Natyaparva Art & Cultural Acedamy

Natyaparva Art & Cultural Acedamy Natyaparva Art & Cultural Academy is one of the famous & active academy indulged in both Cultural & Social activities.

A team of highly qualified master’s trains a plethora of students in a variety of dance forms & fitness classes for women.

https://gaana.com/lyrics/burjkhalifaIf you want to dance on this trending song then Join us Natyaparva Art & Cultural Ac...
12/11/2020

https://gaana.com/lyrics/burjkhalifa
If you want to dance on this trending song then Join us Natyaparva Art & Cultural Acedamy

Hurry up!!! Why are you waiting 🕺💃

BurjKhalifa Lyrics- Get Laxmii BurjKhalifa song Lyrics in Hindi. Check out BurjKhalifa song lyrics in English and listen to BurjKhalifa song sung by Shashi on Gaana.com

New Sessions to start from 10 Nov 2020
07/11/2020

New Sessions to start from 10 Nov 2020

06/07/2020

ಜಿಲ್ಲೆಯಲ್ಲಿ ಇಂದು ದಿನಾಂಕ 06/07/2020. 56 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಇದರಲ್ಲಿ ಆರು ಪ್ರಕರಣಗಳು ನೆರೆಯ ಜಿಲ್ಲೆಗೆ ಸೇರಿವೆ. ಒಟ್ಟು ಪ್ರಕರಣಗಳ ಸಂಖ್ಯೆ 611 ಕ್ಕೆ ಏರಿದೆ.ಇದುವರೆಗೆ 260 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.339 ಪ್ರಕರಣಗಳು ಸಕ್ರಿಯವಾಗಿವೆ.12 ಜನ ಮೃತಪಟ್ಟಿದ್ದಾರೆ

