ckm18cinemas

ckm18cinemas Contact information, map and directions, contact form, opening hours, services, ratings, photos, videos and announcements from ckm18cinemas, Arts and entertainment, Chikmanglur, Chikmagalur.

14/08/2026

ನ್ಯೂಟ್ರಿಷನ್ ಝೋನ್ ಕಡೆಯಿಂದ ಆಗಸ್ಟ್ 15 ಒಳ್ಳೆ ಆಫರ್ ಇದೆ ಯಾರು ಮಿಸ್ ಮಾಡಬೇಡಿ ಎಲ್ಲರೂ ಬನ್ನಿ

12/08/2026

ಮೊದಲ ಬಾರಿಗೆ ವಿಡಿಯೋ ಮಾಡೋಣ ಅನ್ಕೊಂಡಿದ್ದೀನಿ ನಿಮ್ಮ ಪ್ರೀತಿ ನಿಮ್ಮ ಬೆಂಬಲ ನಿಮ್ಮ ಸಹಕಾರ ನನ್ನ ಮೇಲೆ ಇರಲಿ 🥰🥰🥰🥰

ಶಾಂತಿ ಕ್ರಾಂತಿ ರಿ ರಿಲೀಸ್ಗೆ ಎಲ್ಲರೂ ಸಪೋರ್ಟ್ ಮಾಡಿ
09/08/2026

ಶಾಂತಿ ಕ್ರಾಂತಿ ರಿ ರಿಲೀಸ್ಗೆ ಎಲ್ಲರೂ ಸಪೋರ್ಟ್ ಮಾಡಿ

Fitness master 💪Nishan Kmr Narendra NISHAN'S FIT LAB GYM
08/08/2026

Fitness master 💪Nishan Kmr Narendra NISHAN'S FIT LAB GYM

"ವಿಶ್ವ ಹಿಂದೂ ಪರಿಷತ್ ಭಜರಂಗದಳ" ವತಿಯಿಂದ ನೆಲಮಂಗಲದಲ್ಲಿ ಇಂದು ಮಹಾಗಣಪತಿ ಅಂಗವಾಗಿ ದೇಹದಾಢ್ಯ ಸ್ಪರ್ಧೆ ದಿನಾಂಕ 26/09/2026ರಂದು ಶನಿವಾರಸ್ಥ...
07/08/2026

"ವಿಶ್ವ ಹಿಂದೂ ಪರಿಷತ್ ಭಜರಂಗದಳ" ವತಿಯಿಂದ ನೆಲಮಂಗಲದಲ್ಲಿ ಇಂದು ಮಹಾಗಣಪತಿ ಅಂಗವಾಗಿ ದೇಹದಾಢ್ಯ ಸ್ಪರ್ಧೆ ದಿನಾಂಕ 26/09/2026ರಂದು ಶನಿವಾರ
ಸ್ಥಳ:-ಬಸವಣ್ಣ ದೇವರ ಮಠ ನೆಲಮಂಗಲ
ಯಾವುದೇ ರೀತಿ ಪ್ರವೇಶ ಶುಲ್ಕ ಇರುವುದಿಲ್ಲ ಎಲ್ಲರೂ ಬನ್ನಿ ಉಚಿತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜೈ ಭಜರಂಗದಳ ಜೈ ಶ್ರೀ ರಾಮ್ 🙏🔱🚩

DREAM'S CLASSIC 2026COMING SOON THIS NOVEMBER VENUE:- DAVANGERE...Manju Mogaveer
06/08/2026

DREAM'S CLASSIC 2026
COMING SOON THIS NOVEMBER
VENUE:- DAVANGERE...Manju Mogaveer

ಹುಟ್ಟುಹಬ್ಬದ ಶುಭಾಶಯಗಳು chandrashekar  Meti.1️⃣❤️. Uttara Karnataka huduga
06/08/2026

ಹುಟ್ಟುಹಬ್ಬದ ಶುಭಾಶಯಗಳು chandrashekar Meti.1️⃣❤️. Uttara Karnataka huduga

"ಗಜ" ಸಿನಿಮಾದ ಖ್ಯಾತ ಖಳ ನಟ ಪ್ರದೀಪ್ ರಾವತ್ ನಮ್ಮನ್ನು ಬಿಟ್ಟು ದೂರ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ 💔🥺
05/08/2026

"ಗಜ" ಸಿನಿಮಾದ ಖ್ಯಾತ ಖಳ ನಟ ಪ್ರದೀಪ್ ರಾವತ್ ನಮ್ಮನ್ನು ಬಿಟ್ಟು ದೂರ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ 💔🥺

Address

Chikmanglur
Chikmagalur
577101

Website

Alerts

Be the first to know and let us send you an email when ckm18cinemas posts news and promotions. Your email address will not be used for any other purpose, and you can unsubscribe at any time.

Contact The Establishment

Send a message to ckm18cinemas:

Shortcuts

Share