Basava vinay vp

Basava vinay vp 🖋️ 𝗣𝗼𝗲𝘁 & 𝗪𝗿𝗶𝘁𝗲𝗿...✍️
District President, Cultural Wing
Chamarajanagar

08/08/2026

ನಂಬಿಕೆ ಇರಲಿ, ಮೂಢನಂಬಿಕೆ ಬೇಡ.

03/08/2026

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ..

ಬುದ್ಧರು ಶಾಂತಿಯ ದೀಪ ಹಚ್ಚಿದರು,ಬಸವಣ್ಣರು ಸಮಾನತೆಯ ಬೀಜ ಬಿತ್ತಿದರು,ಅಂಬೇಡ್ಕರ್ ಅವರು ಹಕ್ಕುಗಳ ಧ್ವನಿಯಾದರು,ಈ ಮೂವರ ಆದರ್ಶವೇ ಉತ್ತಮ ಸಮಾಜದ ...
01/08/2026

ಬುದ್ಧರು ಶಾಂತಿಯ ದೀಪ ಹಚ್ಚಿದರು,
ಬಸವಣ್ಣರು ಸಮಾನತೆಯ ಬೀಜ ಬಿತ್ತಿದರು,
ಅಂಬೇಡ್ಕರ್ ಅವರು ಹಕ್ಕುಗಳ ಧ್ವನಿಯಾದರು,
ಈ ಮೂವರ ಆದರ್ಶವೇ ಉತ್ತಮ ಸಮಾಜದ ಅಡಿಪಾಯ.

ಕರುಣೆಗೆ ಬುದ್ಧ,
ಕಾಯಕಕ್ಕೆ ಬಸವ,
ಸಂವಿಧಾನಕ್ಕೆ ಅಂಬೇಡ್ಕರ್,
ಇವರ ಚಿಂತನೆಗೆ ಕೋಟಿ ನಮನ.🙏

- ಬಸವ ವಿನಯ್ ವಿ ಪಿ

30/07/2026

ಮೌಢ್ಯ ತೊರೆದು ಜ್ಞಾನವಂತನಾಗು...

27/07/2026

ಹುಡುಗ ಮೊಬೈಲ್ ಅನ್ನು ಚಾರ್ಜ್ ಹಾಕಿ ಬಳಸುತ್ತಾ ಇರಬೇಕಾದರೆ ನಡೆದ ಘಟನೆ ಇದು ಚಾಮರಾಜನಗರ ತಾಲ್ಲೂಕಿನ ಮರಿಯಾಲ ಗ್ರಾಮದಲ್ಲಿ ನಡೆದ ಘಟನೆ

26/07/2026

ಕವನದ ಶೀರ್ಷಿಕೆ "ನಿನ್ನಲ್ಲೇ ನನ್ನ ಲೋಕ"
,

ಅಮಾಯಕ ಸಹೋದರಿ ಲಾವಣ್ಯಳ ಬರ್ಬರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಅಪರಾಧಿ ಯಾರೇ ಆಗಿರಲಿ, ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನ ಪ್ರಕಾರ...
17/07/2026

ಅಮಾಯಕ ಸಹೋದರಿ ಲಾವಣ್ಯಳ ಬರ್ಬರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಅಪರಾಧಿ ಯಾರೇ ಆಗಿರಲಿ, ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣದ ಬಗ್ಗೆ ತ್ವರಿತ ಹಾಗೂ ನ್ಯಾಯಸಮ್ಮತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ. ಹಾಗೂ ಮತ್ತೆ ಇಂತಹ ಘಟನೆಗಳು ನಡೆಯದಂತೆ ತಡೆಯಲು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಕಾನೂನಿನ ಭಯವನ್ನು ಮೂಡಿಸಬೇಕು.🙏

17/07/2026

ಸಮಾಜಕ್ಕೆ ಯಾವ ಸಂದೇಶ..?

16/07/2026

Motu Patlu👍

Address

Chamarajanagar

Alerts

Be the first to know and let us send you an email when Basava vinay vp posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Basava vinay vp:

Shortcuts

Share

Category