ಪಿ- 24793 (26 ವರ್ಷ,ಪುರುಷ ) ಹುಬ್ಬಳ್ಳಿ ಅಮರಗೋಳ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-24794 ( 67 ವರ್ಷ,ಪುರುಷ) ಹುಬ್ಬಳ್ಳಿ ಜಯಪ್ರಕಾಶ್ ನಗರ ನಿವಾಸಿ.
ಪಿ-24795 (39 ವರ್ಷ,ಪುರುಷ) ಕಲಘಟಗಿ ತಾಲೂಕು ಕುರುವಿನಕೊಪ್ಪದವರು.
ಪಿ -24796 (38 ವರ್ಷ,ಮಹಿಳೆ) ಹುಬ್ಬಳ್ಳಿ ತಾಲೂಕು ಕಟ್ನೂರ ನಿವಾಸಿ.
ಪಿ -24797 ( 54 ವರ್ಷ,ಮಹಿಳೆ ) ಹುಬ್ಬಳ್ಳಿ ಅಶೋಕ ನಗರ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ -24798 (53 ವರ್ಷ,ಮಹಿಳೆ) ಅಣ್ಣಿಗೇರಿ ತಾಲೂಕು ಭದ್ರಾಪೂರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ -24799 (49 ವರ್ಷ,ಪುರುಷ) ಹುಬ್ಬಳ್ಳಿ ಶಿವಾನಂದ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ -24800 (47 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
ಪಿ-15606 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ -24801 (44 ವರ್ಷ, ಪುರುಷ) ಹುಬ್ಬಳ್ಳಿ ಸಾಯಿನಗರ ನಿವಾಸಿ.
ಪಿ -24802 (46 ವರ್ಷ,ಪುರುಷ) ಹುಬ್ಬಳ್ಳಿ ವಿಶಾಲ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ -24803 (27 ವರ್ಷ,ಪುರುಷ) ಹುಬ್ಬಳ್ಳಿ ಗೋಪನಕೊಪ್ಪ ಶ್ರೀರಾಮ ನಗರ ಮೊದಲನೇ ಕ್ರಾಸ್.
ಪಿ -24804 ( 43 ವರ್ಷ,ಮಹಿಳೆ) ನವಲಗುಂದ ನಿವಾಸಿ.
ಪಿ -24805 (24 ವರ್ಷ, ಪುರುಷ ) ಹುಬ್ಬಳ್ಳಿ ಚನ್ನಪೇಟ ನಿವಾಸಿ.
ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ -24806 (8 ವರ್ಷ,ಬಾಲಕ)
ಪಿ -24807 (35 ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ಆನಂದ ನಗರ ಎರಡನೇ ಕ್ರಾಸ್ ನಿವಾಸಿಗಳು ಪಿ-13473 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ -24808 (35 ವರ್ಷ,ಪುರುಷ) ಹುಬ್ಬಳ್ಳಿ ಗಾರ್ಡನ್ ಪೇಟ ಸರ್ಕಲ್ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24809 (48 ವರ್ಷ,ಮಹಿಳೆ) ಹುಬ್ಬಳ್ಳಿ ಮಿಲ್ಲತ್ ನಗರ ಮೂರನೇ ಕ್ರಾಸ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-24810 (48 ವರ್ಷ,ಮಹಿಳೆ) ಹುಬ್ಬಳ್ಳಿ ವಿಜಯನಗರ ವಡ್ಡರ ಓಣಿ ನಿವಾಸಿ.
ಪಿ- 18684 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24811 (32 ವರ್ಷ,ಪುರುಷ) ಧಾರವಾಡ ಮೆಣಸಿನಕಾಯಿ ಓಣಿ ನಿವಾಸಿ.
ಪಿ- 15598 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24812 (80 ವರ್ಷ,ಪುರುಷ) ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದ ಹೊಸಪೇಟ ಓಣಿ ನಿವಾಸಿ.
ಪಿ- 18691 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24813 (80 ವರ್ಷ,ಪುರುಷ) ಧಾರವಾಡ ಉಳವಿಬಸವೇಶ್ವರ ಗುಡ್ಡದ ನಿವಾಸಿ.
ಪಿ- 16923 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24814 (25 ವರ್ಷ,ಪುರುಷ) ಹುಬ್ಬಳ್ಳಿ ಮಕಾನದಾರ ಗಲ್ಲಿ ನಿವಾಸಿ.
ಪಿ-24815 (20 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24816 (55 ವರ್ಷ,ಮಹಿಳೆ ) ಧಾರವಾಡ ಮೆಣಸಿನಕಾಯಿ ಓಣಿ ನಿವಾಸಿ.
ಪಿ-15598 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24817 (19 ವರ್ಷ,ಮಹಿಳೆ ) ಹುಬ್ಬಳ್ಳಿ ಕೊಟರಗೇರಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24818 (32 ವರ್ಷ,ಪುರುಷ) ಹುಬ್ಬಳ್ಳಿ ಛಬ್ಬಿ ಕ್ರಾಸ್ ನಿವಾಸಿ.
ಪಿ-11406 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24819 (60 ವರ್ಷ,ಮಹಿಳೆ) ಹುಬ್ಬಳ್ಳಿ ತಾಲೂಕು ಛಬ್ಬಿ ಹೊಸಪೇಟ ಓಣಿ ನಿವಾಸಿ.
ಪಿ- 16923 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24820 (56 ವರ್ಷ,ಪುರುಷ ) ಹುಬ್ಬಳ್ಳಿ ಗಣೇಶಪೇಟೆ ವಡ್ಡರ ಗಲ್ಲಿ ನಿವಾಸಿ.
ಪಿ-24821 (55 ವರ್ಷ,ಮಹಿಳೆ) ಧಾರವಾಡ ಮುರುಘಾಮಠ ಹತ್ತಿರ ತೇಲಗಾರ ಓಣಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24822 (35 ವರ್ಷ,ಪುರುಷ) ಧಾರವಾಡ ಮೆಣಸಿನಕಾಯಿ ಓಣಿ ನಿವಾಸಿ.
ಪಿ-15598 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ-24823 (53 ವರ್ಷ,ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿ ಹೊಸ ಮಸೀದಿ ಹತ್ತಿರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24824 (35 ವರ್ಷ,ಮಹಿಳೆ) ಹುಬ್ಬಳ್ಳಿ ತಾಲೂಕು ಛಬ್ಬಿ ಕ್ರಾಸ್ ಪ್ಲಾಟ್ ,ಹೊಸಪೊಲೀಸ್ ಠಾಣೆ ಹತ್ತಿರ ನಿವಾಸಿ.
ಪಿ-11406 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24825 (29 ವರ್ಷ,ಪುರುಷ) ಹುಬ್ಬಳ್ಳಿ ದೇಸಾಯಿ ಓಣಿ ಮೊದಲನೇ ಕ್ರಾಸ್ ನಿವಾಸಿ.
ಪಿ-24826 (54 ವರ್ಷ,ಮಹಿಳೆ) ಧಾರವಾಡ ಮಾಳಮಡ್ಡಿ ಮಹಿಷಿ ಲೇಔಟ್ ನಿವಾಸಿ.
ಪಿ-24827 (32 ವರ್ಷ,ಮಹಿಳೆ) ಹುಬ್ಬಳ್ಳಿ ಕುಲಕರ್ಣಿ ಹಕ್ಕಲ, ರಾಯ್ಕರ್ ಕೆರೊಸಿನ್ ಪಂಪ್ ಹತ್ತಿರ.
ಪಿ-24828 (68 ವರ್ಷ ಪುರುಷ) ಹುಬ್ಬಳ್ಳಿ ರಾಮ್ ಮನೋಹರ ಲೋಹಿಯಾ ನಗರ ನಿವಾಸಿ‌.
ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24829 (34 ವರ್ಷ,ಪುರುಷ) ಹುಬ್ಬಳ್ಳಿ ರಾಧಾಕೃಷ್ಣ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-24830 (43 ವರ್ಷ,ಪುರುಷ) ಹುಬ್ಬಳ್ಳಿ ತಾಜ್ ನಗರ ನಿವಾಸಿ.
ಬೆಳಗಾವಿ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು

