Dharwad Karaoke

Dharwad Karaoke You Cant Touch Music But Music Can Touch you As Music Says " It's A Piece Of Art That Goes In Ears S
(1)

New setup added to DK Sound
27/04/2026

New setup added to DK Sound

ಸ್ವರಶಕ್ತಿ ಕರೋಕೆ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಕ್ಷಣ
27/04/2026

ಸ್ವರಶಕ್ತಿ ಕರೋಕೆ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಕ್ಷಣ

ಡಾ ರಾಜಕುಮಾರ್ ಜಯಂತಿ ಆಚರಣೆ
26/04/2026

ಡಾ ರಾಜಕುಮಾರ್ ಜಯಂತಿ ಆಚರಣೆ

ಆಸಕ್ತ ಗಾಯಕರಿಗೆ ಡಾ ರಾಜಕುಮಾರ್ ರವರ ಅಭಿನಯದ ಗೀತೆಗಳನ್ನು ಹಾಡಲು ಅವಕಾಶವಿದೆ, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.ಬನ್ನಿ ಭಾಗವಹಿಸಿ, ಯಶಸ್ವಿ...
23/04/2026

ಆಸಕ್ತ ಗಾಯಕರಿಗೆ ಡಾ ರಾಜಕುಮಾರ್ ರವರ ಅಭಿನಯದ ಗೀತೆಗಳನ್ನು ಹಾಡಲು ಅವಕಾಶವಿದೆ, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಬನ್ನಿ ಭಾಗವಹಿಸಿ, ಯಶಸ್ವಿಗೊಳಿಸಿ.

21/04/2026
ಬಸವ ಜಯಂತಿ ದುರ್ಗಾ ಕಾಲೊನಿ ಧಾರವಾಡ
21/04/2026

ಬಸವ ಜಯಂತಿ ದುರ್ಗಾ ಕಾಲೊನಿ ಧಾರವಾಡ

ಭಾರತೀಯ ಚಿತ್ರರಂಗದ *ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ* ಅವರ *ನಿಧನ* ದಿಂದ  ಸಂಗೀತಲೋಕ ಬಡವಾಗಿದೆ. ಕಳೆದ *ಹಲವು ದಶಕಗಳಿಂದ ಸುಮಾರು 12,000...
12/04/2026

ಭಾರತೀಯ ಚಿತ್ರರಂಗದ *ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ* ಅವರ *ನಿಧನ* ದಿಂದ ಸಂಗೀತಲೋಕ ಬಡವಾಗಿದೆ.
ಕಳೆದ *ಹಲವು ದಶಕಗಳಿಂದ ಸುಮಾರು 12,000ಕ್ಕೂ ಅಧಿಕ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ ಸ್ವರ ಸಾಮ್ರಾಜ್ಞಿ* ಯನ್ನು ಕಳೆದುಕೊಂಡು ಚಿತ್ರರಂಗ ಅನಾಥವಾಗದೆ

ತಮ್ಮ *ಸುಮಧುರ ಧ್ವನಿ, ಸರಳ ನಡೆ ನುಡಿ, ವಾತ್ಸಲ್ಯ ತುಂಬಿದ ಮಾತುಗಳಿಂದ ಅವರು ಜನಮಾನಸದಲ್ಲಿ ಶಾಶ್ವತ. ಆಶಾ ಭೋಸ್ಲೆಯವರ ನಿಧನದಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ಬಹುದೊಡ್ಡ ಕೊಂಡಿಯೊಂದು ಕಳಚಿ* ದಂತಾಗಿದೆ.

Dharwad Event
04/04/2026

Dharwad Event

ನವಲೂರು Dream World ಶಾಲೆಯ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಆಮಂತ್ರಿಸಿ ಸನ್ಮಾನಿಸಿ, ಮಕ್ಕಳ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಿದ ಅಶ್ವಿನ್ ಗೌ...
09/03/2026

ನವಲೂರು Dream World ಶಾಲೆಯ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಆಮಂತ್ರಿಸಿ ಸನ್ಮಾನಿಸಿ, ಮಕ್ಕಳ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಿದ ಅಶ್ವಿನ್ ಗೌಡ ಹಾಗು ಶಾಲಾ ಮಂಡಳಿಗೆ ಧನ್ಯವಾದಗಳು

Address

Dharwad Karaoke, Kesar Hotel Building Opp To KEB, Vidyagiri BRTC Stop Vidyagiri Dharwad
Dharwad
580004

Opening Hours

Monday 11am - 10pm
Tuesday 11am - 10pm
Wednesday 11am - 10pm
Thursday 11am - 10pm
Friday 3pm - 10pm
Saturday 11am - 10pm
Sunday 11am - 10pm

Telephone

9900758610

Website

Alerts

Be the first to know and let us send you an email when Dharwad Karaoke posts news and promotions. Your email address will not be used for any other purpose, and you can unsubscribe at any time.

Share

Category