Veerayya Hosmath

Veerayya Hosmath ಮೊದಲು ಕಾಯಕ ಆಮೇಲೆ ಗಾಯಕ

17/03/2023

ಉಳ್ಳಾಗಡ್ಡಿ ತಿನ್ನು ದೊಸ್ತಗ ಟ್ಯಾಗ್ ಮಾಡ್ರೀ......
ಹಾಡು ಹಾಸ್ಯಗಳಿಗೆ ನಮ್ಮ ಪೇಜ್ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ,
ವೀರಯ್ಯ ಹೊಸಮಠ..9538311525

ಚುಚ್ಚುವ ಮದ್ದು
18/10/2020

ಚುಚ್ಚುವ ಮದ್ದು

ಅಭಿಮಾನದ ಅವಕಾಶ
18/10/2020

ಅಭಿಮಾನದ ಅವಕಾಶ

08/09/2020

ಸ್ಪರ್ಶ ಚಿತ್ರದ ಚಂದಕಿಂತ ಚಂದ ನೀನೇ ಸುಂದರ ನನ್ನ ಧ್ವನಿಮುದ್ರಣದಲ್ಲಿ, ಪೂರ್ಣ ಹಾಡು ಕೇಳಿ ಅನಿಸಿಕೆ ಅಭಿಪ್ರಾಯ ತಿಳಿಸಿ.

02/09/2020

ನನ್ನ ಆರಾಧ್ಯ ದೈವ ನಡೆದಾಡುವ ದೇವರು ಶ್ರೀ ಗುರು ಪುಟ್ಟರಾಜ ಗವಾಯಿಗಳ ಎನ್ನ ಮನದಲ್ಲಿ ಸ್ಮರೀಸುತ್ತಾ, ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಸಾವಿರದ ಶರಣು ಹಾಡು ಕೇಳಿ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು

ಗದಗನ್ಯಾಗ ಈ ಕೊಪ್ಪಿ ಮದುವಿ ಮಾಡಿಸಿದ್ವಿ ಮಳಿ ಸಾಕಷ್ಟು ಆಗ್ಯೆತಿ ಯಾರ ಯಾರ ಊರಾಗ ಮಳಿ ಇಲ್ಲ, ಈ ಜೋಡಿ ಕೊಪ್ಪಿ ಕರಕೊಂಡು ಹೋಗರೀ ಬಾಳ ಮಳಿ ಅಕೈತಿ
18/08/2019

ಗದಗನ್ಯಾಗ ಈ ಕೊಪ್ಪಿ ಮದುವಿ ಮಾಡಿಸಿದ್ವಿ ಮಳಿ ಸಾಕಷ್ಟು ಆಗ್ಯೆತಿ ಯಾರ ಯಾರ ಊರಾಗ ಮಳಿ ಇಲ್ಲ, ಈ ಜೋಡಿ ಕೊಪ್ಪಿ ಕರಕೊಂಡು ಹೋಗರೀ ಬಾಳ ಮಳಿ ಅಕೈತಿ

ಕ್ಷಮಿಸಿ ಬಿಡು ಪ್ರಕೃತಿ
11/08/2019

ಕ್ಷಮಿಸಿ ಬಿಡು ಪ್ರಕೃತಿ

ಉ,ಕ, ನೇರೆಬಂದ ಮನಿಮಠಾ ಕಳಕೊಂಡವರಿಗೆ ಸಹಾಯ ಮತ್ತ ಧೈರ್ಯ ತುಂಬಾಕುಂತಿರೀ ಬಾರಿ       ಬಾಳ ಚೊಲೊ ಕೆಲಸಾ ಮಾಡ್ಯಾರಿ ನಮ್ಮ ಉ,ಕ, ಫೇಸ್ ಬುಕ್ ಪೇಜ್...
09/08/2019

ಉ,ಕ, ನೇರೆಬಂದ ಮನಿಮಠಾ ಕಳಕೊಂಡವರಿಗೆ ಸಹಾಯ ಮತ್ತ ಧೈರ್ಯ ತುಂಬಾಕುಂತಿರೀ ಬಾರಿ ಬಾಳ ಚೊಲೊ ಕೆಲಸಾ ಮಾಡ್ಯಾರಿ ನಮ್ಮ ಉ,ಕ, ಫೇಸ್ ಬುಕ್ ಪೇಜ್ ಗಳ ಸದಸ್ಯರು ಎಲ್ಲರಿಗೂ ಒಂದು ದೊಡ್ಡ ಧನ್ಯವಾದಗಳು

ಶ್ರೀ ಮಾತೆ ಮತ್ತೆ ಹುಟ್ಟಿ ಬನ್ನಿ ಓಂ ಶಾಂತಿ
06/08/2019

ಶ್ರೀ ಮಾತೆ ಮತ್ತೆ ಹುಟ್ಟಿ ಬನ್ನಿ ಓಂ ಶಾಂತಿ

Address

Gadag
582101

Website

Alerts

Be the first to know and let us send you an email when Veerayya Hosmath posts news and promotions. Your email address will not be used for any other purpose, and you can unsubscribe at any time.

Share