ಪಿ-24831 ( 36 ವರ್ಷ,ಪುರುಷ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.
ಪಿ-24832 ( 41ವರ್ಷ, ಪುರುಷ ) ಹುಬ್ಬಳ್ಳಿ ಚಿಟಗುಬ್ಬಿ ಚಾಳ ನಿವಾಸಿ.
ಪಿ-24833 (52 ವರ್ಷ,ಪುರುಷ ) ಹಳೆಹುಬ್ಬಳ್ಳಿ ಗುರುನಾಥ ನಗರ ನಿವಾಸಿ.
ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24834 ( 26 ವರ್ಷ,ಪುರುಷ )ಹುಬ್ಬಳ್ಳಿ ಕಿಮ್ಸ್ ನಲ್ಲಿ ಇದ್ದರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-24835 ( 40 ವರ್ಷ,ಪುರುಷ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ.
ಪಿ-14535 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24836 ( 54 ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-24837 ( 48 ವರ್ಷ,ಮಹಿಳೆ)
ಪಿ-24838 (20 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು.
ಪಿ- 15607 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ-24839 ( 65 ವರ್ಷ, ಪುರುಷ) ಹುಬ್ಬಳ್ಳಿ ಸೋನಿಯಾಗಾಂಧಿ ನಗರ ನಿವಾಸಿ.
ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24840 ( 28 ವರ್ಷ, ಪುರುಷ) ಕಲಘಟಗಿ ತಾಲೂಕು ಬೇಗೂರು ನಿವಾಸಿ.
ಬೆಂಗಳೂರು ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು.

ಪಿ-24841 ( 13 ವರ್ಷ, ಬಾಲಕಿ ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
ಪಿ- 12124 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-24842 ( 45 ವರ್ಷ, ಪುರುಷ) ಹುಬ್ಬಳ್ಳಿ ನಗರಪೊಲೀಸ್ ಠಾಣೆ ಹತ್ತಿರದವರು.
ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24843 ( 33 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅರೆಗೊಪ್ಪ ನಿವಾಸಿ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು

ಪಿ-24844 ( 33 ವರ್ಷ, ಮಹಿಳೆ ) ಯಾದಗಿರಿ ಜಿಲ್ಲೆಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-24845 ( 52 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕು ನಾರಾಯಣಪುರ ನಿವಾಸಿ.
ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-24846 ( 55 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಬಮ್ಮನಹಳ್ಳಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-24847 ( 30 ವರ್ಷ, ಪುರುಷ)
ಪಿ-24848 ( 28 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ಕೆ.ಸಿ.ನಗರ ರಾಘವೇಂದ್ರ ಸ್ವಾಮಿ ಮಠದ ಹತ್ತಿರ.
ಇವರು ಪಿ- 12137 ಅವರೊಂದಿಗೆ ಸಂಪರ್ಕ ಹೊಂದಿದ್ದರು.

Rest In Peace... The Legendary Dance Choreographer
03/07/2020

Rest In Peace...
The Legendary Dance Choreographer

ನಾಡಿನ ಸಮಸ್ತೆ ಜನತೆಗೆ ನಾಟ್ಯಪರ್ವ ಕುಟುಂಬದ ವತಿಯಿಂದ ರಂಜಾನ್ ಹಬ್ಬದ ಶುಭಾಶಯಗಳು...
25/05/2020

ನಾಡಿನ ಸಮಸ್ತೆ ಜನತೆಗೆ ನಾಟ್ಯಪರ್ವ ಕುಟುಂಬದ ವತಿಯಿಂದ ರಂಜಾನ್ ಹಬ್ಬದ ಶುಭಾಶಯಗಳು...

