವನ್ನು ಸಂಭ್ರಮಿಸಿದರು......
DrAjayDharamSingh Ramadan2026 RBhimaNews ViralReels KarnatakaNews Harmony TrendingIndia Peace JevargiNews UnityInDiversity

13/03/2026

ಜೇವರ್ಗಿ ಜನರೇ ಎಚ್ಚರ! ಸರ್ಕಾರಿ ಆಸ್ಪತ್ರೆಗೆ ಬರೋ ಮುನ್ನ ಜೇಬಲ್ಲಿ ದುಡ್ಡಿರಲಿ, ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಬೆಲೆ ಇಲ್ಲ!"
ಜೇವರ್ಗಿ ಸರ್ಕಾರಿ ಆಸ್ಪತ್ರೆ: ಜೀವನ ಉಳಿಸುವ ತಾಣವೋ? ಅಥವಾ ಜೀವ ಕಳೆದುಕೊಳ್ಳುವ ಜಾಗವೋ
"ಸರ್ಕಾರಿ ಆಸ್ಪತ್ರೆಯಲ್ಲ... ಇದು ಬಡವರ ಪಾಲಿನ 'ನರಕ'! ಹೆರಿಗೆಯ ಹೆಸರಲ್ಲಿ ಹಗಲು ದರೋಡೆ!"
"ರೋಗಿ ಬಂದಾಗ ವೈದ್ಯರಿಲ್ಲ, ಮೆಡಿಕಲ್‌ನಲ್ಲಿ ಮಾತ್ರೆ ತಂದಿಲ್ಲ ಅಂದ್ರೆ ಟ್ರೀಟ್ಮೆಂಟ್ ಇಲ್ಲ! ಇದು ಆಸ್ಪತ್ರೆಯೋ ಅಥವಾ ಅಕ್ರಮ ದಂಧೆಯೋ
​ KarnatakaNews BreakingNews SocialActivism JevargiNews HealthSystem JusticeForPoor ViralVideo InstagramReels PublicService KarnatakaPolice DCKalaburagi

27/02/2026

ಲ್ಯಾಂಡ್ ಆರ್ಮಿ ಅವರ ಕಳಪೆ ಕಾಮಗಾರಿ ಜನರ ಎದುರುಗಡೆ ಇನ್ನಾದರೂ ಹೆತ್ತಚ್ಚಿಕೊಳ್ಳಿ ಸರ್ವಜನಿಕರೇ ನಿಮ್ಮ ನಗರದ ಸಿಸಿ ರಸ್ತೆ ಮತ್ತು ಮೂಲಭೂತ ಸೌಕರ್ಯ ನಿಮ್ಮ ಹಕ್ಕು





ಜೇವರ್ಗಿ
ಕಲಬುರಗಿ
LandArmy
KRIDL
CorruptionExposed
BreakingNewsKarnataka
PublicMoney
ScamAlert
ಭ್ರಷ್ಟಾಚಾರ
ಲ್ಯಾಂಡ್_ಆರ್ಮಿ
KarnatakaNews
InstaNews
Investigation
Justice

30/01/2026

ಜನಸಾಮಾನ್ಯರ ಧ್ವನಿ: ಅಧಿಕಾರಿಗಳ ಗಮನಕ್ಕೆ ತರುವ ಒಂದು ಪ್ರಾಮಾಣಿಕ ಪ್ರಯತ್ನ."
ಸಮಸ್ಯೆಗಳ ಬಗ್ಗೆ ಸುಮ್ಮನಿರಬೇಡಿ, ಧ್ವನಿ ಎತ್ತಿ! ಜಾಗೃತವಾಗಿರಿ."
KannadaReels Awareness OurVillage PublicService ಜಾಗೃತಿ

10/01/2026

ಈ ಪ್ರಪಂಚದಲ್ಲಿ ನಮ್ಮನ್ನು ಬೆಳೆಸಲು ಯಾರೂ ಬರುವುದಿಲ್ಲ, ನಮ್ಮ ಹಾದಿಯನ್ನು ನಾವೇ ನಿರ್ಮಿಸಿಕೊಳ್ಳಬೇಕು.
​ SuccessMindset KannadaMotivation NammaKannada OwnEffort Growth TrendingKannada

07/01/2026

ಪೂರ್ಣವಾಗಿ ವಿಡಿಯೋ ನೋಡಿ.........
ಮೂಲಭೂತ ಸೌಕರ್ಯ ಕೇಳಲು ಹೋದರೆ ದರ್ಪ ತೋರುವ ಅಧಿಕಾರಿಗಳು: ಪ್ರಶ್ನಿಸಿದ ಜನರಿಗೆ ಧಮಕಿ!"
ಅಧಿಕಾರವಿರುವುದು ಜನಸೇವೆಗೇ ಹೊರತು ಜನರ ಮೇಲೆ ದರ್ಪ ತೋರಲು ಅಲ್ಲ. ಮೂಲಭೂತ ಸೌಕರ್ಯ ಕೇಳಿದ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಒಬ್ಬ ಜವಾಬ್ದಾರಿಯುತ ಅಧಿಕಾರಿಗೆ ಶೋಭೆಯಲ್ಲ. ನಿಮ್ಮ ದರ್ಪಕ್ಕೆ ಜನರೇ ಉತ್ತರ ನೀಡಲಿದ್ದಾರೆ!"ಸಮಸ್ಯೆ ಕೇಳುವ ತಾಕತ್ತಿಲ್ಲ, ಪ್ರಶ್ನಿಸಿದರೆ ಗೌರವ ಕೊಡುವ ಸಂಸ್ಕೃತಿ ಇಲ್ಲ! ಇಂತಹ ಅಧಿಕಾರಿಗಳಿಂದ ಅಭಿವೃದ್ಧಿ ಸಾಧ್ಯವೇ? ಜಾಗೃತ ಸಾರ್ವಜನಿಕರೇ ಧ್ವನಿ ಎತ್ತಿ."





​VoiceOfCommonMan
​NammaKarnataka

04/01/2026

, , ,

24/10/2025

09/10/2025

ಆರ್ ಡಿ ಡ್ಯಾನ್ಸ್ ಅಕಾಡೆಮಿ ಜೇವರ್ಗಿ

Address

Gulbarga

Website

Alerts

Be the first to know and let us send you an email when RAVI KUMAR posts news and promotions. Your email address will not be used for any other purpose, and you can unsubscribe at any time.

Share

Category