Kannada Jokes

Kannada Jokes ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
(354)

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ | ನಗುವ ಕೇಳುತ ನಗುವುದು ಅತಿಶಯದ

ನಮ್ಮ ಹಾಸ್ಯ ತಂಡದಲ್ಲಿ ಹತ್ತಾರು ಕಲಾವಿದರು ಇದ್ದು, ಆಗಿಂದಾಗ್ಗೆ ಸೇರಿ ನಗುನಗುತ್ತಾ ನಗಿಸಿ, ನಲಿಸಿ, ನೋವ ಮರೆಸುವ, ನೂತನ ಸ್ಪೂರ್ತಿ ನೀಡುವ, ನವನವೀನ ಗುಂಪು ಇದು. ನವರಸಗಳಲ್ಲೊ೦ದಾದ ಹಾಸ್ಯವೇ ಇಲ್ಲಿನ ಮೂಲ ವಸ್ತು.

ನಗುವಿನಿಂದ ಮುಖಕ್ಕೆ ಮೆರಗು, ಮನಕ್ಕೆ ಮುದ, ದೇಹಕ್ಕೆ ಆರೋಗ್ಯ, ನಕ್ಕರೆ ಅದೇಸ್ವರ್ಗ. ಇಂಥಾ ನಗು ಅನುಭವಿಸಲು ಬೇಕು ಹಾಸ್ಯ ! ಎಲ್ಲಿದೆ? ಎಲ್ಲಿದೆ ಈ ಹಾಸ್ಯ?

ಬನ್ನಿ, ಈ ಪುಟವನ್ನು ಒಮ್ಮೆ ತಿರುವು ಹಾಕಿ, ನಿಮಗೂ ಹಾಸ್ಯದ ಅನುಭವ ಅಥವಾ ಹಾಸ್ಯ ಚಟಾಕಿಗಳು ತಿಳಿದಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಿರಿ.

28/05/2021

Covid

26/04/2020

ಕರೋನ ವೈರಸ್‌ನಿಂದ ಬಾರ್ ಮುಚ್ಚಿದವು ಖುಷಿ ಪಟ ಹೆಂಡತಿ...
ಅಕ್ಷಯ ತೃತೀಯ ಚಿನ್ನದ ಅಂಗಡಿ ಮುಚ್ಚಿದೆ ಕುಣಿದು ಕುಪ್ಪಳಿಸಿದ ಗಂಡ...

ಸೇಡಿಗೆ ಸೇಡು...🐘

09/04/2020

ಗಂಡ: ಲೇ ಇವ್ಳೇ ಒಂದು ಲೋಟ ಕಾಫಿ ಕೊಡ್ತೀಯ..?

ಹೆಂಡ್ತಿ: ಹಿಂಗೆ ಗಂಟೆಗೊಂದ್ ಸಲ ಕಾಫಿ ಟೀ ಅಂತ ಕೇಳ್ತಾ ಇದ್ರೆ.. ಮುನ್ಸಿಪಲ್ ಆಫೀಸ್ ಗೆ ಫೋನ್ ಮಾಡಿ ನನ್ನ್ ಗಂಡ ಮೂರ್ ದಿನ್ದಿಂದ ಒಂದೇ ಸಮ್ನೆ ಕೆಮ್ತಾ ಅವ್ನೆ ಕರೋನ ಗಿರೋನ ಬಂದಿರಬೇಕು ಹಿಡ್ಕೊಕೊಂಡ್ ಹೋಗಿ ಅಂತ ಹೇಳ್ ಬಿಡ್ತೀನಿ ಹುಷಾರ್..

ಮೇಲಿನ ಮುಂದುವರಿದ ಭಾಗ..

ಗಂಡ : ಮಾಡು ಮಾಡು, ಮೂರು ದಿನ ನನ್ನ ಜೊತೇಲೆ ಇದ್ದೆ ಅಂತ ಗೊತ್ತಾದ್ರೆ ನಿನ್ನೂ ಕರ್ಕೊಂಡೋಗಿ 14 ದಿನ ಐಸೊಲೇಷನ ಲ್ಲಿ ಇಡ್ತಾರೆ.

ಹೆಂಡತಿ : ಏನೂಂದ್ರೆ ಕಾಫಿ ಗೆ ಸಕ್ಕರೆ ಕಡಿಮೆ ಇರಲೊ ಸ್ವಲ್ಪ ಜಾಸ್ತಿ ಇರಲೊ..😌

☕ 🙋🏼‍♂️ ☕ 🤷🏻‍♀️ ☕

22/05/2019

ಪತ್ತೇನ ಇಲ್ಲಾ ಆಸಾಮಿ 🤣🤣🤣🤪😛

Address

Challakere
560023

Alerts

Be the first to know and let us send you an email when Kannada Jokes posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Kannada Jokes:

Share

Category