05/05/2020

ಹುಬ್ಬಳ್ಳಿ ಧಾರವಾಡದ ನೃತ್ಯ ಪ್ರಿಯರಿಗೆ ಸಿಹಿ ಸುದ್ದಿ...

ಈ ಲಾಕ್ ಡೌನ್ ಸಮಯದಲ್ಲಿ ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಲು ಧಾರವಾಡದ ನಾಟ್ಯಪರ್ವ ಆರ್ಟ್ & ಕಲ್ಚರಲ್ ಅಕಾಡೆಮಿ ಮತ್ತು ಹುಬ್ಬಳ್ಳಿ ಧಾರವಾಡ ಟ್ಯಾಲೆಂಟ್ಸ(Instagram Page) ಸಹಬಾಗತ್ವದಲ್ಲಿ

*Online ನೃತ್ಯ ಸ್ಪರ್ಧೆ* ಪ್ರಾರಂಭಿಸಲಾಗಿದೆ ಆಸಕ್ತಿ ಉಳ್ಳವರು ತಮ್ಮ ಡ್ಯಾನ್ಸ್ ವಿಡಿಯೋವನ್ನು ನಮ್ಮ ವಾಟ್ಸಾಪ್ ನಂಬರ್ *8792285512* ಗೆ ಕಳುಹಿಸಿ.

*ಸ್ಪರ್ಧೆಯ ನಿಯಮಗಳು*

1- ಸ್ಪರ್ಧಿಯ ವಯಸ್ಸು 4-14 ವರ್ಷ

2- ಸ್ಪರ್ದಿಸಲು ಯಾವುದೇ ಶುಲ್ಕ ಇರುವದಿಲ್ಲ

3-ನಿಮ್ಮ ಡಾನ್ಸ್ ವಿಡಿಯೋಗಳಲ್ಲಿ ಯಾವುದೇ ರೀತಿಯ ಎಡಿಟಿಂವ್ ಆಪ್ ಉಸ್ ಮಾಡಿ ಎಫ್ಫೆಸ್ಟ್ ಹಾಕುವಂತಿಲ್ಲ

4- ಡಾನ್ಸ್ ನ ಅವಧಿ 1ನಿಮಿಷ 30ಸೆಕೆಂಡ್.

5- ಆದಷ್ಟು ಸ್ಪರ್ಧಿಗಳು ತಮ್ಮ ನೃತ್ಯದ ವಿಡಿಯೋವನ್ನು ಕಡಿಮೆ ಸೈಜ್ ಇರುವ ಹಾಗೆ ಕಂಪ್ರೆಸ್ ಮಾಡಿ ಮತ್ತು ವಿಡಿಯೋ ಕ್ವಾಲಿಟಿ ಉತ್ತಮವಾಗಿರಲಿ.

6-ಸ್ಪರ್ಧೆಯೂ ಎರಡು ಸುತ್ತುಗಳಿರುತ್ತವೆ
i) ಕ್ವಾಲಿಫೈರ್
ii) ಫಿನಾಲೆ

7- 1st, 2nd, 3rd ವಿಜೇತರಿಗೆ ಆಕರ್ಷಕ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದು.

8-ವಿಡಿಯೋದೊಂದಿಗೆ ನಿಮ್ಮ ಪೂರ್ತಿ ಹೆಸರು, ತರಗತಿ, ಶಾಲೆ ಹೆಸರು ಕಳುಹಿಸಿ.

9- ವಿಡಿಯೋ ಕಳುಹಿಸಲು ಕೊನೆಯ ದಿನಾಂಕ *ಮೇ 10 2020* ಸಂಜೆ 5 ಗಂಟೆಯ ಒಳಗೆ....

_ಮತ್ತೇಕೆ ತಡ ಮಾಡ್ತಿದ್ದೀರಾ ನಿಮ್ಮ ಡಾನ್ಸ್ ವಿಡಿಯೋ ಮಾಡಿ ನಮಗೆ ಕಳುಹಿಸಿ..._

Rest In Peace
06/04/2020

Rest In Peace

https://youtu.be/74QqlD5s3Vk
10/02/2020

https://youtu.be/74QqlD5s3Vk

Jus for fun ಜವಾರಿ ಛೋಟಾ ಜಾನಪದ ಭಜನಾ ತಂಡ 😆 | | | | Bijapur | Bagalkote | Gadag |

Sankranti Celebration
16/01/2020

Sankranti Celebration

Address

Natyaparva Art & Cultural Academy
Dharwad
580001

Alerts

Be the first to know and let us send you an email when Natyaparva Art & Cultural Acedamy posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Natyaparva Art & Cultural Acedamy:

Share

Category