Chikodi Suddi

Chikodi Suddi ಚಿಕ್ಕೋಡಿಯ ಸಮಗ್ರ ಮಾಹಿತಿ ಹಾಗೂ‌ ಉನ್ನತಿಗಾಗಿ‌ ಇರುವ ಎಕೈಕ ಫೆಸಬೂಕ್ ಪುಟ್ ನಮ್ಮ ಚಿಕ್ಕೋಡಿ ಸುದ್ದಿ.

23/01/2026
Mahaveer Mohite: ರಾಜ್ಯ ಮಟ್ಟದ ' ಕರುನಾಡ ಕಣ್ಮಣಿ 2025' ಪ್ರಶಸ್ತಿ ಪಡೆದ ಚಿಕ್ಕೋಡಿಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಮಹಾವೀರ ಮೋಹಿತೆ. ...
08/11/2025

Mahaveer Mohite: ರಾಜ್ಯ ಮಟ್ಟದ ' ಕರುನಾಡ ಕಣ್ಮಣಿ 2025' ಪ್ರಶಸ್ತಿ ಪಡೆದ ಚಿಕ್ಕೋಡಿಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಮಹಾವೀರ ಮೋಹಿತೆ. ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಯಾದ ' ಪವರ್ ಟಿವಿಯ ' ಹಮ್ಮಿಕೊಂಡ ಪ್ರಶಸ್ತಿ ಸಮಾರಂಭ.

26/10/2025
ನಮ್ಮ ಪುಟದ ಮುಖ್ಯ ಸದಸ್ಯರಾದ ಸಂತೋಷ ಸೊಲ್ಲಾಪುರೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...Santosh Tiger
30/06/2025

ನಮ್ಮ ಪುಟದ ಮುಖ್ಯ ಸದಸ್ಯರಾದ
ಸಂತೋಷ ಸೊಲ್ಲಾಪುರೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...

Santosh Tiger

ಚಿಕ್ಕೋಡಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಶನ್ ನ ಅಧ್ಯಕ್ಷರು ಶ್ರೀ ಸಿದ್ದೇಶ ಅಣ್ಣಾ ಪುಠಾಣೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ...
19/06/2025

ಚಿಕ್ಕೋಡಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಶನ್ ನ ಅಧ್ಯಕ್ಷರು ಶ್ರೀ ಸಿದ್ದೇಶ ಅಣ್ಣಾ ಪುಠಾಣೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
C'ddesh Puthane

Brilliant CBSE School, Ankale (Sankeshwar) Meaningfully Celebrates World Environment DayWith the aim of instilling envir...
06/06/2025

Brilliant CBSE School, Ankale (Sankeshwar) Meaningfully Celebrates World Environment Day

With the aim of instilling environmental awareness and responsibility among students, Brilliant CBSE School, Ankale, observed World Environment Day with great significance and purpose.

The event was graced by Mr. Siddesh Puthane, the newly elected President of the Chikkodi District Electronic Media Association, who served as the chief guest. In his address, he emphasized the critical role every individual plays in protecting the environment and encouraged students to adopt eco-friendly lifestyles and take personal responsibility for their surroundings. His speech was both inspiring and thought-provoking.

The program was presided over by Mr. Pavan Kanagali, President of the institution, who reiterated the importance of environmental preservation for future generations. He also announced an impactful initiative — to plant a sapling on every student’s birthday, embedding a culture of green responsibility in school life.

The event witnessed enthusiastic participation from Administrative Officer Mr. Vinay Haladevarmath, journalist Mr. Shashank Mali, Principal Mrs. Naseema Dhange, faculty members, and students.

As part of the celebration, students showcased their creativity and awareness through poster presentations, musical performances, and street plays, all centered around environmental themes.

The program culminated with a mass tree plantation drive, where over 50 saplings were planted within the school campus as a symbolic and practical step toward a greener future. The event concluded with a collective environmental pledge, affirming the school’s commitment to sustainability and nature conservation..

C'ddesh Puthane

04/06/2025

ಇಂದು ಫ್ರೀ ಅಗಿ ಖುಷಿ ಖುಷಿಯಾಗಿ ಆರ್ ಸಿ ಬಿ ಅಭಿಮಾನಿಗಳು ಸಂಭ್ರಮಿಸಲು,

ದಿಗ್ಗೆವಾಡಿಯಲ್ಲಿ ದಾಡಿ ಕಟಿಂಗ್ ಮಾಡಿಸಿ,
ಅಂಕಲಿಯಲ್ಲಿ ವಡಾ ಪಾವ್ ತಿಂದು
ಚಿಕ್ಕೋಡಿಯ ಸಲಗರ ಚಹಾ ಕುಡಿಯಲು ಕೋರಿಕೆ...

ಎಲ್ಲ ಫ್ರೀ ಫ್ರೀ.....!!

ಇನ್ನೂ ಎಲ್ಲಿ ಏನು ಫ್ರೀ ತಿಳಿಸಿ...😍

25/04/2025

ಚಿಕ್ಕೋಡಿ ಪಟ್ಟಣದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಭಯೋತ್ಪಾದಕರ ಹಲ್ಲೆ ಖಂಡಿಸಿ ಬೃಹತ ಶ್ರದ್ಧಾಂಜಲಿ ರ್ಯಾಲಿಯಲ್ಲಿ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ ಮಾತನಾಡಿದರು...

#ಚಿಕ್ಕೋಡಿ #ಕವಟಗಿಮಠ

Address

CHIKODI
Chikodi
591201

Alerts

Be the first to know and let us send you an email when Chikodi Suddi posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Chikodi Suddi:

Share